newsfirstkannada.com

ಯುಗಾದಿ ಹಬ್ಬಕ್ಕೆ ಖುಷಿ ಸುದ್ದಿ ಕೊಟ್ಟ ನಟ ಸಾಗರ್‌ ಬಿಳಿಗೌಡ ದಂಪತಿ; ಏನದು?

Share :

Published April 11, 2024 at 4:16pm

    ಮೊನ್ನೆಯಷ್ಟೇ ಸೀಮಂತ ಕಾರ್ಯಕ್ರಮ ಮಾಡಿಕೊಂಡ ನಟಿ ಸಿರಿ ರಾಜು

    ಸತ್ಯ ಸೀರಿಯಲ್ ಮೂಲಕ ಅಮೂಲ್ ಬೇಬಿ ಎಂದು ಖ್ಯಾತಿ ಪಡೆದ ನಟ

    ನಟ ಸಾಗರ್ ಬಿಳಿಗೌಡ ಅವರ ಕುಟುಂಬಸ್ಥರಲ್ಲಿ ಮನೆ ಮಾಡಿದ ಸಂಭ್ರಮ

ಸತ್ಯ ಸೀರಿಯಲ್​ ಅಮೂಲ್ ಬೇಬಿ ಖ್ಯಾತಿಯ ಸಾಗರ್ ಬಿಳಿಗೌಡ ಅವರ ಕುಟುಂಬಸ್ಥರಲ್ಲಿ ಸಂಭ್ರಮ ಮನೆ ಮಾಡಿದೆ. ಸಾಗರ್ ಬಿಳಿಗೌಡ ಹಾಗೂ ಸಿರಿ ರಾಜು ಅವರ ಮನೆಗೆ ಮಹಾಲಕ್ಷ್ಮೀ ಆಗಮನವಾಗಿದೆ. ಸಾಗರ್ ಬಿಳಿಗೌಡ​ ಅವರಿಗೆ ಅಪ್ಪನ ಸ್ಥಾನ ಕರುಣಿಸಿದ್ದಾಳೆ ಪುಟ್ಟ ಕಂದಮ್ಮ.

ಇದನ್ನೂ ಓದಿ: ನಿಶ್ಚಿತಾರ್ಥ ದಿನವೇ ಕಾರು ಅಪಘಾತದಲ್ಲಿ ನಟ ಸಾವು; ಇಬ್ಬರು ಗಂಭೀರ

ಹೌದು, ಮೊನ್ನೆ ಮೊನ್ನೆಯಷ್ಟೇ ನಟಿ ಸಿರಿ ರಾಜು ಅವರು ಶಾಸ್ತ್ರೋಕ್ತವಾಗಿ ತಮ್ಮ ಸೀಮಂತ ಕಾರ್ಯಕ್ರಮ ನೆರವೇರಿಸಿಕೊಂಡಿದ್ದರು. ಇದೀಗ ಸತ್ಯ ಧಾರಾವಾಹಿಯ ಅಮೂಲ್ಯ ಬೇಬಿ ಕಾರ್ತಿಕ್​ ಪಾತ್ರದ ಮೂಲಕ ಸಾಗರ್​ ವೀಕ್ಷಕರ ಅಚ್ಚುಮೆಚ್ಚಿನ ನಟ. ಅಮೂಲ್​ ಬೇಬೆ ಅನ್ನೋ ಹೆಸರು ದೊಡ್ಡ ಮಟ್ಟದಲ್ಲಿ ಸೌಂಡ್​ ಮಾಡೋಕೆ ಕಾರಣ ಇವರ ಪಾತ್ರವನ್ನ ಕಟ್ಟಿಕೊಟ್ಟ ರೀತಿ, ಹಾಗೂ ಸತ್ಯ ಪ್ರೀತಿ.

ನಿಜ ಜೀವನದಲ್ಲಿ ಸಾಗರ್​ ನಟಿ ಕಮ್​ ಮಾಡೆಲ್​, ಫ್ಯಾಷನ್​ ಡಿಸೈನರ್​ ಆಗಿರೋ ಸಿರಿ ಅವರನ್ನ ಕಳೆದ ವರ್ಷ ವರಸಿದ್ದರು. ಒಂದು ವರ್ಷದಲ್ಲಿ ಅಪ್ಪ-ಅಮ್ಮ ಆಗಿ ಬಡ್ತಿ ಪಡೆದಿದೆ ಜೋಡಿ. ಸಿರಿ ಅವರು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಯುಗಾದಿ ಹಬ್ಬದ ದಿನ ಮಗಳನ್ನ ಬರಮಾಡಿಕೊಂಡಿದೆ ಸಾಗರ್​ ಕುಟುಂಬ. ಈ ಬಗ್ಗೆ ಸಿರಿ ಅವರು, ಯುಗಾದಿ ದಿನವೇ ನಮ್ಮ ಪುಟ್ಟ ಏಂಜಲ್​ ಧರಗಿಳಿದಿದ್ದಾಳೆ ಎಂದು ಸಂತಸ ಹಂಚಿಕೊಂಡಿದ್ದಾರೆ. ಸಾಗರ್​-ಸಿರಿ ಮುದ್ದಾದ ಜೋಡಿ ಸಂತಸದಲ್ಲಿದ್ದು, ತಾಯಿ ಮಗು ಆರೋಗ್ಯವಾಗಿದ್ದಾರೆ ಎಂದು ಅಭಿಮಾನಿಗಳಿಗೆ ತಿಳಿಸಿದ್ದಾರೆ ಸಾಗರ್​. ಈ ವಿಚಾರ ತಿಳಿಯುತ್ತಿದ್ದಂತೆ ಅಭಿಮಾನಿಗಳು ಕಾಮೆಂಟ್​ ಮಾಡುವ ಮೂಲಕ ಶುಭ ಹಾರೈಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಯುಗಾದಿ ಹಬ್ಬಕ್ಕೆ ಖುಷಿ ಸುದ್ದಿ ಕೊಟ್ಟ ನಟ ಸಾಗರ್‌ ಬಿಳಿಗೌಡ ದಂಪತಿ; ಏನದು?

https://newsfirstlive.com/wp-content/uploads/2024/04/Sans-titre1.jpg

Load More