newsfirstkannada.com

ಅಯ್ಯೋ.. ಮಾಜಿ ವಿಶ್ವ ಸುಂದರಿ ಐಶ್ವರ್ಯಾ ರೈ ಕೈಗೆ ಏನಾಯ್ತು? ವಿಡಿಯೋ ವೈರಲ್‌!

Share :

Published May 16, 2024 at 4:09pm

Update May 16, 2024 at 4:11pm

  ಸಿಕ್ಕಾಪಟ್ಟೆ ವೈರಲ್​ ಆಗುತ್ತಿದೆ ನಟಿ ಐಶ್ವರ್ಯಾ ರೈ ಹಾಗೂ ಮಗಳ ವಿಡಿಯೋ

  ಸದಾ ಸುದ್ದಿಯಲ್ಲಿ ಇರುವ ಬಾಲಿವುಡ್​​ ನಟಿ ಐಶ್ವರ್ಯಾ ರೈ ಬಚ್ಚನ್‌!

  ಕ್ಯಾನೆಸ್ ಚಲನಚಿತ್ರೋತ್ಸವದಲ್ಲಿ ಪಾಲ್ಗೊಳ್ಳಲು ಫ್ರೆಂಚ್​ಗೆ ಹೊರಟ ಮಾಜಿ ವಿಶ್ವ ಸುಂದರಿ

ಮಾಜಿ ವಿಶ್ವ ಸುಂದರಿ, ಬಾಲಿವುಡ್ ಖ್ಯಾತ ನಟಿ ಐಶ್ವಯಾ ರೈ ಅವರ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗುತ್ತಿದೆ. ವೈರಲ್ ಆಗಿರೋ ವಿಡಿಯೋದಲ್ಲಿ ನಟಿ ಐಶ್ವಯಾ ರೈ ಅವರ ಕೈಗೆ ಗಂಭೀರವಾಗಿ ಪೆಟ್ಟು ಮಾಡಿಕೊಂಡಿದ್ದಾರೆ. ವಿಶ್ವಪ್ರಸಿದ್ಧ ಕ್ಯಾನೆಸ್ ಚಲನಚಿತ್ರೋತ್ಸವದ 77ನೇ ಆವೃತ್ತಿಯು ಮೇ 14ರಂದು ಶುರುವಾಗಿದೆ. ಹೀಗಾಗಿ ಈ ಮಧ್ಯೆ ಬಾಲಿವುಡ್​ ನಟಿ ಐಶ್ವರ್ಯಾ ರೈ ಬಚ್ಚನ್ ಅವರು ತಮ್ಮ ಮಗಳು ಆರಾಧ್ಯ ಬಚ್ಚನ್ ಅವರೊಂದಿಗೆ ಈ ಪ್ರತಿಷ್ಠಿತ ಕಾರ್ಯಕ್ರಮಕ್ಕೆ ತೆರಳಿದ್ದಾರೆ.

ಇದನ್ನೂ ಓದಿ: BREAKING: ಈಜಲು ಹೋಗಿದ್ದ ಒಂದೇ ಗ್ರಾಮದ 4 ಮಕ್ಕಳು ದಾರುಣ ಸಾವು

ಈ ಕ್ಯಾನೆಸ್ ಈವೆಂಟ್​ಗೆ ಫ್ಯಾಷನ್ ಮತ್ತು ಸಿನಿಮಾ ರಂಗದ ಹಲವಾರು ತಾರೆಯರು ಬರುತ್ತಾರೆ. ಇನ್ನು ಸ್ಟಾರ್​ ನಟ ನಟಿಯರು ರೆಡ್ ಕಾರ್ಪೆಟ್ ಮೇಲೆ ಹೆಜ್ಜೆ ಹಾಕುವುದನ್ನು ನೋಡಲು ಜನರು ಕಿಕ್ಕಿರಿದು ಕಾಯುತ್ತಿರುತ್ತಾರೆ. ಇನ್ನು, ಕಳೆದ ವರ್ಷಗಳಂತೆ ಈ ಬಾರಿಯೂ ನಟಿ ಐಶ್ವರ್ಯಾ ರೈ ಬಚ್ಚನ್ ಈ ಗ್ರ್ಯಾಂಡ್​ ಈವೆಂಟ್​ನಲ್ಲಿ ಭಾಗವಹಿಸಲು ಸಜ್ಜಾಗಿದ್ದಾರೆ. ಆದರೆ ಇದರ ಮಧ್ಯೆ ನಟಿ ಐಶ್ವರ್ಯ ರೈ ಬಚ್ಚನ್ ಅವರನ್ನು ನೋಡಿ ಅಭಿಮಾನಿಗಳು ಫುಲ್​ ಶಾಕ್​ ಆಗಿದ್ದಾರೆ.

View this post on Instagram

A post shared by Varinder Chawla (@varindertchawla)

ಫ್ರೆಂಚ್ ರಿವೇರಿಯಾದಲ್ಲಿ ನಡೆಯುತ್ತಿರುವ ಕಾರ್ಯಕ್ರಮಕ್ಕಾಗಿ ತೆರಳಲು ಸಜ್ಜಾಗಿದ್ದ ನಟಿ ಐಶ್ವರ್ಯ ಮತ್ತು ಮಗಳು ಆರಾಧ್ಯ ಮುಂಬೈ ಏರ್​ಪೋರ್ಟ್​ನಲ್ಲಿ ಕಾಣಿಸಿಕೊಂಡಿರೋ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿತ್ತು. ಇದೇ ವಿಡಿಯೋದಲ್ಲಿ ನಟಿ ಐಶ್ವರ್ಯ ಕೈಗೆ ಪೆಟ್ಟಾಗಿರುವುದು ಕಂಡು ಬಂದಿದೆ. ಐಶ್ವರ್ಯ ಕೈಗೆ ಗಾಯವಾಗಿರುವುದನ್ನ ಗಮನಿಸಿದ ಫ್ಯಾನ್ಸ್​ ಐಶ್ವರ್ಯಗೆ ಏನಾಗಿದೆ ಅಂತ ಅಚ್ಚರಿ ವ್ಯಕ್ತಪಡಿಸಿದ್ದಾರೆ. ತಾಯಿ ಮಗಳು ಜೋಡಿ ತುಂಬಾ ಕ್ಯೂಟ್​ ಆಗಿದೆ. ಮೇಡಂ ಶೀಘ್ರವಾಗಿ ಗುಣಮುಖರಾಗಿ ಅಂತ ಕಾಮೆಂಟ್​ ಮಾಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಅಯ್ಯೋ.. ಮಾಜಿ ವಿಶ್ವ ಸುಂದರಿ ಐಶ್ವರ್ಯಾ ರೈ ಕೈಗೆ ಏನಾಯ್ತು? ವಿಡಿಯೋ ವೈರಲ್‌!

https://newsfirstlive.com/wp-content/uploads/2024/05/aishwaray-1.jpg

Load More