ಸ್ಮಾರ್ಟ್ಫೋನ್ಗಳ ಮೇಲೆ ಭರ್ಜರಿ ಆಫರ್
ರಿಯಾಯಿತಿ ದರದಲ್ಲಿ ವಿವಿಧ ಕಂಪನಿಗಳ ಸ್ಮಾರ್ಟ್ಫೋನ್ಗಳು
ಕಡಿಮೆ ಬೆಲೆಗೆ ಸಿಗುವ ಬೆಸ್ಟ್ ಸ್ಮಾರ್ಟ್ಫೋನ್ಗಳ ಬಗ್ಗೆ ಮಾಹಿತಿ ಇಲ್ಲಿದೆ
ಅಮೆಜಾನ್ ತನ್ನ ಗ್ರಾಹಕರಿಗಾಗಿ ಗ್ರೇಟ್ ಇಂಡಿಯನ್ ಫೆಸ್ಟಿವಲ್ ತೆರೆದಿಟ್ಟಿದೆ. ಇಂದಿನಿಂದ ಸೇಲ್ ಪ್ರಾರಂಭವಾಗುತ್ತಿದೆ. ಪ್ರೈಮ್ ಗ್ರಾಹಕರು ಈಗಾಗಲೇ ಪ್ರವೇಶ ಪಡೆದಿದ್ದು, ರಿಯಾಯಿತಿ ದರದಲ್ಲಿ ಉತ್ಪನ್ನಗಳನ್ನು ಖರೀದಿಸುತ್ತಿದ್ದಾರೆ. ಅದರಂತೆಯೇ ಸ್ಮಾರ್ಟ್ಫೋನ್ಗಳ ಮೇಲಿನ ಬೆಲೆಯನ್ನು ಸಹ ಅಮೆಜಾನ್ ಕಡಿತಗೊಳಿಸಿದ್ದು, ಗ್ರಾಹಕರು ಆಯ್ಕೆಯ ಸ್ಮಾರ್ಟ್ಫೋನನ್ನು ಕೊಂಡುಕೊಳ್ಳುತ್ತಿದ್ದಾರೆ.
ಹೌದು. ವಿವಿಧ ಕಂಪನಿಯ ಸ್ಮಾರ್ಟ್ಫೋನ್ಗಳ ಮೇಲೆ ಅಮೆಜಾನ್ ಆಫರ್ ಘೋಷಿಸಿದೆ. ಅದರಲ್ಲಿ ಕೆಲವು ಸ್ಮಾರ್ಟ್ಫೋನ್ಗಳನ್ನು 30 ಸಾವಿರಕ್ಕಿಂತಲೂ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದೆ. ಅಂದಹಾಗೆಯೇ ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ನಲ್ಲಿ ಕಡಿಮೆ ಬೆಲೆಗೆ ಸಿಗುವ ಬೆಸ್ಟ್ ಸ್ಮಾರ್ಟ್ಫೋನ್ಗಳ ಕುರಿತು ಮಾಹಿತಿ ಇಲ್ಲಿದೆ.
ಒನ್ಪ್ಲಸ್ ನೋರ್ಡ್ 4
5G ನೆಟ್ವರ್ಕ್ನಲ್ಲಿ ಕಾರ್ಯ ನಿರ್ವಹಿಸುವ ಒನ್ಪ್ಲಸ್ ನೋರ್ಡ್ 4 ಸ್ಮಾರ್ಟ್ಫೋನನ್ನು ಭಾರತದಲ್ಲಿ ಜುಲೈ 16 ರಂದು ಬಿಡುಗಡೆ ಮಾಡಲಾಯಿತು. ಬಿಡುಗಡೆಯ ಸಮಯದಲ್ಲಿ 8GB RAM + 128GB ಸ್ಟೋರೇಜ್ ರೂಪಾಂತರವನ್ನು 29,999 ರೂಗೆ ಮಾರಾಟ ಮಾಡಿತ್ತು. 8GB RAM + 256GB ಸಂಗ್ರಹಣೆಯನ್ನು 32,999 ರೂಪಾಯಿಗೆ ಮತ್ತು 12GB RAM + 256GB ಸಂಗ್ರಹಣೆಯನ್ನು 35,999 ರೂಪಾಯಿಗೆ ಮಾರಾಟ ಮಾಡುತ್ತಿದೆ.
ಇದನ್ನೂ ಓದಿ: Flipkart: ಐಫೋನ್ 15 ಮೇಲೆ ಭರ್ಜರಿ ಆಫರ್.. ಇದಕ್ಕಿಂತ ಕಡಿಮೆ ಬೆಲೆಗೆ ಸಿಗೋದೆ ಡೌಟ್!
ಸದ್ಯ ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ನಲ್ಲಿ ಒನ್ಪ್ಲಸ್ ನೋರ್ಡ್ 4 ಸ್ಮಾರ್ಟ್ಫೋನ್ ಬೆಲೆ 25,748 ರೂಪಾಯಿಯಾಗಿದೆ. 8GB + 256GB ರೂಪಾಂತರವನ್ನು 27,748 ರೂಪಾಯಿಗೆ ಮಾರಾಟ ಮಾಡುತ್ತಿದೆ. 12GB ರೂಪಾಂತರವನ್ನು 31,748 ರೂಪಾಯಿಗೆ ಮಾರಾಟ ಮಾಡುತ್ತಿದೆ. ಇದರ ಜೊತೆಗೆ ಬ್ಯಾಂಕ್ ಕೊಡುಗೆಗಳನ್ನು ಒಳಗೊಂಡಿದೆ.
ರಿಯಲ್ಮಿ GT 6T 5G
ರಿಯಲ್ಮಿ GT 6T 5G ಅನ್ನು ಭಾರತದಲ್ಲಿ ಮೇ 22 ರಂದು ಬಿಡುಗಡೆ ಮಾಡಿತು. 8GB RAM ಮತ್ತು 128GB ಸಾಮರ್ಥ್ಯ ಮೂಲ ಮಾದರಿಯನ್ನು 30,999 ಸಾವಿರಕ್ಕೆ ಪರಿಚಯಿಸಿತು. 8GB+256GB ಮತ್ತು 12GB+256GB ಮೆಮೊರಿ ಮತ್ತು ಸ್ಟೋರೇಜ್ ರೂಪಾಂತರವನ್ನು 32,999 ಮತ್ತು 35,999 ರೂಪಾಯಿಗೆ ಪರಿಚಯಿಸಿತು.
ಇದನ್ನೂ ಓದಿ: Big Billion Days Sale: ಗ್ರಾಹಕರಿಗೆ ಬಂಪರ್ ಆಫರ್.. ಹೊಸ ಬೈಕ್, ಫೋನ್‌ಗಳ ಬೆಲೆ ಎಷ್ಟು?
ಸದ್ಯ ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್ನಲ್ಲಿ ಮೂಲ ರೂಪಾಂತರವನ್ನು 24,748 ರೂಪಾಯಿಗೆ ಮಾರಾಟ ಮಾಡುತ್ತಿದೆ. 8GB+256GB ರೂಪಾಂತರವನ್ನು 25,748 ರೂಪಾಯಿಗೆ ಮತ್ತು 12GB+256GB ರೂಪಾಂತರವನ್ನು 28,748 ರೂ.ಗೆ ಮಾರಾಟ ಮಾಡುತ್ತಿದೆ. ಜೊತೆಗೆ ಬ್ಯಾಂಕ್ ಕೊಡುಗೆಗಳನ್ನು ನೀಡುತ್ತಿದೆ.
ರೆಡ್ಮಿ ನೋಟ್ 13 ಪ್ರೊ ಪ್ಲಸ್
ರೆಡ್ಮಿ ನೋಟ್ 13 ಪ್ರೊ ಪ್ಲಸ್ ಈ ವರ್ಷ ಜನವರಿ 4 ರಂದು ಭಾರತದಲ್ಲಿ ಬಿಡುಗಡೆಗೊಂಡಿತು. ಬಿಡುಗಡೆಯ ಸಮಯದಲ್ಲಿ 8GB+256GB ಸ್ಟೋರೇಜ್ ಮಾದರಿಯನ್ನು 31,999 ರೂಗೆ ಪರಿಚಯಿಸಿತು. 12GB+256GB ಸಂಗ್ರಹಣ ಸಾಮರ್ಥ್ಯದ ಸ್ಮಾರ್ಟ್ಫೋನನ್ನ 33,999 ರೂಪಾಯಿಗೆ ಪರಿಚಯಿಸಿತು. ಬಳಿಕ 12GB+512GB ರೂಪಾಂತರವನ್ನು 35,999ಗೆ ಪರಿಚಯಿಸಿತು.
ಆದರೀಗ ಅಮೆಜಾನ್ನಲ್ಲಿ ಮೂಲ ರೂಪಾಂತರವನ್ನು 24,999 ರೂಪಾಯಿಗೆ ಮಾರಾಟ ಮಾಡುತ್ತಿದೆ. 12GB+256GB ಸಾಮರ್ಥ್ಯವನ್ನು 26,999 ರೂಪಾಯಿಗೆ ಮತ್ತು 12GB+512GB ರೂಪಾಂತರವನ್ನು 28,999 ರೂಪಾಯಿಗೆ ಮಾರಾಟ ಮಾಡುತ್ತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ