newsfirstkannada.com

ಅಮಿತ್​ ಶಾ ಹಿರಿಯ ಸೋದರಿ ವಿಧಿವಶ.. ಕೇಂದ್ರ ಗೃಹ ಸಚಿವರ ಮನೆಯಲ್ಲಿ ನೀರವ ಮೌನ

Share :

Published January 15, 2024 at 2:41pm

Update January 15, 2024 at 2:44pm

    ಮುಂಬೈ ಆಸ್ಪತ್ರೆಯಲ್ಲಿ ನಿಧನರಾದ ಅಮಿತ್​​ ಶಾ ಸಹೋದರಿ

    ಇತ್ತೀಚೆಗೆ ಶ್ವಾಸಕೋಶ ಕಸಿ ಮಾಡಿಸಿಕೊಂಡಿದ್ದ ರಾಜು​ಬೆನ್

    ಇಂದಿನ ಎಲ್ಲಾ ಕಾರ್ಯಕ್ರಮಗಳನ್ನು ರದ್ದುಗೊಳಿಸಿದ ಅಮಿತ್​ ಶಾ

ಕೇಂದ್ರ ಗೃಹ ಮಂತ್ರಿ ಅಮಿತ್​ ಶಾ ಹಿರಿಯ ಸಹೋದರಿ ರಾಜುಬೆನ್​ ಇಂದು ಮುಂಬೈ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ರಾಜುಬೆನ್​ ಕೆಳ ತಿಂಗಳ ಹಿಂದೆ ಶ್ವಾಸಕೋಶ ಕಸಿ ಮಾಡಿಕೊಂಡಿದ್ದರು. ಆದರಿಂದು ಕೊನೆಯುಸಿರೆಳೆದಿದ್ದಾರೆ.

ಅಕ್ಕನ ಸಾವಿನ ಸುದ್ದಿ ತಿಳಿದ ಬಳಿಕ ಅಮಿತ್​ ಶಾ ತಮ್ಮೆಲ್ಲಾ ಕಾರ್ಯಕ್ರಮವನ್ನು ರದ್ದುಗೊಳಿಸಿದ್ದಾರೆ. ಗುಜರಾತ್​ನಲ್ಲಿ ಭಾಗವಹಿಸಬೇಕಾಗಿದ್ದ ಸಾರ್ವಜನಿಕ ಕಾರ್ಯಕ್ರಮವನ್ನು ರದ್ದುಗೊಳಿಸಲಾಗಿದೆ.

ಬಸಸ್ಕಾಂತ ಜಿಲ್ಲೆಯ ದಿಯೋದರ್​ನಲ್ಲಿರುವ ಬನಾಸ್​​ ಡೈರಿಯಲ್ಲಿ ಮತ್ತು ಗಾಂಧಿನಗರದ ರಾಷ್ಟ್ರೀಯ ರಕ್ಷಾ ವಿಶ್ವವಿದ್ಯಾಲಯದಲ್ಲಿ ಅಮಿತ್​ ಶಾ ಭಾಗವಹಿಸಬೇಕಿತ್ತು. ಅಲ್ಲಿ ವಿವಿಧ ಯೋಜನೆ ಮತ್ತು ಉತ್ಪನ್ನಗಳನ್ನು ಬಿಡುಗಡೆ ಮಾಡಲು ಆಹ್ವಾನಿಸಲಾಗಿತ್ತು. ಆದರೆ ಅಕ್ಕನ ಸಾವಿನ ಸುದ್ದಿಯಿಂದ ಎಲ್ಲಾ ಕಾರ್ಯಕ್ರಮಗಳಿಗೆ ಗೈರಾಗಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಅಮಿತ್​ ಶಾ ಹಿರಿಯ ಸೋದರಿ ವಿಧಿವಶ.. ಕೇಂದ್ರ ಗೃಹ ಸಚಿವರ ಮನೆಯಲ್ಲಿ ನೀರವ ಮೌನ

https://newsfirstlive.com/wp-content/uploads/2024/01/Amit-shah.jpg

Load More