Advertisment

ಸ್ಯಾಂಡಲ್‌ವುಡ್‌ ನಟಿ ಶುಭಾ ಪೂಂಜಾಗೆ ಆಘಾತ.. ಅಮ್ಮನ ಬಗ್ಗೆ ಭಾವನಾತ್ಮಕ ಪೋಸ್ಟ್‌!

author-image
admin
Updated On
ಸ್ಯಾಂಡಲ್‌ವುಡ್‌ ನಟಿ ಶುಭಾ ಪೂಂಜಾಗೆ ಆಘಾತ.. ಅಮ್ಮನ ಬಗ್ಗೆ ಭಾವನಾತ್ಮಕ ಪೋಸ್ಟ್‌!
Advertisment
  • ಅಮ್ಮ ನೀನು ಇಲ್ಲದೇ ನನಗೆ ಜೀವನವಿಲ್ಲ
  • ಈಗ ನಾನು ಏನು ಮಾಡಲಿ.. ಎಲ್ಲಿ ಹೋಗಲಿ..
  • ನನ್ನ ಇಡೀ ಜೀವನವೇ ನೀನಾಗಿದ್ದೆ ನನ್ನ ಯಾಕೆ ಬಿಟ್ಟು ಹೋದೆ

ಸ್ಯಾಂಡಲ್‌ವುಡ್‌ ನಟಿ ಶುಭಾ ಪೂಂಜಾ ತಾಯಿ ವಿಧಿವಶರಾಗಿದ್ದಾರೆ. ನನ್ನ ಅಮ್ಮನ್ನನ್ನು ನಾನು ಕಳೆದುಕೊಂಡಿದ್ದೇನೆ ಎಂದು ಶುಭಾ ಪೂಂಜಾ ಅವರು ಪೋಸ್ಟ್ ಹಾಕಿದ್ದು, ಅಮ್ಮನ ಪ್ರೀತಿ, ಸವಿನೆನಪಿಗೆ ಭಾವಕರಾಗಿದ್ದಾರೆ.

Advertisment

publive-image

ಮಾರ್ಚ್ 6ರಂದು ಶುಭಾ ಪೂಂಜಾ ತಾಯಿ ಅಗಲಿದ್ದಾರೆ. ಅಮ್ಮ ನನ್ನ ನೀನು ಯಾಕೆ ಬಿಟ್ಟು ಹೋದೆ. ನೀನು ಇಲ್ಲದೇ ನನಗೆ ಜೀವನವಿಲ್ಲ ಎಂದು ನಟಿ ಶುಭಾ ಪೂಂಜಾ ತನ್ನ ತಾಯಿಯ ಫೋಟೋ ಹಂಚಿಕೊಂಡಿದ್ದಾರೆ.

publive-image

ಅಮ್ಮ 24 ಗಂಟೆ ನಿನ್ನ ಜೊತೇನೆ ಇರುತ್ತಿದ್ದೆ. ಈಗ ನಾನು ಏನು ಮಾಡಲಿ. ಎಲ್ಲಿ ಹೋಗಲಿ ಯಾರಿಗೋಸ್ಕರ ವಾಪಸ್ ಮನೆಗೆ ಬರಲಿ. ನೀನು ನನ್ನ ಯಾಕೆ ಬಿಟ್ಟು ಹೋದೆ.

ಇದನ್ನೂ ಓದಿ: ನಿರೂಪಕ ಮಾಸ್ಟರ್ ಆನಂದ್ ಪತ್ನಿ ಯಶಸ್ವಿನಿ 2 ಕಾಲಿಗೆ ಬ್ಯಾಂಡೇಜ್.. ಅಸಲಿಗೆ ಆಗಿದ್ದೇನು? 

Advertisment

ನಿನ್ನ ಬಿಟ್ಟು ನನಗೆ ಬದುಕಲು ಬರೋದು ಇಲ್ಲ. ನನ್ನ ಇಡೀ ಜೀವನಕ್ಕೆ ಅರ್ಥವಿಲ್ಲದೆ ಆಯ್ತು. ನನ್ನ ಇಡೀ ಜೀವನವೇ ನೀನಾಗಿದ್ದೆ ನನ್ನ ಯಾಕೆ ಬಿಟ್ಟು ಹೋದೆ ಎಂದು ಶುಭಾ ಪೂಂಜಾ ಅಮ್ಮನಿಲ್ಲದ ನೋವು ಹಂಚಿಕೊಂಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

Advertisment
Advertisment
Advertisment