ಅಲ್ಲು ಅರ್ಜುನ್ ಹುಟ್ಟುಹಬ್ಬದಂದೇ ಪುಷ್ಪ-2 ಟೀಸರ್ ರಿಲೀಸ್
ಈಗಾಗಲೇ ಪುಷ್ಪ ಭಾಗ ಒಂದು ಅಭಿಮಾನಿಗಳ ಮನ ಗೆದ್ದಿದೆ
ಮೈ ರೋಮಾಂಚನಗೊಳಿಸುವಂತಿದೆ ಸ್ಟೈಲೀಸ್ ಸ್ಟಾರ್ ಆ್ಯಕ್ಟಿಂಗ್
ಟಾಲಿವುಡ್ ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಮತ್ತೊಮ್ಮೆ ಬಾಕ್ಸಾ ಆಫೀಸ್ ಉಡೀಸ್ ಮಾಡಲು ಭರ್ಜರಿ ಸಿದ್ಧತೆಯಲ್ಲಿದ್ದಾರೆ. ಈಗಾಗಲೇ ಫುಷ್ಪ ಸಿನಿಮಾ ಹಿಟ್ ಆಗಿದ್ದು ಗಲ್ಲಾ ಪೆಟ್ಟಿಗೆಯಲ್ಲಿ ಸಖತ್ ಸದ್ದು ಮಾಡಿದ್ದಲ್ಲದೇ ಉತ್ತರ ಭಾರತದಲ್ಲೂ ಸಖತ್ ಸೌಂಡ್ ಮಾಡಿತ್ತು. ಇನ್ನು ಇದೀಗ ಪುಷ್ಪ- 2 ದಿ ರೂಲ್ ಸಿನಿಮಾದ ಟೀಸರ್ ರಿಲೀಸ್ ಮಾಡಿದ್ದು ಸ್ಟೈಲೀಸ್ ಸ್ಟಾರ್ ಕಾಳಿ ಲುಕ್ನಲ್ಲಿ ಅದ್ಧೂರಿಯಾಗಿ ಕಾಣಿಸಿದ್ದು ಅದೇ ಮ್ಯಾನೇರಿಸಮ್ ಮುಂದುವರೆಸಿದ್ದಾರೆ.
ಸುಕುಮಾರ್ ನಿರ್ದೇಶನದ ಪುಷ್ಪ 2 ಸಿನಿಮಾಗಾಗಿ ಫ್ಯಾನ್ಸ್ ಎಲ್ಲ ಕಾತುರದಿಂದ ಇದ್ದಾರೆ. ಇದೀಗ ರಿಲೀಸ್ ಆಗಿರುವ ಟೀಸರ್ನಲ್ಲಿ ಅಲ್ಲು ಅರ್ಜುನ್ ಸಖತ್ ರಗಡ್ ಲುಕ್ನಲ್ಲಿ ಕಾಣಿಸಿದ್ದಾರೆ. ಆದರೆ ಟೀಸರ್ನಲ್ಲಿ ಅಲ್ಲು ಅರ್ಜುನ್ ಕೇವಲ ಕಾಳಿ ಅವತಾರದಲ್ಲಿ ಇದ್ದು ಸೀರೆಯುಟ್ಟು ಫೈಟಿಂಗ್ ಮಾಡಿದ್ದಾರೆ. ಗ್ರ್ಯಾಂಡ್ ಆಗಿ ದೊಡ್ಡದಾಗಿ ಹಾಕಿರುವ ಸೆಟ್ನಲ್ಲಿನ ಒಂದು ಸೀನ್ ಮಾತ್ರ ಟೀಸರ್ನಲ್ಲಿ ಬಿಟ್ಟಿದ್ದು ಫೈಟಿಂಗ್ ಸ್ಕ್ಯಾನ್ ಮಾತ್ರ ನೋಡುಗರ ಮೈ ರೋಮಾಂಚನಗೊಳಿಸುವಂತಿದೆ. ಟೀಸರ್ ಜೊತೆ ಯಾವುದೇ ಡೈಲಾಗ್ ಕೂಡ ಇಲ್ಲ.
ಇದನ್ನೂ ಓದಿ: ದೇವರ ಕೊರಳಲ್ಲಿದ್ದ ತಾಳಿ ಸರ ಕದ್ದ ಕಳ್ಳ, ದೇವತೆಗೆ ಕೈ ಮುಗಿದಂತೆ ಕಳ್ಳನಾಟಕವಾಡಿದ ಚೋರ..! ವಿಡಿಯೋ
ಪುಷ್ಪ- 2 ದಿ ರೂಲ್ ಸಿನಿಮಾದ ಇದೇ ವರ್ಷ ಆಗಸ್ಟ್ನಲ್ಲಿ ಗ್ರ್ಯಾಂಡ್ ಆಗಿ ಎಂಟ್ರಿ ಕೊಡಲಿದೆ. ಮೂವಿ ರಿಲೀಸ್ಗಾಗಿ ಅಭಿಮಾನಿಗಳೆಲ್ಲ ಕಾತುರದಿಂದ ಕಾದು ಕುಳಿತ್ತಿದ್ದಾರೆ. ಇನ್ನು ಬಹುನೀರಿಕ್ಷಿತ ಸಿನಿಮಾದಲ್ಲಿ ಅಲ್ಲು ಅರ್ಜುನ್ಗೆ ಜೋಡಿಯಾಗಿ ನ್ಯಾಷನಲ್ ಕ್ರಷ್ ರಶ್ಮಿಕಾ ಮಂದಣ್ಣ ಮುಂದುವರೆದಿದ್ದಾರೆ. ಇಂದು ಅಲ್ಲು ಅರ್ಜುನ್ ಹುಟ್ಟುಹಬ್ಬದಂದು ಅಭಿಮಾನಿಗಳಿಗೆ ಬಿಗ್ ಗಿಫ್ಟ್ ಸಿಕ್ಕಂತೆ ಆಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ