newsfirstkannada.com

ಅದಾನಿ ಸಮೂಹದ 2 ಕಂಪನಿಗಳು ಮಾರಾಟ; 540 ಕೋಟಿ ರೂಪಾಯಿಗೆ ಡೀಲ್ -ಖರೀದಿಸಿದ್ದು ಯಾರು..?

Share :

Published January 26, 2024 at 1:36pm

  ಪ್ರತಿಶತ 100 ರಷ್ಟು ಪಾಲು ಮಾರಾಟ ಮಾಡಲಾಗಿದೆ

  ಅದಾನಿ ಪವರ್ ಲಿಮಿಟೆಡ್​ನ ಎರಡು ಅಂಗಸಂಸ್ಥೆಗಳು

  ಮಹತ್ವದ ನಿರ್ಧಾರ ತೆಗೆದುಕೊಂಡ ಅದಾನಿ ಗ್ರೂಪ್

ಅದಾನಿ ಗ್ರೂಪ್ ಕಂಪನಿಯ ಅದಾನಿ ಪವರ್ ಲಿಮಿಟೆಡ್ ತನ್ನ ಎರಡು ಅಂಗ ಸಂಸ್ಥೆಗಳನ್ನು ಮಾರಾಟ ಮಾಡಿದೆ. ಪ್ರತಿಶತ 100 ರಷ್ಟು ಪಾಲನ್ನು ಮಾರಾಟ ಮಾಡಲು AdaniConnex Private Limited ಜೊತೆ ಒಪ್ಪಂದ ಮಾಡಿಕೊಂಡಿದೆ. 540 ಕೋಟಿಗೆ ಡೀಲ್ ಆಗಿದೆ ಎಂದು ವರದಿಯಾಗಿದೆ.

ಅಂಗ ಸಂಸ್ಥೆಗಳಾದ Avisda Infra Park (AIPL), Innovent Buildwell Private Limited (IBPL) ಖರೀದಿಸಲು ಅದಾನಿಕೊನೆಕ್ಸ್​​ ಒಪ್ಪಂದ ಮಾಡಿಕೊಂಡಿದೆ. ಸ್ಟಾಕ್ ಎಕ್ಸ್​ಚೈಂಜ್ ಫೈಲಿಂಗ್ ಪ್ರಕಾರ.. ಮಾರಾಟಗೊಂಡ ನಂತರ AIPL ಮತ್ತು IBPL ಇನ್ಮುಂದೆ ಅದಾನಿ ಅಂಗಸಂಸ್ಥೆಗಳಾಗಿರುವುದಿಲ್ಲ. ಎಐಪಿಎಲ್ ಅನ್ನು 190 ಕೋಟಿ ರೂಪಾಯಿಗೆ ಹಾಗೂ ಐಬಿಪಿಎಲ್​ ಸಂಸ್ಥೆಯನ್ನು 350 ಕೋಟಿ ರೂಪಾಯಿಗೆ ಮಾರಾಟ ಮಾಡಲು ಒಪ್ಪಂದ ಆಗಿದೆ.

ಅದಾನಿಕಾನೆಕ್ಸ್​ ಏನು ಮಾಡುತ್ತದೆ..?
ಅದಾನಿಕಾನೆಕ್ಸ್​​ ಪ್ರೈವೇಟ್ ಲಿಮಿಟೆಡ್ ಅದಾನಿ ಎಂಟರ್​​ಪ್ರೈಸಸ್​ನ ಪ್ರವರ್ತಕ ಸಮೂಹ ಕಂಪನಿಯಾಗಿದೆ. ಈ ಕಂಪನಿಯು EdgeConneX ನಡುವೆ 50 ಅನುಪಾತ 50 ಜಂಟಿ ಉದ್ಯಮವಾಗಿದೆ. ಇದು ಜಾಗತಿಕವಾಗಿ ಡೇಟಾ ಸೆಂಟರ್ ಅಭಿವೃದ್ಧಿ ಮತ್ತು ಸರ್ವೀಸ್ ನೀಡುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಅದಾನಿ ಸಮೂಹದ 2 ಕಂಪನಿಗಳು ಮಾರಾಟ; 540 ಕೋಟಿ ರೂಪಾಯಿಗೆ ಡೀಲ್ -ಖರೀದಿಸಿದ್ದು ಯಾರು..?

https://newsfirstlive.com/wp-content/uploads/2024/01/ADANI-1.jpg

Load More