newsfirstkannada.com

VIDEO: ಬೇಬಿ ಬಂಪ್ ಫೋಟೋದಲ್ಲಿ ಮಿರ ಮಿರ ಮಿಂಚಿದ ಅಮಲಾ ಪೌಲ್; ಜಸ್ಟ್​​ ವಾವ್ಹ್‌​ ಎಂದ ಫ್ಯಾನ್ಸ್​!

Share :

Published April 28, 2024 at 9:30pm

Update April 28, 2024 at 9:22pm

    ಶಾಸ್ತ್ರೋಕ್ತವಾಗಿ ಸೀಮಂತ ಕಾರ್ಯಕ್ರಮ ನೆರವೇರಿಸಿಕೊಂಡ ಅಮಲಾ

    ಹೆಬ್ಬುಲಿ ಸಿನಿಮಾದ ಮೂಲಕ ಕನ್ನಡ ಪ್ರೇಕ್ಷಕರಿಗೆ ಪರಿಚಿತರಾದ ಸೌತ್ ನಟಿ

    ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ ಅಮಲಾ ಪೌಲ್ ವಿಡಿಯೋ

ಕನ್ನಡದ ಹೆಬ್ಬುಲಿ ನಟಿ ಅಮಲಾ ಪೌಲ್ ಅವರು ಕೆಲ ತಿಂಗಳ ಹಿಂದೆ ಅಭಿಮಾನಿಗಳಿಗೆ ಗುಡ್​ನ್ಯೂಸ್​​ವೊಂದನ್ನು ಕೊಟ್ಟಿದ್ದರು. ‘ಇಬ್ಬರು ಮೂವರಾಗುತ್ತಿದ್ದೇವೆ’ ಎಂದು ಹೇಳುವ ಮೂಲಕ ಇನ್​ಸ್ಟಾಗ್ರಾಮ್​​ ಖಾತೆಯಲ್ಲಿ ಹೊಸ ಫೋಟೋವೊಂದನ್ನು ಶೇರ್​ ಮಾಡಿಕೊಂಡಿದ್ದರು.

ಬಳಿಕ ಮೊನ್ನೆಯಷ್ಟೆ ಬಹುಭಾಷಾ ನಟಿ ಅಮಲಾ ಪೌಲ್ ಶಾಸ್ತ್ರೋಕ್ತವಾಗಿ ತಮ್ಮ ಸೀಮಂತ ಕಾರ್ಯಕ್ರಮವನ್ನೂ ಕೂಡ ಬಹಳ ಅದ್ಧೂರಿಯಾಗಿ ನೆರವೇರಿಸಿಕೊಂಡಿದ್ದರು. ಆ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದವು. ಇದೀಗ ಗರ್ಭಿಣಿಯಾಗಿರುವ ಅಮಲಾ ಪೌಲ್ ಒಂದು ಸುಂದರ ಫೋಟೋಗಳಲ್ಲಿ ಮಿಂಚಿದ್ದಾರೆ. ಸದ್ಯ ಚೊಚ್ಚಲ ಮಗುವಿನ ಆಗಮನದ ನಿರೀಕ್ಷಯಲ್ಲಿರೋ ನಟಿ ಬೇಬಿ ಬಂಪ್ ಫೋಟೋಶೂಟ್​ ಮಾಡಿಸಿದ್ದಾರೆ.

ಇದನ್ನೂ ಓದಿ: ಹಾಸನ ಅಶ್ಲೀಲ ವಿಡಿಯೋ ಕೇಸ್​​; ಅಜ್ಜಿಯನ್ನು ಬಿಡದ ರಾಕ್ಷಸನಿಗೆ ಶಿಕ್ಷೆಯಾಗಲಿ ಎಂದ ಭವ್ಯ ನರಸಿಂಹಮೂರ್ತಿ

View this post on Instagram

A post shared by Amala Paul (@amalapaul)

ಇದೇ ಫೋಟೋಶೂಟ್​ ವಿಡಿಯೋವನ್ನು ತಮ್ಮ ಇನ್​ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಇದೇ ವಿಡಿಯೋ ಸಖತ್​ ವೈರಲ್​ ಆಗುತ್ತಿದೆ. ವೈರಲ್​ ಆಗಿರೋ ವಿಡಿಯೋದಲ್ಲಿ ನಟಿ ಅಮಲಾ ಪೌಲ್​ ಗುಲಾಬಿ ಬಣ್ಣದ ಗೌನ್​ನಲ್ಲಿ ನಟಿ ಪಳ ಪಳನೇ ಹೊಳೆಯುತ್ತಿದ್ದಾರೆ. ಸದ್ಯ ನಟಿ ಅಮಲಾ ಪೌಲ್ ಬೇಬಿ ಬಂಪ್​ ಫೋಟೋಶೂಟ್​ ನೋಡಿದ ಫ್ಯಾನ್ಸ್​ ವಾವ್​​​, ಸೋ ಬ್ಯೂಟಿಫುಲ್ ಅಂತಾ ಕಾಮೆಂಟ್​ ಮಾಡಿದ್ದಾರೆ. ನಟಿ ಅಮಲಾ ಅವರು ಇತ್ತೀಚೆಗೆ ತೆರೆಕಂಡ ಆಡುಜೀವಿತಂ ಸಿನಿಮಾದಲ್ಲಿ  ಪೃಥ್ವಿರಾಜ್ ಸುಕುಮಾರನ್‌ಗೆ ನಾಯಕಿಯಾಗಿ ನಟಿಸಿ ಸೈ ಎನಿಸಿಕೊಂಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

VIDEO: ಬೇಬಿ ಬಂಪ್ ಫೋಟೋದಲ್ಲಿ ಮಿರ ಮಿರ ಮಿಂಚಿದ ಅಮಲಾ ಪೌಲ್; ಜಸ್ಟ್​​ ವಾವ್ಹ್‌​ ಎಂದ ಫ್ಯಾನ್ಸ್​!

https://newsfirstlive.com/wp-content/uploads/2024/04/amala2.jpg

Load More