Advertisment

ಸಿಂಪಲ್ ಸುನಿ ಶೂಟಿಂಗ್​ನಲ್ಲಿ ಅನಾಹುತ.. ಆಯ ತಪ್ಪಿ ರೋಪ್​ನಿಂದ ಕೆಳಗೆ ಬಿದ್ದ ನಟಿ ಶ್ರಾವ್ಯ ರಾವ್

author-image
Veena Gangani
Updated On
ಸಿಂಪಲ್ ಸುನಿ ಶೂಟಿಂಗ್​ನಲ್ಲಿ ಅನಾಹುತ.. ಆಯ ತಪ್ಪಿ ರೋಪ್​ನಿಂದ ಕೆಳಗೆ ಬಿದ್ದ ನಟಿ ಶ್ರಾವ್ಯ ರಾವ್
Advertisment
  • ನಿರ್ದೇಶಕ ಸಿಂಪಲ್ ಸುನಿ ಶೂಟಿಂಗ್​ನಲ್ಲಿ ತಪ್ಪಿದ ಅವಘಡ
  • ಹಗ್ಗದಲ್ಲಿ ನೇತಾಡುತ್ತಿದ್ದಾಗ ಆಯತಪ್ಪಿ ಕೆಳಗೆ ಬಿದ್ದ ನಟಿ ಶ್ರಾವ್ಯ
  • ಕಂಠೀರವ ಸ್ಟುಡಿಯೋದಲ್ಲಿ ನಡೆಯುತ್ತಿದ್ದ ಸಿನಿಮಾ ಶೂಟಿಂಗ್

ಬೆಂಗಳೂರು: ನಿರ್ದೇಶಕ ಸಿಂಪಲ್ ಸುನಿ ಅವರ ಶೂಟಿಂಗ್​ ಸೆಟ್​​​ನಲ್ಲಿ ಅನಾಹುತವೊಂದು ನಡೆದಿದೆ. ಚಿತ್ರೀಕರಣದ ವೇಳೆ ಹೀರೋಯಿನ್ ಶ್ರಾವ್ಯ ರಾವ್ ಆಯತಪ್ಪಿ ನೆಲಕ್ಕೆ ಬಿದ್ದಿದ್ದಾರೆ. ಅದೃಷ್ಟವಶಾತ್ ನಟಿಗೆ ಗಂಭೀರ ಗಾಯಗಳಾಗಿಲ್ಲ. ಪ್ರಾಣಾಪಾಯದಿಂದ ಪಾರಾಗಿದ್ದಾರೆ.

Advertisment

ಇದನ್ನೂ ಓದಿ:ನಾನು ಕರ್ನಾಟಕದ ಹುಡುಗಿ; ಮತ್ತೊಮ್ಮೆ ಕನ್ನಡಿಗರ ಹೃದಯ ಗೆದ್ದ ಶಿಲ್ಪಾ ಶೆಟ್ಟಿ -VIDEO

publive-image

ಆಗಿದ್ದೇನು..?

ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ಸಿಂಪಲ್ ಸುನಿ, ತಮ್ಮ ಹೊಸ ಚಿತ್ರದ ಶೂಟಿಂಗ್ ನಡೆಸುತ್ತಿದ್ದಾರೆ. ಅಂತೆಯೇ ಹಾಡೊಂದರ ಚಿತ್ರೀಕರಣ ನಡೆಯುತ್ತಿತ್ತು. ರೋಪ್ ಮೂಲಕ ನಟ ಹಾಗೂ ನಟಿ ನೇತಾಡುತ್ತಿದ್ದರು. ಆಗ ನಟಿ ಶ್ರಾವ್ಯ ರಾವ್ ಆಕಸ್ಮಿಕವಾಗಿ ನೆಲಕ್ಕೆ ಬಿದ್ದಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment