ಕಿರುತೆರೆ ನಟಿ ವೈಷ್ಣವಿ ಗೌಡ ಅದ್ಧೂರಿ ರಿಸೆಪ್ಷನ್.. ಯಾರೆಲ್ಲಾ ಬಂದಿದ್ರು?

author-image
Veena Gangani
Updated On
ಕಿರುತೆರೆ ನಟಿ ವೈಷ್ಣವಿ ಗೌಡ ಅದ್ಧೂರಿ ರಿಸೆಪ್ಷನ್.. ಯಾರೆಲ್ಲಾ ಬಂದಿದ್ರು?
Advertisment
  • ನಟಿಯ ಅದ್ಧೂರಿಯಾಗಿ ರಿಸೆಪ್ಷನ್​ಗೆ ಯಾರೆಲ್ಲಾ ಭಾಗಿ?
  • ವೈಷ್ಣವಿ ಗೌಡ ಮನೆಯಲ್ಲಿ ಕಳೆಗಟ್ಟಿದ ಮದುವೆ ಸಂಭ್ರಮ  
  • ಅನುಪಮಾ ಗೌಡ, ನಿವೇದಿತಾ ಗೌಡ, ನಟಿ ಇಶಿತಾ ಭಾಗಿ

ಕನ್ನಡದ ಸ್ಟಾರ್ ನಟಿ ವೈಷ್ಣವಿ ಗೌಡ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಮೊನ್ನೆಯಿಂದ ನಟಿ ವೈಷ್ಣವಿ ಗೌಡ ಮನೆಯಲ್ಲಿ ಮದುವೆ ಸಂಭ್ರಮ ಕಳೆಗಟ್ಟಿತ್ತು.

ಇದನ್ನೂ ಓದಿ:ಮದುವೆಗೆ ಹುಡುಗಿನ ನೋಡಿದ್ವಿ.. RCB ಅಂತ ಬೆಂಗಳೂರಿಗೆ ಹೋಗಿದ್ದು ಗೊತ್ತಿಲ್ಲ- ಮಗನಿಗಾಗಿ ತಾಯಿಯ ಆಕ್ರಂದನ

publive-image

ಇದೀಗ ನಟಿ ವೈಷ್ಣವಿ ಗೌಡ ಅವರು ಅದ್ಧೂರಿಯಾಗಿ ರಿಸೆಪ್ಷನ್ ಮಾಡಿಕೊಂಡಿದ್ದಾರೆ. ಹೌದು,  ಸೀತಾರಾಮ ಸೀರಿಯಲ್​ ಮುಗಿಯುತ್ತಿದ್ದಂತೆ ನಟಿಯ ಮನೆಯಲ್ಲಿ ಮದುವೆ ಶಾಸ್ತ್ರಗಳು ಶುರುವಾಗಿದ್ದವು.

publive-image

ಈ ಹಿಂದೆ ಏಪ್ರಿಲ್​ 14ರಂದು ಅನಕೂಲ್​ ಮಿಶ್ರಾ ಜೊತೆ ಅದ್ಧೂರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ರು ನಟಿ. ನಿನ್ನೆ ಅದ್ಧೂರಿಯಾಗಿ ನಟಿಯ ರಿಸೆಪ್ಷನ್ ನಡೆದಿದೆ.

publive-image

ಇನ್ನೂ, ನಟಿ ವೈಷ್ಣವಿ ಗೌಡ ರಿಸೆಪ್ಷನ್​ಗೆ ಕನ್ನಡದ ಕಿರುತೆರೆ ಸ್ಟಾರ್​ ನಟ ಹಾಗೂ ನಟಿಯರು ಆಗಮಿಸಿ ನವಜೋಡಿಗೆ ಶುಭ ಹಾರೈಸಿದ್ದಾರೆ.

publive-image

ಅನುಪಮಾ ಗೌಡ, ನಿವೇದಿತಾ ಗೌಡ, ನಟಿ ಇಶಿತಾ, ನೇಹಾ ಗೌಡ, ನಿರಂಜನ್ ದೇಶಪಾಂಡೆ ಹಾಗೂ ಪತ್ನಿ ಯಶಸ್ವಿನಿ, ನಟ ವಿಜಯ್​ ಸೂರ್ಯ ದಂಪತಿ, ನಟಿ ಅಮೂಲ್ಯ ಹಾಗೂ ಇಡೀ ಸೀತಾರಾಮಾ ಕುಟುಂಬ ಭಾಗಿಯಾಗಿತ್ತು.

publive-image

ಅನಕೂಲ್​ ಮಿಶ್ರಾ ಮೂಲತಹ ಉತ್ತರ ಭಾರತದವರು. ಏರ್​ಪೋರ್ಸ್​ನಲ್ಲಿ ಕೆಲಸ ಮಾಡ್ತಿದ್ದಾರೆ. ಇದೊಂದು ಪಕ್ಕಾ ಅರೇಂಜ್​ ಮ್ಯಾರೇಜ್ ಆಗಿದೆ. ಇನ್ನೂ, ನಟಿ ವೈಷ್ಣವಿ ಗೌಡ ಅವರು ಗುರು ಹಿರಿಯರ ಸಮ್ಮುಖದಲ್ಲಿ ಬೆಂಗಳೂರಿನಲ್ಲಿ ಹಸಮಣೆ ಏರಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment