newsfirstkannada.com

ಅಯೋಧ್ಯೆ ರಾಮನ ಸನ್ನಿಧಿಯಲ್ಲಿ ತಲೆ ಎತ್ತಲಿವೆ ಇನ್ನೂ 13 ದೇವಾಲಯಗಳು..!

Share :

Published January 24, 2024 at 2:11pm

    ಜನವರಿ 22 ರಂದು ರಾಮಲಲ್ಲಾನಿಗೆ ಪ್ರಾಣ ಪ್ರತಿಷ್ಠಾಪನೆ

    ಕೇವಲ ರಾಮ ಮಂದಿರದ ಸಂಕೀರ್ಣದಲ್ಲಿ 13 ದೇವರು

    13ರಲ್ಲಿ ಆರು ಬೃಹತ್ ದೇವಾಲಯಗಳ ನಿರ್ಮಾಣ

ಅಯೋಧ್ಯೆಯಲ್ಲಿ ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆ ಬಳಿಕ ಇನ್ನೂ 13 ಹೊಸ ದೇವಾಲಯಗಳು ತಲೆ ಎತ್ತಲಿವೆ. ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮದ ಅಂಗವಾಗಿ ಪ್ರಮುಖ ರಾಮ ಮಂದಿರದ ಮೊದಲ ಮಹಡಿ ಕಾರ್ಯ ಮಾತ್ರ ಇದುವರೆಗೂ ಪೂರ್ಣಗೊಂಡಿದ್ದು ಇನ್ನುಳಿದ ಕಾಮಗಾರಿಗಳು ಶೀಘ್ರದಲ್ಲೇ ಪ್ರಾರಂಭಗೊಳ್ಳಲಿದೆ.

ನೂತನ 13 ದೇವಾಲಯಗಳಲ್ಲಿ 6 ಬೃಹತ್ ದೇವಾಲಯದ ಸಂಕೀರ್ಣದ ಒಳಗೆ ಮತ್ತು 7 ಸಂಕೀರ್ಣದ ಹೊರಗೆ ಇರಲಿವೆ. ಅಯೋಧ್ಯೆಯನ್ನು ಜಾಗತಿಕ ಆಧ್ಯಾತ್ಮಿಕ ಪ್ರವಾಸಿ ಕೇಂದ್ರವನ್ನಾಗಿ ಮಾಡಲು ವಿಸ್ತಾರವಾದ ಯೋಜನೆಗಳು ಜಾರಿಯಲ್ಲಿದ್ದು ರಾಮನ ಬಂಟ ಹನುಮನಿಗಾಗಿ ಪ್ರತ್ಯೇಕವಾಗಿ ನೂತನ ದೇವಾಲಯ ಮಾಡಲಾಗುತ್ತದೆ.

ಇನ್ನುಳಿದ ದೇವಸ್ಥಾನಗಳು ಸಂತರುಗಳಾದ ವಾಲ್ಮೀಕಿ, ವಶಿಷ್ಟ, ವಿಶ್ವಾಮಿತ್ರ, ದೇವಿ ಶವಾರಿ ಮತ್ತು ರಾಮನಿಗಾಗಿ ತನ್ನ ಪ್ರಾಣವನ್ನು ಅರ್ಪಿಸಿದ ಬೃಹತ್ ಪಕ್ಷಿ ಜಟಾಯುದಾಗಿರಲಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಅಯೋಧ್ಯೆ ರಾಮನ ಸನ್ನಿಧಿಯಲ್ಲಿ ತಲೆ ಎತ್ತಲಿವೆ ಇನ್ನೂ 13 ದೇವಾಲಯಗಳು..!

https://newsfirstlive.com/wp-content/uploads/2024/01/RAM-MANDIR-6.jpg

Load More