newsfirstkannada.com

ಪ್ರಿನ್ಸ್​ ಮಹೇಶ್ ಬಾಬು ಫ್ಯಾಮಿಲಿ ಜೊತೆ ಶ್ರೀಲೀಲಾ.. ಸಂಕ್ರಾಂತಿ ಸ್ಪೆಷಲ್ ಏನು?

Share :

Published January 16, 2024 at 9:42am

Update January 16, 2024 at 9:43am

    ಗುಂಟೂರು ಖಾರಂ ಸಿನಿಮಾದಲ್ಲಿ ಅಭಿನಯಿಸಿದ ಫ್ರಿನ್ಸ್​- ಶ್ರೀಲೀಲಾ

    ತ್ರಿವಿಕ್ರಮ್ ಹಾಗೂ ಮಹೇಶ್ ಬಾಬು ಕಾಂಬಿನೇಷನ್​ನ ಸಿನಿಮಾ

    ಮಹೇಶ್ ಬಾಬು ಫ್ಯಾಮಿಲಿ ಜೊತೆ ಶ್ರೀಲೀಲಾ ಸಂಕ್ರಾಂತಿ ಆಚರಣೆ

ಟಾಲಿವುಡ್​ ಪ್ರಿನ್ಸ್​ ಮಹೇಶ್ ಬಾಬು ಹಾಗೂ ನಟಿ ಶ್ರೀಲೀಲಾ ಜೋಡಿ ಗುಂಟೂರು ಖಾರಂ ಸಿನಿಮಾದಲ್ಲಿ ಮಸ್ತ್ ಕಾಂಬಿನೇಷನ್ ಎನಿಸಿದೆ. ಥಿಯೇಟರ್​ನಲ್ಲಿ ಸಿನಿಮಾ ಒಳ್ಳೆಯ ಪ್ರದರ್ಶನ ಕಾಣುತ್ತಿದ್ದು, ಗಲ್ಲಾ ಪೆಟ್ಟಿಗೆಯಲ್ಲಿ ಸದ್ದು ಮಾಡುತ್ತಿದೆ. ಸಿನಿಮಾ ಯಶಸ್ಸು ಬೆನ್ನಲ್ಲೇ ಸ್ಯಾಂಡಲ್​ವುಡ್​ ಕ್ಯೂಟ್ ಬ್ಯೂಟಿ ಶ್ರೀಲೀಲಾ, ಮಹೇಶ್ ಬಾಬು ಫ್ಯಾಮಿಲಿ ಜೊತೆ ನಿನ್ನೆ ಮಕರ ಸಂಕ್ರಾಂತಿ ಸೆಲೆಬ್ರೆಷನ್ ಮಾಡಿದ್ದಾರೆ.

ಪ್ರಿನ್ಸ್ ಮಹೇಶ್ ಬಾಬು ಫ್ಯಾಮಿಲಿ ಜೊತೆ ಸ್ಯಾಂಡಲ್​ವುಡ್​ನ ನಟಿ ಶ್ರೀಲೀಲಾ ಮಕರ ಸಂಕ್ರಾಂತಿ ಹಬ್ಬ ಮಾಡಿ ಸಂಭ್ರಮಿಸಿದ್ದಾರೆ.‌ ಗುಂಟೂರು ಖಾರಂ ಸಿನಿಮಾ ಥಿಯೇಟರ್​​ನಲ್ಲಿ ಯಶಸ್ವಿಯಾಗಿ ಮುನ್ನುಗ್ಗುತ್ತಿದೆ. ಮಹೇಶ್ ಬಾಬು, ಶ್ರೀಲೀಲಾ ಜೋಡಿಗೆ ಫ್ಯಾನ್ಸ್​ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಸಿನಿಮಾದಲ್ಲಿ ಇವರ ಡ್ಯಾನ್ಸ್​, ಆ್ಯಕ್ಟಿಂಗ್, ಡೈಲಾಗ್ ಎಲ್ಲ​ವೂ ಗಮನ ಸೆಳೆದಿದೆ.

ಸಿನಿಮಾ ಯಶಸ್ಸಿನ ಖುಷಿ ಹಾಗೂ ಹಬ್ಬದ ಹಿನ್ನೆಲೆಯಲ್ಲಿ ಮಹೇಶ್ ಬಾಬು ಅವರು ಸಂತೋಷ ಕೂಟ ಏರ್ಪಡಿಸಿದ್ದರು. ಹೀಗಾಗಿ ನಟಿ ಶ್ರೀಲೀಲಾ, ಮೀನಾಕ್ಷಿ ಚೌಧರಿ, ನಿರ್ಮಾಪಕ‌ ದಿಲ್‌ ರಾಜು ದಂಪತಿ ಭಾಗಿಯಾಗಿದ್ದರು. ಈ ವೇಳೆ ಒಬ್ಬರಿಗೊಬ್ಬರು ಮಕರ ಸಂಕ್ರಾಂತಿ ಹಬ್ಬದ ವಿಶ್ ಕೂಡ ಮಾಡಿ, ಫೋಟೋಗಳಿಗೆ ಪೋಸ್ ನೀಡಿದರು.

​ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಪ್ರಿನ್ಸ್​ ಮಹೇಶ್ ಬಾಬು ಫ್ಯಾಮಿಲಿ ಜೊತೆ ಶ್ರೀಲೀಲಾ.. ಸಂಕ್ರಾಂತಿ ಸ್ಪೆಷಲ್ ಏನು?

https://newsfirstlive.com/wp-content/uploads/2024/01/MAHESH_BABU_SRILILA.jpg

Load More