ತಮಿಳು ನಟ ಅಜಿತ್ ಕಾರ್ ಕ್ರೇಜ್ಗೆ ಎಂದೂ ಕೊನೆಯಿಲ್ಲ
ಮತ್ತೊಂದು ಐಷಾರಾಮಿ ಕಾರ್ ಖರೀದಿಸಿದ ನಟ ಅಜಿತ್
ಪತ್ನಿ ಶಾಲಿನಿ ಅಜಿತ್ಗೆ ಗಿಫ್ಟ್ ನೀಡಿದ ಆ ಕಾರ್ ಬೆಲೆ ಎಷ್ಟು?
ಚೆನ್ನೈ: ತಮಿಳು ಚಿತ್ರರಂಗ ಕಂಡ ಅತ್ಯಂತ ಲ್ಯಾವಿಶ್ ನಟ ಅಂದ್ರೆ ಅದು ಥಲಾ ಅಜಿತ್. ಅವರು ಎಷ್ಟು ಜನಪ್ರಿಯ ನಟರೋ ಅಷ್ಟೇ ಅವರ ಮನೆಯ ಕಾರುಗಳು ಕೂಡ ಜನಪ್ರಿಯತೆ ಕಂಡಿವೆ. ಅಜಿತ್ ಅವರಿಗೆ ಕಾರ್ಗಳ ಕ್ರೇಜ್ ಸಿಕ್ಕಾಪಟ್ಟೆ ಇದೆ. ಹೀಗಾಗಿ ಮಾರುಕಟ್ಟೆಗೆ ಬಂದ ಹೊಸ ಕಾರ್ಗಳ ಬಗ್ಗೆ ಮಾಹಿತಿ ಪಡೆದು ಅದನ್ನು ಖರೀದಿಸುವವರೆಗೂ ಅವರಿಗೆ ಸಮಾಧಾನವಿರಲ್ಲವೆನೋ ಗೊತ್ತಿಲ್ಲಾ. ಆಗಾಗ ಅವರ ಹೊಸ ಕಾರ್ಗಳು ಸುದ್ದಿಯಾಗುತ್ತಲೇ ಇರುತ್ತವೆ. ಈಗ ನಟ ಅಜಿತ್ ಮನೆಯಂಗಳಕ್ಕೆ ಮತ್ತೆರೆಡು ಐಷಾರಾಮಿ ಹಾಗೂ ದುಬಾರಿ ಕಾರುಗಳು ಬಂದಿವೆ.
ಇದನ್ನೂ ಓದಿ: Thalapathy 69: ವಿಜಯ್ ಫ್ಯಾನ್ಸ್‌ಗೆ ಗುಡ್‌ನ್ಯೂಸ್.. ಬಿಗ್ ಬಜೆಟ್ ಸಿನಿಮಾ ಘೋಷಿಸಿದ KVN ಪ್ರೊಡಕ್ಷನ್ಸ್!
ಅಜಿತ್ ಕಾರ್ಗಳ ಕಲೆಕ್ಷನ್ನಲ್ಲಿ ಈಗ 3.5 ಕೋಟಿ ರೂಪಾಯಿ ಮೌಲ್ಯದ ಮತ್ತೊಂದು ಕಾರ್ ಸೇರಿಕೊಂಡಿದೆ. ಅಜಿತ್ ತಮ್ಮ ಪತ್ನಿ ಶಾಲಿನಿ ಅಜಿತ್ಗೋಸ್ಕರ ಅಂತ ಪೋರ್ಶೆ 911 ಜಿಟಿ3 ಕಾರು ಖರೀದಿ ಮಾಡಿ ಕೊಟ್ಟಿದ್ದಾರೆ. ಇದರ ಬೆಲೆ ಬರೋಬ್ಬರಿ 3.5 ಕೋಟಿ ರೂಪಾಯಿ. ಸದ್ಯ ಅಜಿತ್ ಖರೀದಿ ಮಾಡಿದ ಕಾರ್ನ ಫೋಟೋಗಳನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ಶಾಲಿನಿ ಅಜಿತ್ ಅವರು ಕಾರ್ ಜೊತೆಗೆ ಸ್ಟೈಲ್ ಹಾಗೂ ನನ್ನ ಹೃದಯವನ್ನು ಕೊಂಡುಕೊಂಡಿದ್ದಾರೆ ಎಂದು ಬರೆದುಕೊಂಡಿದ್ದಾರೆ.
View this post on Instagram
ಇದನ್ನೂ ಓದಿ: ದರ್ಶನ್‌ಗೆ ರಾಜಾತಿಥ್ಯದ ಕೇಸ್‌ಗೆ ಬಿಗ್ ಟ್ವಿಸ್ಟ್.. ಇಡೀ ರಾಜ್ಯದ ಕಾರಾಗೃಹಗಳಿಗೆ ಮಹತ್ವದ ಆದೇಶ; ಏನದು?
Exclusive Pics of THALA AJITH With Porsche GT3RS 🏎️💨
Man And the Machine.,🚨🚧
#VidaaMuyarchi | #Ajithkumar pic.twitter.com/sydMXebHaD
— AJITHKUMAR FANS CLUB (@ThalaAjith_FC) September 13, 2024
ಮತ್ತೊಂದು ಎಕ್ಸ್ ಖಾತೆಯ ಪೋಸ್ಟ್ನಲ್ಲಿ ಲ್ಯಾವೀಶ್ ಆಗಿ ಕಾಣಿಸಿಕೊಳ್ಳುತ್ತಿರುವ ನಟ ಅಜಿತ್ ವೈಟ್ ಶರ್ಟ್ ಮತ್ತು ಬ್ಲ್ಯೂ ಕಾರ್ಗೊ ಪ್ಯಾಂಟ್ನಲ್ಲಿ ಮಿರಿ ಮಿರಿ ಮಿಂಚುತ್ತಿದ್ದಾರೆ.ಅಜಿತ್ ಖರೀದಿಸಿದ ಕಾರ್ನ ಲುಕ್ಗೆನೇ ಅನೇಕ ಜನರು ಫಿದಾ ಆಗಿದ್ದಾರೆ. ಆ ಐಷಾರಾಮಿ ಕಾರ್ನೊಂದಿಗೆ ಪೋಸ್ ಕೊಟ್ಟಿರುವ ಅಜಿತ್ ಫೋಟೋ ಈಗ ಎಲ್ಲಾ ಕಡೆ ವೈರಲ್ ಆಗುತ್ತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ