newsfirstkannada.com

Met Gala 2024: ಆಲಿಯಾ ಭಟ್​ಗೆ ದೀಪಿಕಾ ಪಡುಕೋಣೆ ಎಂದು ಕೂಗಿದ ವಿಡಿಯೋ ವೈರಲ್‌; ಅಸಲಿಗೆ ಆಗಿದ್ದೇನು?

Share :

Published May 7, 2024 at 8:50pm

Update May 7, 2024 at 9:05pm

  ಅಂತಾರಾಷ್ಟ್ರೀಯ ಕಾರ್ಯಕ್ರಮ ಮೆಟ್ ಗಾಲಾದಲ್ಲಿ ಭಾಗಿಯಾದ ನಟಿ ಆಲಿಯಾ ಭಟ್

  2ನೇ ಬಾರಿ ಮೆಟ್ ಗಾಲಾ ರೆಡ್ ಕಾರ್ಪೆಟ್‌ ಮೇಲೆ ಹೆಜ್ಜೆ ಹಾಕಿದ ಬಾಲಿವುಡ್​ ಬ್ಯೂಟಿ

  ಸಬ್ಯಸಾಚಿ ಸೀರೆಯಲ್ಲಿ ನೋಡಿದ ಫೋಟೋಗ್ರಾಫರ್ ಯಡವಟ್ಟಿಗೆ ಆಲಿಯಾ ​ಕಕ್ಕಾಬಿಕ್ಕಿ

ಮೆಟ್ ಗಾಲಾ 2024 ಇದು ಅತ್ಯಂತ ಮಹತ್ವದ ಅಂತಾರಾಷ್ಟ್ರೀಯ ಫ್ಯಾಷನ್ ಈವೆಂಟ್‌ಗಳಲ್ಲಿ ಒಂದಾಗಿದೆ. ಹೆಚ್ಚು ಹೆಸರುವಾಸಿಯಾಗಿರುವ ಈ ಮೆಟ್ ಗಾಲಾ ಇವೆಂಟ್​ ನ್ಯೂಯಾರ್ಕ್‌ನಲ್ಲಿ ನಡೆದಿದೆ. 2024ರ ಮೆಟ್ ಗಾಲಾ ಪ್ರತಿಷ್ಠಿತ ಸಮಾರಂಭದಲ್ಲಿ ಎರಡನೇ ಬಾರಿಗೆ ಬಾಲಿವುಡ್ ಖ್ಯಾತ ನಟಿ ಆಲಿಯಾ ಭಟ್ ಭಾಗಿಯಾಗಿದ್ದಾರೆ.

ಇದನ್ನೂ ಓದಿ: ರಮ್ಯಾ ಹಾದಿಯಲ್ಲೇ ರೀಲ್ಸ್ ರಾಣಿ.. ರಾಜಕೀಯಕ್ಕೆ ಬರ್ತಾರಂತೆ ಸೋನು ಗೌಡ? ಯಾವ ಪಾರ್ಟಿ?

ಮೆಟ್ ಗಾಲಾ 2024ರ ರೆಡ್ ಕಾರ್ಪೆಟ್‌ ಮೇಲೆ ಬಾಲಿವುಡ್​ ಬ್ಯೂಟಿ ಆಲಿಯಾ ಭಟ್ ಹೆಜ್ಜೆ ಹಾಕಿದ್ದಾರೆ. ಅದರಲ್ಲೂ ನಟಿ ಆಲಿಯಾ ಭಟ್​​ ಈ ಭಾರೀ ವಿಭಿನ್ನ ಮತ್ತು ವಿಶಿಷ್ಟ ಉಡುಪಿನಲ್ಲಿ ಕಾಣಿಸಿಕೊಂಡಿದ್ದಾರೆ. ಹೌದು, ಸಬ್ಯಸಾಚಿ ಸೀರೆ ತೊಟ್ಟುಕೊಂಡು ಬಂದ ಆಲಿಯಾ ಭಟ್​ನನ್ನು ಸಮಾರಂಭದಲ್ಲಿ ನೆರೆದಿದ್ದವರ ಕಣ್ಣು ಕುಕ್ಕುವಂತಿತ್ತು. ನಟಿ ಆಲಿಯಾ ಭಟ್ ತೊಟ್ಟಿದ್ದ ಸೀರೆಯೂ ಸಂಪೂರ್ಣವಾಗಿ ಹೂವಿನ ವಿನ್ಯಾಸಗಳಿಂದ ಕೂಡಿತ್ತು.

ಇನ್ನು ಈ ಹಿಂದೆ ಬಾಲಿವುಡ್​ ಖ್ಯಾತ ನಟಿ ದೀಪಿಕಾ ಪಡುಕೋಣೆ ಕೂಡ ಆಲಿಯಾ ಭಟ್ ಧರಿಸಿದ್ದ ಸೀರೆಯಂತೆ ಇತ್ತು. ಇದನ್ನು ನೋಡಿದ ಅಭಿಮಾನಿಗಳು ಮಾತ್ರವಲ್ಲದೆ ನ್ಯೂಯಾರ್ಕ್‌ನ ಪಾಪರಾಜಿಗಳೂ ಸಹ ಶಾಕ್​ ಆಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಫೋಟೋಗ್ರಾಫರ್ ಒಬ್ಬ ಆಲಿಯಾ ಭಟ್​ ಅಂತ ಕರೆಯುವ ಬದಲು ದೀಪಿಕಾ ಅಂತ ಕರೆದಿದ್ದಾನೆ. ಇಲ್ಲಿ ಫೋಟೋಗ್ರಾಫರ್ ದೀಪಿಕಾ ಪಡುಕೋಣೆಯ ತೊಡುವ ರೀತಿಯಲ್ಲಿ ಆಲಿಯಾ ಭಟ್ ಸಬ್ಯಸಾಚಿ ಸೀರೆ ಹಾಕಿಕೊಂಡಿದ್ದರು. ಹೀಗಾಗಿ ಫೋಟೋಗ್ರಾಫರ್ ಕ್ಯಾನ್ಫ್ಯೂಸ್ ಹೀಗೆ ಹೇಳಿ ಬಿಟ್ಟಿದ್ದಾರೆ. ಸದ್ಯ ಇದೇ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್​ ಆಗುತ್ತಿದೆ. ಇನ್ನು ವೈರಲ್​ ಆದ ವಿಡಿಯೋದಲ್ಲಿ ಫೋಟೋಗ್ರಾಫರ್ ಕರೆದ ಹೆಸರನ್ನು ಕೇಳಿದ ಆಲಿಯಾ ಅಭಿಮಾನಿಗಳು ವೀಡಿಯೋವನ್ನು ತಿರುಚಲಾಗಿದೆ. ಎಲ್ಲರ ಗಮನ ದೀಪಿಕಾ ಅವರ ಮೇಲೆ ಹೋಗಲಿ ಅಂತ ಹೀಗೆ ಮಾಡಿದ್ದಾರೆ ಎಂದು ಕಾಮೆಂಟ್​ ಮಾಡಿ ಆಕ್ರೋಶ ಹೊರ ಹಾಕುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Met Gala 2024: ಆಲಿಯಾ ಭಟ್​ಗೆ ದೀಪಿಕಾ ಪಡುಕೋಣೆ ಎಂದು ಕೂಗಿದ ವಿಡಿಯೋ ವೈರಲ್‌; ಅಸಲಿಗೆ ಆಗಿದ್ದೇನು?

https://newsfirstlive.com/wp-content/uploads/2024/05/aliya-bhat1.jpg

Load More