ವಾರೆವ್ಹಾ! ಏರ್​ಟೆಲ್​ ಪರಿಚಯಿಸಿದೆ ಹೊಸ ಡೇಟಾ​ ಪ್ಲಾನ್​.. 26 ರೂಗೆ 1.5GB ಉಚಿತ!

author-image
AS Harshith
Updated On
ವಾರೆವ್ಹಾ! ಏರ್​ಟೆಲ್​ ಪರಿಚಯಿಸಿದೆ ಹೊಸ ಡೇಟಾ​ ಪ್ಲಾನ್​.. 26 ರೂಗೆ 1.5GB ಉಚಿತ!
Advertisment
  • ಏರ್​ಟೆಲ್​ ನೂತನ ಡೇಟಾ​ ಪ್ಲಾನ್​
  • ಈ ಪ್ಲಾನ್​ನಲ್ಲಿ ಸಿಗುತ್ತೆ ಹೆಚ್ಚಿನ ಡೇಟಾ ಪ್ರಯೋಜನ
  • 26 ರೂಪಾಯಿಗೆ ಒಂದಲ್ಲಾ.. 1.5GB ಡೇಟಾ ಉಚಿತ

Airtel: ಖಾಸಗಿ ಟೆಲಿಕಾಂ ಕಂಪನಿಯಾದ ಏರ್​ಟೆಲ್​ ಇದೀಗ 26 ರೂಪಾಯಿಯ ಪ್ರಿಪೇಯ್ಡ್​ ಡೇಟಾ​ ಯೋಜನೆಯೊಂದನ್ನು ಪರಿಚಯಿಸಿದೆ. ನೂತನ ರೀಚಾರ್ಜ್​ ಪ್ಲಾನ್​​ ಇಂಟರ್​ನೆಟ್​​ ಬಳಕೆದಾರರಿಗೆ ಹೆಚ್ಚಿನ ಪ್ರಯೋಜನವನ್ನು ಒದಗಿಸುತ್ತಿದೆ.

ಏರ್​ಟೆಲ್​ ಕಂಪನಿಗಳು ಜುಲೈನಲ್ಲಿ ಬೆಲೆ ಏರಿಕೆಯ ನಂತರ ಹಲವು ಹಳೆಯ ಯೋಜನೆಗಳನ್ನು ಸ್ಥಗಿತಗೊಳಿಸಿದೆ. ಜೊತೆಗೆ ಕೆಲವು ಯೋಜನೆಗಳ ಬೆಲೆಯನ್ನು ಏರಿಸಿದೆ. ಇದೀಗ 26 ರೂಪಾಯಿಯ ಯೋಜನೆಯು ಡೇಟಾ ಪ್ರಯೋಜನವನ್ನು ಒದಗಿಸುತ್ತಿದೆ.

ಇದನ್ನೂ ಓದಿ: ಬರೀ 10 ನಿಮಿಷ ಸಾಕು.. iPhone​ 16 ಸರಣಿಯನ್ನು ಮನೆ ಬಾಗಿಲಲ್ಲೇ ವಿತರಿಸುತ್ತೆ ಈ ಫ್ಲಾಟ್​ಫಾರ್ಮ್​!

22 ರೂಪಾಯಿಯ ಪ್ರಿಪೇಯ್ಡ್​ ಪ್ಲಾನ್​ 1GB ಡೇಟಾ ಒದಗಿಸಿದರೆ 26 ರೂಪಾಯಿ ಪ್ಲಾನ್​ ಮೂಲಕ 1.5GB ಡೇಟಾ ಉಚಿತವಾಗಿ ನೀಡುತ್ತಿದೆ. ತುರ್ತು ಡೇಟಾ ಅಗತ್ಯವಿರುವ ಬಳಕೆದಾರರಿಗೆ ಏರ್​ಟೆಲ್​ ಈ ವಿಶೇಷ ಯೋಜನೆಗಳ ಮೂಲಕ ಪ್ರಯೋಜನ ನೀಡುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment