newsfirstkannada.com

ವೇಶ್ಯಾವಾಟಿಕೆ, ಡ್ರಗ್ಸ್ ಸೇರಿ ಅನೈತಿಕ ಚಟುವಟಿಕೆ ಶಂಕೆ; 25ಕ್ಕೂ ಹೆಚ್ಚು ಆಫ್ರಿಕಾದ​ ಪ್ರಜೆಗಳು ಪೊಲೀಸರ ವಶಕ್ಕೆ

Share :

18-06-2023

    ಕೇಂದ್ರ ವಿಭಾಗದ ಪೊಲೀಸರಿಂದ ಭರ್ಜರಿ ಕಾರ್ಯಚರಣೆ

    ಆಫ್ರಿಕಾದ​ ಪ್ರಜೆಗಳನ್ನು ವಶಕ್ಕೆ ಪಡೆದ ಬೆಂಗಳೂರು ಪೊಲೀಸರು

    ಎಂ.ಜಿ ರಸ್ತೆ ಮತ್ತು ಬ್ರಿಗೆಡ್ ರಸ್ತೆಯಲ್ಲಿ ಆಫ್ರಿಕಾದ​ ಪ್ರಜೆಗಳ ಹೈಡ್ರಾಮ

ಬೆಂಗಳೂರು: ಕೇಂದ್ರ ವಿಭಾಗ ಪೊಲೀಸರು ಆಫ್ರಿಕಾದ ಪ್ರಜೆಗಳಿಗೆ ಶಾಕ್​ ಮುಟ್ಟಿಸಿದ್ದಾರೆ. ಮಿಡ್ ನೈಟ್​ ಭರ್ಜರಿ ಕಾರ್ಯಾಚರಣೆ ನಡೆಸಿ 25ಕ್ಕೂ ಹೆಚ್ಚು ಪ್ರಜೆಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಕೇಂದ್ರ ವಿಭಾಗ ಪೊಲೀಸರು ಮಿಡ್ ನೈಟ್​ನಲ್ಲಿ ಎಂ.ಜಿ ರಸ್ತೆ, ಬ್ರಿಗೆಡ್ ರಸ್ತೆಯಲ್ಲಿ ರೇಡ್ ಮಾಡಿದ್ದಾರೆ. ವೇಶ್ಯಾವಾಟಿಕೆ, ಡ್ರಗ್ಸ್ ಸೇರಿ ಅನೈತಿಕ ಚಟುವಟಿಕೆ ಶಂಕೆ ವ್ಯಕ್ತವಾದಂತೆ ರಾತ್ರೋ ರಾತ್ರಿ ಕಾರ್ಯಾಚರಣೆ ನಡೆಸಿದ್ದಾರೆ. ಕಾರ್ಯಚರಣೆ ವೇಳೆ ಬೆಂಗಳೂರು ಪೊಲೀಸರು ಆಫ್ರಿಕಾದ ಪ್ರಜೆಗಳ ವಶಕ್ಕೆ ಪಡೆದಿದ್ದಾರೆ.

ಮಹಿಳೆಯರು ಸೇರಿ ಒಟ್ಟು 25ಕ್ಕೂ ಹೆಚ್ಚು ಪ್ರಜೆಗಳು ವಶಕ್ಕೆ ಪಡೆದಿದ್ದಾರೆ. ದಾಳಿ ವೇಳೆ ಎಂ.ಜಿ ರಸ್ತೆ ಮತ್ತು ಬ್ರಿಗೆಡ್ ರಸ್ತೆಯಲ್ಲಿ ಹೈಡ್ರಾಮ ನಡೆದಿದೆ. ನಶೆಯಲ್ಲಿ ಪಬ್​ನಿಂದ ಹೊರ ಬಂದು ಪೊಲೀಸರ ಜತೆ ಕಿರಿಕ್ ಮಾಡಿದ್ದಾರೆ. ಈ ವೇಳೆ ಆಫ್ರಿಕಾದ​​ ಪ್ರಜೆಯೋರ್ವ ಪೊಲೀಸರ ಕೈ ತಪ್ಪಿಸಿ ಓಡಿ ಹೋಗಿದ್ದಾನೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ವೇಶ್ಯಾವಾಟಿಕೆ, ಡ್ರಗ್ಸ್ ಸೇರಿ ಅನೈತಿಕ ಚಟುವಟಿಕೆ ಶಂಕೆ; 25ಕ್ಕೂ ಹೆಚ್ಚು ಆಫ್ರಿಕಾದ​ ಪ್ರಜೆಗಳು ಪೊಲೀಸರ ವಶಕ್ಕೆ

https://newsfirstlive.com/wp-content/uploads/2023/06/Africa.jpg

Load More