newsfirstkannada.com

ಕೊಹ್ಲಿ ಬದಲಿಗೆ ಈ ಆಟಗಾರನಿಗೆ ಸ್ಥಾನ ಕೊಡಿ; ಟೀಂ ಇಂಡಿಯಾಗೆ ಆಕಾಶ್​ ಚೋಪ್ರಾ ಸಲಹೆ!

Share :

Published January 23, 2024 at 6:29pm

  ಟೀಂ ಇಂಡಿಯಾ, ಇಂಗ್ಲೆಂಡ್​​ ಮಧ್ಯೆ ಟೆಸ್ಟ್​ ಸರಣಿಗೆ ಕ್ಷಣಗಣನೆ

  ವಿರಾಟ್​ ಕೊಹ್ಲಿ ಸ್ಥಾನವನ್ನು ಭಾರತ ತಂಡದಲ್ಲಿ ತುಂಬೋದ್ಯಾರು?

  ಮ್ಯಾನೇಜ್ಮೆಂಟ್​​ಗೆ ಸಲಹೆ ಕೊಟ್ಟ ಕ್ರಿಕೆಟ್​ ದಿಗ್ಗಜ ಆಕಾಶ್​ ಚೋಪ್ರಾ

ಟೀಂ ಇಂಡಿಯಾ, ಇಂಗ್ಲೆಂಡ್​​ ಮಧ್ಯೆ ಟೆಸ್ಟ್​ ಸರಣಿಗೆ ಕ್ಷಣಗಣನೆ ಶುರುವಾಗಿದೆ. ಹೀಗಿರುವಾಗಲೇ ಟೀಂ ಇಂಡಿಯಾದಲ್ಲಿ ವಿರಾಟ್​ ಕೊಹ್ಲಿ ಸ್ಥಾನ ಯಾರು ತುಂಬಲಿದ್ದಾರೆ? ಅನ್ನೋ ಚರ್ಚೆಗಳು ಜೋರಾಗಿವೆ. ಈ ಮಧ್ಯೆ ಕೊಹ್ಲಿ ಬದಲಿಗೆ ಈ ಆಟಗಾರನಿಗೆ ಅವಕಾಶ ಮಾಡಿಕೊಡಿ ಎಂದು ಟೀಂ ಇಂಡಿಯಾದ ಮಾಜಿ ಕ್ರಿಕೆಟರ್​​ ಆಕಾಶ್​ ಚೋಪ್ರಾ ಸಲಹೆ ನೀಡಿದ್ದಾರೆ.

ನನ್ನ ಪ್ರಕಾರ ವಿರಾಟ್ ಸ್ಥಾನವನ್ನು ತುಂಬಲು ಎಡಗೈ ಆಟಗಾರ ಸಾಯಿ ಸುದರ್ಶನ್ ಸೂಕ್ತ. ಇದು ಸ್ವಲ್ಪ ಔಟ್-ಆಫ್-ಬಾಕ್ಸ್ ಸಲಹೆಯೇ. ಆದರೆ, ನನ್ನ ಸಲಹೆ ತಪ್ಪಲ್ಲ. ಸಾಯಿ ಸುದರ್ಶನ್​ ಐಪಿಎಲ್ ಫೈನಲ್‌ ಪಂದ್ಯದಲ್ಲಿ ಒಳ್ಳೆಯ ಸ್ಕೋರ್​ ಮಾಡಿದ್ದರು ಎಂದರು ಚೋಪ್ರಾ.

ಸಾಯಿ ಸುದರ್ಶನ್ ಎಲ್ಲಾ ಸ್ವರೂಪಗಳಲ್ಲೂ ಸ್ಕೋರ್​ ಮಾಡಿದ್ದಾರೆ. ಏಕದಿನದ ಮೊದಲ 2 ಇನ್ನಿಂಗ್ಸ್​​ನಲ್ಲಿ ಉತ್ತಮ ರನ್​ ಗಳಿಸಿದ್ದರು. ಲಯನ್ಸ್ ಆಫ್ ಇಂಗ್ಲೆಂಡ್ ವಿರುದ್ಧ 90 ಪ್ಲಸ್ ರನ್ ಗಳಿಸಿದ್ದಾರೆ. ಎಡಗೈ ಬ್ಯಾಟ್ಸ್‌ಮನ್ ಸುದರ್ಶನ್ ಕೊಹ್ಲಿ ಸ್ಥಾನಕ್ಕೆ ಉತ್ತಮ ಆಯ್ಕೆ ಎಂದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕೊಹ್ಲಿ ಬದಲಿಗೆ ಈ ಆಟಗಾರನಿಗೆ ಸ್ಥಾನ ಕೊಡಿ; ಟೀಂ ಇಂಡಿಯಾಗೆ ಆಕಾಶ್​ ಚೋಪ್ರಾ ಸಲಹೆ!

https://newsfirstlive.com/wp-content/uploads/2023/11/Virat-Kohli-1-1.jpg

Load More