ಕರ್ನಾಟಕ ಲೋಕ ಸೇವಾ ಆಯೋಗದಿಂದ ಅರ್ಜಿಗಳು ಆಹ್ವಾನ
ಸದ್ಯಕ್ಕೆ ಯಾವ್ಯಾವ ಹುದ್ದೆಗಳನ್ನು ಕಾಲ್ಫಾರ್ಮ್ ಮಾಡಲಾಗಿದೆ?
ಹೈದರಾಬಾದ್ ಕರ್ನಾಟಕಕ್ಕೆ ಎಷ್ಟು ಉದ್ಯೋಗಗಳು ಮೀಸಲಿವೆ?
ಕರ್ನಾಟಕ ಲೋಕ ಸೇವಾ ಆಯೋಗ (ಕೆಪಿಎಸ್ಸಿ)ವು ಕೃಷಿ ಇಲಾಖೆಯ ಹುದ್ದೆಗಳನ್ನು ಭರ್ತಿ ಮಾಡುತ್ತಿದ್ದು ಈ ಸಂಬಂಧ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನ ಮಾಡಿದೆ. ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅಪ್ಲೇ ಮಾಡಬಹುದು. ಇದಕ್ಕೆ ಸಂಬಂಧಿಸಿದ ಮಾನದಂಡಗಳೇನು ಎಂಬುದನ್ನು ಇಲ್ಲಿ ವಿವರಿಸಲಾಗಿದೆ. ಗಮನದಲ್ಲಿಟ್ಟು ಇಟ್ಟುಕೊಂಡು ಸಂಪೂರ್ಣವಾಗಿ ತಿಳಿದುಕೊಳ್ಳಿ.
ಇದನ್ನೂ ಓದಿ: ಡಿಗ್ರಿ ಮಾಡಿದವರಿಗೆ ಗುಡ್ನ್ಯೂಸ್; ಕೆನರಾ ಬ್ಯಾಂಕ್ನಲ್ಲಿ 3 ಸಾವಿರ ಹುದ್ದೆಗಳಿಗೆ ಅರ್ಜಿ ಆಹ್ವಾನ!
20/09/2024ರಂದು ಕೃಷಿ ಇಲಾಖೆ ಈ ಹುದ್ದೆಗಳಿಗೆ ಸಂಬಂಧಿಸಿದಂತೆ ನೋಟಿಫಿಕೇಶನ್ ಹೊರಡಿಸಿದೆ. ಹೊಸ ವಿಧಾನದಂತೆ ಇಲಾಖೆಯು 945 ಗ್ರೂಪ್ ಬಿ ಹುದ್ದೆಗಳು ಎಒ (ಅಗ್ರಿಕಲ್ಚರಲ್ ಆಫೀಸರ್) ಎಎಒ (ಅಸಿಸ್ಟೆಂಟ್ ಅಗ್ರಿಕಲ್ಚರಲ್ ಆಫೀಸರ್) ಹುದ್ದೆಗಳನ್ನ ತುಂಬುತ್ತಿದೆ.
ಇದನ್ನೂ ಓದಿ: ಕರ್ನಾಟಕದ ರೆವಿನ್ಯೂ ಇಲಾಖೆಯಲ್ಲಿ ಬೃಹತ್ ಹುದ್ದೆಗಳ ನೇಮಕಾತಿ.. ಅರ್ಜಿ ಆರಂಭ, ಕೊನೆ ದಿನಾಂಕ?
ಗ್ರೂಪ್ ಬಿ ಹುದ್ದೆಗಳು (ಉಳಿಕೆ ಮೂಲವೃಂದ)
ಅಗ್ರಿಕಲ್ಚರಲ್ ಆಫೀಸರ್- 86
ಅಸಿಸ್ಟೆಂಟ್ ಅಗ್ರಿಕಲ್ಚರಲ್ ಆಫೀಸರ್- 586
ಹೈದರಾಬಾದ್ ಕರ್ನಾಟಕ ವೃಂದ
ಅಗ್ರಿಕಲ್ಚರಲ್ ಆಫೀಸರ್- 42
ಅಸಿಸ್ಟೆಂಟ್ ಅಗ್ರಿಕಲ್ಚರಲ್ ಆಫೀಸರ್- 231
ವೇತನ ಶ್ರೇಣಿ-
43,100 ರಿಂದ 83,900 ರೂಪಾಯಿಗಳು
ವಿದ್ಯಾರ್ಹತೆ-
ಬಿಎಸ್ಸಿ, ಬಿಎಸ್ಸಿ ಆನರ್ಸ್, ಬಿಟೆಕ್
ವಯೋಮಿತಿ: 18 ರಿಂದ 43 ವರ್ಷಗಳು
ಸಾಮಾನ್ಯ ಅರ್ಹತೆ ಅಭ್ಯರ್ಥಿಗಳು- 38 ವರ್ಷಗಳು
ಪ್ರವರ್ಗ 2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳು- 41 ವರ್ಷಗಳು
ಎಸ್ಸಿ, ಎಸ್ಟಿ, ಪ್ರವರ್ಗ-1, ವಿಶೇಷ ಚೇತನರು- 43 ವರ್ಷಗಳು
ಅರ್ಜಿ ಶುಲ್ಕ ಇರುತ್ತದೆ
ಆಯ್ಕೆ ಪ್ರಕ್ರಿಯೆ ಹೇಗಿದೆ..?
ಪ್ರಮುಖ ದಿನಾಂಕಗಳು ಗಮನದಲ್ಲಿ ಇರಲಿ
ಅರ್ಜಿ ಸಲ್ಲಿಕೆ ಮಾಡಲು ಆರಂಭದ ದಿನಾಂಕ- 7-10-2024
ಅರ್ಜಿ ಸಲ್ಲಿಕೆ ಮಾಡಲು ಕೊನೆ ದಿನಾಂಕ- 7-11-2024
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ