Advertisment

VIDEO: ಕಾಂತಾರ ಬೆಡಗಿ ಸಪ್ತಮಿ ಗೌಡ ಮಸ್ತ್​ ವರ್ಕೌಟ್​ ವಿಡಿಯೋ; ಫ್ಯಾನ್ಸ್​ ಫುಲ್​ ಶಾಕ್​!

author-image
Veena Gangani
Updated On
VIDEO: ಕಾಂತಾರ ಬೆಡಗಿ ಸಪ್ತಮಿ ಗೌಡ ಮಸ್ತ್​ ವರ್ಕೌಟ್​ ವಿಡಿಯೋ; ಫ್ಯಾನ್ಸ್​ ಫುಲ್​ ಶಾಕ್​!
Advertisment
  • ಪುನೀತ್ ರಾಜಕುಮಾರ್ ಆಶೀರ್ವಾದ ನಿಮ್ಮ ಮೇಲಿರಲಿ ಎಂದ ಫ್ಯಾನ್​
  • ಕಾಂತಾರ ಸಿನಿಮಾದ ಮೂಲಕ ಪ್ಯಾನ್​ ಇಂಡಿಯಾದಲ್ಲಿ ಸದ್ದು ಮಾಡಿದ ನಟಿ
  • ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಯ್ತು ನಟಿಯ ವಿಡಿಯೋ

ಇತ್ತೀಚಿಗಷ್ಟೇ ಸಾಮಾಜಿಕ ಜಾಲತಾಣದಲ್ಲಿ ಕಾಂತಾರ ಬೆಡಗಿ ನಟಿ ಸಪ್ತಮಿ ಗೌಡ ಅವರು ಸಣ್ಣ ಆಗಿರೋ ವಿಡಿಯೋಗಳು ವೈರಲ್​ ಆಗಿದ್ದರು. ಇದೀಗ ನಟಿ ಸಪ್ತಮಿ ವರ್ಕೌಟ್ ಮಾಡುತ್ತಿರೋ ವಿಡಿಯೋವನ್ನು ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ ಶೇರ್ ಮಾಡಿಕೊಂಡಿದ್ದಾರೆ.

Advertisment

ಇದನ್ನೂ ಓದಿ: ತಮಾಷೆ ಅಲ್ಲ.. ಜರ್ಮನಿಗೆ 20,000 ಆನೆ ನುಗ್ಗಿಸೋ ಎಚ್ಚರಿಕೆ ಕೊಟ್ಟ ಬೋಟ್ಸ್‌ವಾನಾ; ಕಾರಣವೇನು?

publive-image

ಸಪ್ತಮಿ ಗೌಡ ಅವರು ವರ್ಕೌಟ್ ಮಾಡುತ್ತಿರೋ ವಿಡಿಯೋ ಸಿಕ್ಕಾಪಟ್ಟೆ ವೈರಲ್​ ಆಗುತ್ತಿದೆ. ಇದನ್ನು ನೋಡಿದ ಅಭಿಮಾನಿಗಳು ಅಚ್ಚರಿ ಪಟ್ಟಿದ್ದಾರೆ. ಏಕೆಂದರೆ ಕರ್ನಾಟಕ ರತ್ನ ಪುನೀತ್​ ರಾಜಕುಮಾರ್​ ಅವರು ಕೂಡ ಹೀಗೆ ವರ್ಕೌಟ್​ ಮಾಡುತ್ತಿದ್ದರು. ಈ ವಿಡಿಯೋ ನೋಡಿದ ಅದೆಷ್ಟೋ ಜನರು ಇದನ್ನೇ ಹೇಳಿದ್ದಾರೆ. ಅಷ್ಟು ಪವರ್ ಫುಲ್ ವರ್ಕೌಟ್‌ ಮಾಡಿದ್ದಾರೆ ಕಾಂತಾರ ಬೆಡಗಿ.

Advertisment

ಈ ವಿಡಿಯೋ ನೋಡಿದ ಅಭಿಮಾನಿಗಳು ನನ್ನ ದೇವರು ಪುನೀತ್ ರಾಜಕುಮಾರ್ ಅವರ ಆಶೀರ್ವಾದ ನಿಮ್ಮ ಮೇಲೆ ಸದಾ ಇರಲಿ ಕಾಲ ನಿಮ್ಮ ವರ್ಕೌಟ್ ಇನ್ನೂ ಚೆನ್ನಾಗಿ ಬೆಳೆಯಬೇಕು. ಆಲ್ ದ ಬೆಸ್ಟ್ ಮೇಡಮ್ ಅಂತಾ ಕಾಮೆಂಟ್​ ಮಾಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment