newsfirstkannada.com

WATCH: ವೈಮಾನಿಕ ಸಮೀಕ್ಷೆ ನಡೆಸಿದ ಅಮಿತ್ ಶಾ; ಬಿಪರ್‌ಜಾಯ್‌ ಸೈಕ್ಲೋನ್ ಏನೆಲ್ಲಾ ಅವಾಂತರ ಸೃಷ್ಟಿಸಿದೆ ಗೊತ್ತಾ?

Share :

Published June 17, 2023 at 3:27pm

    ಜನರ ರಕ್ಷಣೆ ಮಾಡಿ ಸುರಕ್ಷಾ ಸ್ಥಳಕ್ಕೆ ಕರೆದೊಯ್ಯುತ್ತಿರುವ ​NDRF ತಂಡ

    ವೈಮಾನಿಕ ಸಮೀಕ್ಷೆ ನಡೆಸಿದ ಅಮಿತ್ ಶಾ, ಸಿಎಂ ಭುಪೇಂದ್ರ ಪಟೇಲ್​

    ಗುಜರಾತ್​ನ ಕಛ್​ ಪ್ರದೇಶದಲ್ಲಿ ವೈಮಾನಿಕ ಸಮೀಕ್ಷೆ ನಡೆಸಿ ಅಮಿತ್​ ಶಾ

ಗಾಂಧಿನಗರ: ಬಿಪರ್​ಜಾಯ್ ಸೈಕ್ಲೋನ್​ ಗುಜರಾತ್​ನಲ್ಲಿ ತಲ್ಲಣವೇ ಉಂಟು ಮಾಡಿದೆ. ಇದರಿಂದ ಮನೆಗಳಿಗೆ ಮಳೆ ನುಗ್ಗಿ ಜನ ಜೀವನ ಅಸ್ತವ್ಯಸ್ತಗೊಂಡಿದೆ. ಸಮರೋಪಾದಿಯಲ್ಲಿ ಹಗಲು ರಾತ್ರಿ ಎನ್ನದೇ ಎನ್‌ಡಿಆರ್‌ಎಫ್‌ ತಂಡ ಕಾರ್ಯಾಚರಣೆ ಮಾಡುತ್ತಿದೆ. ಈ ಎಲ್ಲದರ ನಡುವೆ ಇಂದು ಚಂಡಮಾರುತ ಪೀಡಿತ ಪ್ರದೇಶಗಳನ್ನು ವೈಮಾನಿಕ ಸಮೀಕ್ಷೆ ನಡೆಸುವ ಮೂಲಕ ಕೇಂದ್ರ ಗೃಹ ಸಚಿವ ಅಮಿತ್​ ಶಾ ಅವರು ವೀಕ್ಷಣೆ ಮಾಡಿದರು.

ಚಂಡಮಾರುತದ ಅಬ್ಬರಕ್ಕೆ ಗುಜರಾತ್​ ಕರಾವಳಿ ಬಸವಳಿದು ಹೋಗಿದೆ. ಹೀಗಾಗಿ ಸದ್ಯದ ಪರಿಸ್ಥಿತಿ ಹೇಗಿದೆ ಎಂದು ತಿಳಿದುಕೊಳ್ಳಲು ಸ್ವತಃ ಕೇಂದ್ರ ಗೃಹಮಂತ್ರಿ ಅಮಿತ್​ ಶಾ ಅವರು ಸಿಎಂ ಭುಪೇಂದ್ರ ಭಾಯ್​ ಪಟೇಲ್​ ಅವರೊಂದಿಗೆ ಗುಜರಾತ್​ನ ಕಛ್​ ಪ್ರದೇಶದಲ್ಲಿ ವೈಮಾನಿಕ ಸಮೀಕ್ಷೆ ನಡೆಸಿ ಪರಿಸ್ಥಿತಿಯನ್ನು ಅವಲೋಕನ ಮಾಡಿದರು.

ಮನೆಯಲ್ಲಿ ವಾಸಿಸುತ್ತಿರುವ ಜನ ಮಾತ್ರ ಪರದಾಟ ನಡೆಸಿದ್ದಾರೆ. ಈ ವೇಳೆ, ರಕ್ಷಣೆಗೆ ಧಾವಿಸಿದ NDRF ತಂಡ ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸುತ್ತಿದೆ. ರಕ್ಷಣಾ ಕಾರ್ಯಾಚರಣೆಯನ್ನ ಹಗಲು ರಾತ್ರಿ ಅವಿರತವಾಗಿ ಎನ್​​ಡಿಆರ್​​​ಎಫ್​​​ ತಂಡ ಶ್ರಮಿಸ್ತಿದೆ. ಅಲ್ಲದೇ ಸಿಬ್ಬಂದಿ ತೆರಳದ ಸ್ಥಳಗಳಿಗೆ ಹೆಲಿಕಾಪ್ಟರ್​ಗಳ ಮೂಲಕ ತೆರಳಿ ರಕ್ಷಣೆ ಮಾಡಲಾಗುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

WATCH: ವೈಮಾನಿಕ ಸಮೀಕ್ಷೆ ನಡೆಸಿದ ಅಮಿತ್ ಶಾ; ಬಿಪರ್‌ಜಾಯ್‌ ಸೈಕ್ಲೋನ್ ಏನೆಲ್ಲಾ ಅವಾಂತರ ಸೃಷ್ಟಿಸಿದೆ ಗೊತ್ತಾ?

https://newsfirstlive.com/wp-content/uploads/2023/06/AMIT_SHAH_GUJARAT.jpg

Load More