ವೈದ್ಯಕೀಯ ಕ್ಷೇತ್ರದಲ್ಲೂ ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಟೆಕ್ನಾಲಜಿ!
ಆರೋಗ್ಯ ಸೇವೆ ಮತ್ತು ಬದುಕಿನ ವಿಜ್ಞಾನ ಕ್ಷೇತ್ರದಲ್ಲಿ AI ಬಳಕೆ
AI ಫಾರ್ ಕೇರ್.. ಎಐ ಫಾರ್ ಕೇರ್ ಸಮ್ಮಿಟ್ ವಿಶೇಷ ಕಾರ್ಯಕ್ರಮ
ಇಡೀ ಜಗತ್ತನ್ನೇ ತನ್ನ ತೆಕ್ಕೆಗೆ ತೆಗೆದುಕೊಳುತ್ತಾ ಜನರ ಲೈಫ್‌ನ ಈಸಿ ಮಾಡ್ತಿರೋ ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಟೆಕ್ನಾಲಜಿ ವೈದ್ಯಕೀಯ ಕ್ಷೇತ್ರವನ್ನೂ ಬಿಟ್ಟಿಲ್ಲ. AI ಮೂಲಕ ವೈದ್ಯಕೀಯ ಸೇವೆಯನ್ನ ಇನ್ನೂ ಯಾವ ರೀತಿ ಉತ್ತಮಗೊಳಿಸಬಹುದು ಅನ್ನೋ ಬಗ್ಗೆ ನಗರದಲ್ಲಿ ನಾಳೆ ಸಮ್ಮಿಟ್ ಒಂದನ್ನ ಆಯೋಜಿಸಲಾಗಿದೆ. ಇದಕ್ಕೆ ನಿಮ್ಮ ನ್ಯೂಸ್‌ಫಸ್ಟ್ ಸಹಯೋಗ ಕೂಡ ಇದೆ.
ಆರ್ಟಿಫಿಶಿಯಲ್ ಇಂಟಲಿಜೆನ್ಸ್ ನಮ್ಮ ಬದುಕನ್ನ ತುಂಬಾನೇ ಈಸಿ ಮಾಡ್ತಿರೋ ಟೆಕ್ನಾಲಜಿ. ಬಹುಶಃ AI ನುಗ್ಗದೇ ಇರೋ ಕ್ಷೇತ್ರವೇ ಇಲ್ಲ. ಗಂಟೆ ತಗೊಳ್ತಿದ್ದ ಕೆಲಸವನ್ನು ಸೆಕೆಂಡ್‌ಗಳಲ್ಲಿ ಮಾಡಿ ಮುಗಿಸೋ AI ಚಮತ್ಕಾರ ಈಗ ಜಗತ್ತಿಗೇ ಅರ್ಥ ಆಗಿದೆ. ಇದೇ AIನ ಬಳಸಿ ವೈದ್ಯಕೀಯ ಸೇವೆ ಕ್ಷೇತ್ರದಲ್ಲಿ ಯಾವ ರೀತಿಯ ಅನ್ವೇಷಣೆ ಮಾಡಬಹುದು. ಈ ಬಗ್ಗೆ ಚರ್ಚಿಸೋಕೆ ಬೆಂಗಳೂರಿನಲ್ಲಿ ವಿಶೇಷವಾದ ಕಾರ್ಯಕ್ರಮವೊಂದು ನಡೀತಿದೆ.
AI ಫಾರ್ ಕೇರ್.. ಎಐ ಫಾರ್ ಕೇರ್ ಸಮ್ಮಿಟ್.. ಹೆಲ್ತ್ ಕೇರ್ ಮತ್ತು ಲೈಫ್ ಸೈನ್ಸ್ ಅಂದ್ರೆ ಆರೋಗ್ಯ ಸೇವೆ ಮತ್ತು ಬದುಕಿನ ವಿಜ್ಞಾನ ಕ್ಷೇತ್ರದಲ್ಲಿ ಭವಿಷ್ಯದಲ್ಲಿ AI ಬಳಸಿ ಯಾವ ರೀತಿ ಆವಿಷ್ಕಾರ ಮಾಡಬಹುದು ಅನ್ನೋ ಬಗ್ಗೆ ಚರ್ಚಿಸಲು ಆಯೋಜನೆಯಾಗಿರೋ ವಿಶೇಷ ಕಾರ್ಯಕ್ರಮ. ಆಗಸ್ಟ್ 13 ಅಂದ್ರೆ ನಾಳೆ ಕೋರಮಂಗಲದ ಸೈಂಟ್ ಜಾನ್ಸ್ ರೀಸರ್ಚ್ ಇನ್ಸ್‌ಟಿಟ್ಯೂಟ್‌ನ ಪೌಲ್ – 6 ಆಡಿಟೋರಿಯಂನಲ್ಲಿ ಸಮ್ಮಿಟ್ ನಡೀತಿದೆ.
ಇದನ್ನೂ ಓದಿ: AI ಹೊಸ ಆವಿಷ್ಕಾರಕ್ಕೆ ಬೆಚ್ಚಿಬಿದ್ದ ವೈಜ್ಞಾನಿಕ ಜಗತ್ತು.. ಇನ್ಮುಂದೆ ಆತ್ಮಗಳ ಜತೆಗೂ ಮಾತಾಡಬಹುದು!
AI4Care ಉದ್ದೇಶವೇನು?
ಆಯುಶ್ಮಾನ್ ಭಾರತ್ ಡಿಜಿಟಲ್ ಮಿಶನ್ ಬಗ್ಗೆ ಚರ್ಚೆ
ಹೆಲ್ತ್‌ಕೇರ್‌ನಲ್ಲಿ ಎಐ ಬಳಕೆಯ ಪರಿಣಾಮಗಳ ಚರ್ಚೆ
ಆರೋಗ್ಯ ಕ್ಷೇತ್ರದಲ್ಲಿ ಎಐ ಬಳಕೆಯ ಸವಾಲಿನ ಚರ್ಚೆ
ಸೈಬರ್ ಭದ್ರತೆ ಆತಂಕದ ಮಧ್ಯೆ ಡೇಟಾ ಸಂರಕ್ಷಣೆ ಹೇಗೆ?
ಸುಮಾರು 250ಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗಿಯಾಗಲಿದ್ದಾರೆ. 25ಕ್ಕೂ ಹೆಚ್ಚು ಸ್ಪೀಕರ್ಸ್ ಹಲವು ವಿಚಾರಗಳ ಬಗ್ಗೆ ಮಾತ್ನಾಡಲಿದ್ದಾರೆ. ಫಾರ್ಮಾ, ಹಾಸ್ಪಿಟಲ್ಸ್, ಸರ್ಕಾರದ ಪ್ರತಿನಿಧಿಗಳು, ಹೆಲ್ತ್ ಇನ್ಶುರೆನ್ಸ್ ಕಂಪನಿಯವ್ರು, ಟೆಕ್ ಸ್ಟಾರ್ಟಪ್ಸ್, ಟೆಕ್ ಎಂಟರ್‌ಪ್ರೈಸಸ್, ಇನ್‌ವೆಸ್ಟರ್ಸ್, ಸಂಶೋಧಕರು, ಅನ್ವೇಷಣಾ ತಂಡಗಳು ಈ ಸಮ್ಮಿಟ್‌ನಲ್ಲಿ ಭಾಗಿಯಾಗಲಿದ್ದಾರೆ.
ಲೈಫ್ ಸೈನ್ಸಸ್ ಮತ್ತು ಹೆಲ್ತ್ ಕೇರ್ ಇನ್ನೋವೇಶನ್ ಫೋರಮ್ ಇಂಥಾದ್ದೊಂದು ಕಾರ್ಯಕ್ರಮವನ್ನ ಮಾಡಿ ಆರೋಗ್ಯ ಕ್ಷೇತ್ರಕ್ಕೆ ಸಂಬಂಧಿಸಿದ ಎಲ್ಲರನ್ನೂ ಒಂದೇ ಸೂರಿನಡಿ ತರೋ ಕೆಲಸ ಮಾಡಿದೆ. ಆಸಕ್ತರು ವೆಬ್‌ಸೈಟ್ ಮೂಲಕ ರಿಜಿಸ್ಟ್ರೇಷನ್ ಕೂಡ ಮಾಡ್ಕೊಂಡು ಕಾರ್ಯಕ್ರಮದಲ್ಲಿ ಭಾಗಿಯಾಗಬಹುದು. ಒಟ್ನಲ್ಲಿ ನಾಳೆ ಇಡೀ ದಿನ ಎಐ ಬಳಕೆಗೆ ಸಂಬಂಧಿಸಿದಂತೆ ಅತ್ಯಂತ ಫಲದಾಯಕ ಚರ್ಚೆಗೆ ಕಾರ್ಯಕ್ರಮ ವೇದಿಕೆಯಾಗೋ ನಿರೀಕ್ಷೆಯಿದೆ. ಈ ಸಮ್ಮಿಟ್‌ನಲ್ಲಿ ಭಾಗಿವಹಿಸಲು ಇಚ್ಚಿಸುವವರು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಹೆಚ್ಚಿನ ಮಾಹಿತಿ ಪಡೆಯಬಹುದು.
Reserve your seat to attend: https://in.explara.com/e/ai4care-shaping-the-future-of-healthcare–lifesciences-copy-1
For Agenda & more details: https://www.coe-iot.com/ai4care/
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್‌ಫಸ್ಟ್ ಚಾನೆಲ್ ಲಭ್ಯ