newsfirstkannada.com

ಇಂಗ್ಲೆಂಡ್​ ವಿರುದ್ಧ ಪ್ರತೀಕಾರ.. ಭಾರತ ತಂಡದ ಗೆಲುವಿಗೆ ಈ ಸ್ಟಾರ್​ ಆಟಗಾರರೇ ಕಾರಣ!

Share :

Published February 5, 2024 at 3:59pm

    2ನೇ ಟೆಸ್ಟ್​​ನಲ್ಲಿ ಇಂಗ್ಲೆಂಡ್ ವಿರುದ್ಧ ಗೆದ್ದು ಬೀಗಿದ ಟೀಮ್​ ಇಂಡಿಯಾ

    ಇಂಗ್ಲೆಂಡ್​ ವಿರುದ್ಧ ಟೀಮ್​ ಇಂಡಿಯಾಗೆ 106 ರನ್​​ಗಳ ಭರ್ಜರಿ ಗೆಲುವು

    ಮೊದಲ ಪಂದ್ಯದ ಸೋಲಿಗೆ ಪ್ರತೀಕಾರ ತೀರಿಸಿಕೊಂಡ ರೋಹಿತ್​ ಪಡೆ

ವಿಶಾಖಪಟ್ಟಣದ ವೈ.ಎಸ್ ರಾಜಶೇಖರ್ ರೆಡ್ಡಿ ಇಂಟರ್​ ನ್ಯಾಷನಲ್​​ ಕ್ರಿಕೆಟ್​ ಸ್ಟೇಡಿಯಮ್​​ನಲ್ಲಿ ನಡೆದ 2ನೇ ಟೆಸ್ಟ್​​ನಲ್ಲಿ ಇಂಗ್ಲೆಂಡ್ ವಿರುದ್ಧ ಟೀಮ್​ ಇಂಡಿಯಾ 106 ರನ್​​ಗಳಿಂದ ಗೆದ್ದು ಬೀಗಿದೆ. ಈ ಮೂಲಕ ಮೊದಲ ಪಂದ್ಯದ ಸೋಲಿಗೆ ಪ್ರತೀಕಾರ ತೀರಿಸಿಕೊಂಡಿದೆ.

ಭಾರತ ನೀಡಿದ್ದ 399 ರನ್‌ಗಳ ಗುರಿ ಬೆನ್ನಟ್ಟಿದ ಆಂಗ್ಲ ಪಡೆ ನಾಲ್ಕನೇ ದಿನದಂದು 69.2 ಓವರ್‌ಗಳಲ್ಲಿ 292 ರನ್‌ಗಳಿಗೆ ಆಲೌಟ್​ ಆಗಿದೆ. ಬಜ್‌ಬಾಲ್ ವಿಧಾನದ ಮೂಲಕ ಗೆಲ್ಲಲು ಹೊರಟಿದ್ದ ಇಂಗ್ಲೆಂಡ್ ತಂಡವನ್ನು ಟೀಮ್​ ಇಂಡಿಯಾ ಸೋಲಿಸಿದೆ.

ಇನ್ನು, ಟೀಮ್​ ಇಂಡಿಯಾ ಗೆಲುವಿಗೆ ಕಾರಣವಾಗಿದ್ದು ಈ ಸ್ಟಾರ್​ ಆಟಗಾರರು. ಮೊದಲ ಇನ್ನಿಂಗ್ಸ್‌ನಲ್ಲಿ ಯಶಸ್ವಿ ಜೈಸ್ವಾಲ್ ದ್ವಿಶತಕ ಸಿಡಿಸಿದ್ದು, ಬುಮ್ರಾ 6, ಕುಲ್ದೀಪ್​​ 3 ವಿಕೆಟ್​ ತೆಗೆದಿದ್ದರು. 2ನೇ ಇನ್ನಿಂಗ್ಸ್‌ನಲ್ಲಿ ಶುಭ್ಮನ್ ಗಿಲ್ ಶತಕ ಬಾರಿಸಿದ್ದು, ಜಸ್ಪ್ರೀತ್ ಬುಮ್ರಾ ಮತ್ತು ಆರ್​​. ಅಶ್ವಿನ್ ತಲಾ 3 ವಿಕೆಟ್‌ ಪಡೆದಿದ್ದರು. ಇವರಿಂದಲೇ ಟೀಮ್​ ಇಂಡಿಯಾ ಗೆದ್ದು ಬೀಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಇಂಗ್ಲೆಂಡ್​ ವಿರುದ್ಧ ಪ್ರತೀಕಾರ.. ಭಾರತ ತಂಡದ ಗೆಲುವಿಗೆ ಈ ಸ್ಟಾರ್​ ಆಟಗಾರರೇ ಕಾರಣ!

https://newsfirstlive.com/wp-content/uploads/2024/02/Test-Team-India.jpg

Load More