PHOTOS: ಒಂದೇ ಮನೆಯಲ್ಲಿ ಸ್ಟಾರ್ ಸೆಲೆಬ್ರಿಟಿಗಳ ಸಮಾಗಮ; ಏನದು ವಿಶೇಷತೆ?

author-image
Veena Gangani
Updated On
PHOTOS: ಒಂದೇ ಮನೆಯಲ್ಲಿ ಸ್ಟಾರ್ ಸೆಲೆಬ್ರಿಟಿಗಳ ಸಮಾಗಮ; ಏನದು ವಿಶೇಷತೆ?
Advertisment
  • ಶ್ರುತಿ ಮಗಳು ಗೌರಿ ಶೇರ್ ಮಾಡಿಕೊಂಡ ಫೋಟೋಗಳಲ್ಲಿ ವಿಶೇಷ ಏನಿದೆ?
  • ಸೋಷಿಯಲ್​ ಮೀಡಿಯಾದಲ್ಲಿ ಌಕ್ಟೀವ್ ಆಗಿದ್ದಾರೆ ನಟಿ ಶ್ರುತಿ ಮಗಳು ಗೌರಿ
  • ತರುಣ್​ ಸುಧೀರ್ ದಂಪತಿ, ನಟಿ ಅಮೂಲ್ಯ ಸೇರಿಕೊಂಡಿದ್ದು ಎಲ್ಲಿ ಗೊತ್ತಾ?

ಸ್ಯಾಂಡಲ್‌ವುಡ್‌ನ ಜನಪ್ರಿಯ ನಟಿ ಶ್ರುತಿ ಮಗಳು ಸೋಷಿಯಲ್​ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಌಕ್ಟೀವ್​ ಆಗಿದ್ದಾರೆ. ಆಗಾಗ ಮುದ್ದಾದ ಫೋಟೋಗಳನ್ನು ಶೇರ್ ಮಾಡಿಕೊಳ್ಳುತ್ತ ಸುದ್ದಿಯಲ್ಲಿ ಇರುತ್ತಾರೆ.

ಇದನ್ನೂ ಓದಿ:ಬೆಂಗಳೂರು ಮಂದಿಗೆ ಮತ್ತೊಂದು ಗುಡ್​ನ್ಯೂಸ್; ಮೆಟ್ರೋ ಪ್ರಯಾಣಿಕರು ಓದಲೇಬೇಕಾದ ಸುದ್ದಿ

publive-image

ಇದೀಗ ನಟಿ ಶ್ರುತಿ ಮಗಳು ಗೌರಿ ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಬ್ಯುಟಿಫುಲ್ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ.

publive-image

ಶೇರ್ ಮಾಡಿಕೊಂಡ ಫೋಟೋದಲ್ಲಿ ನಟಿ ಅಮೂಲ್ಯ ಹಾಗೂ ಮುದ್ದಾದ ಇಬ್ಬರು ಮಕ್ಕಳು, ಸ್ಟಾರ್​ ನಿರ್ದೇಶಕ ತರುಣ್​ ಸುದೀಪ್​ ಹಾಗೂ ಸೋನಲ್​ ದಂಪತಿ ಹಾಗೂ ಮಾಜಿ ಶಾಸಕ ರಾಜೂ ಗೌಡ ಭಾಗಿಯಾಗಿದ್ದಾರೆ.

publive-image

ಇನ್ನೂ, ಈ ಕಾರ್ಯಕ್ರಮದ ವಿಶೇಷತೆ ಏನೆಂದರೆ, ತರುಣ್ ಸುಧೀರ್​ ಸ್ನೇಹಿತ ಕಿರಣ್ ಎಂಬುವವರ ಮನೆ ಗೃಹ ಪ್ರವೇಶ ಇತ್ತು. ಇದರ ಹಿನ್ನಲೆಯಲ್ಲಿ ತರುಣ್ ಸುಧೀರ್ ದಂಪತಿ, ಶೃತಿ ಫ್ಯಾಮಿಲಿ ಹಾಗೂ ಅಮೂಲ್ಯ ಕುಟುಂಬ ಭಾಗಿಯಾಗಿತ್ತು.

publive-image

ಗೃಹ ಪ್ರವೇಶದ ಸಿಹಿ ಕ್ಷಣಗಳನ್ನ ಶ್ರುತಿ ಮಗಳು ಗೌರಿ ಸಾಮಾಜಿಕ ಜಾಲತಾಣದಲ್ಲಿ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ. ಇದೇ ಫೋಟೋಸ್​ ನೋಡಿದ ಅಭಿಮಾನಿಗಳು ಒಂದೇ ಫ್ರೇಮ್​ನಲ್ಲಿ ಸ್ಟಾರ್​ಗಳನ್ನು ನೋಡಿ ಖುಷಿ ಪಟ್ಟಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment