ಸ್ನಾನ ಮಾಡೋದನ್ನ ಕದ್ದು ನೋಡುತ್ತಿದ್ದ ಕಾಮುಕ
ಈ ವಿಚಾರ ಮಹಿಳೆಗೆ ಗೊತ್ತಾಗಿದ್ದು ಹೇಗೆ?
ಸೈಕೋ ಪಾತ್ನನ್ನು ಬಂಧಿಸಿದ ಪೊಲೀಸರು
ಸಿಲಿಕಾನ್ ಸಿಟಿಯಲ್ಲೊಬ್ಬ ವಿಕೃತ ಕಾಮಿಯನ್ನ ಪೊಲೀಸರು ಬಂಧಿಸಿದ್ದಾರೆ. ಮಹಿಳೆ ಸ್ನಾನ ಮಾಡೋದನ್ನ ಬಗ್ಗಿ ನೋಡ್ತಿದ್ದ ಕಾಮುಕ ಮಾರತ್ತಹಳ್ಳಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಸೈಕೋ ಪಾತ್ ನಿತೀನ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಮಾರತ್ತಹಳ್ಳಿಯ ಮುನ್ನೇಕೊಳಲು ನಲ್ಲಿ ಸೈಕೋ ಪಾತ್ ನಿತೀನ್ ಮಹಿಳೆ ಸ್ನಾನ ಮಾಡೋದನ್ನು ವೀಕ್ಷಿಸುತ್ತಿದ್ದಾನೆ. ಜೂನ್ 9 ರಂದು ಮಧ್ಯಾಹ್ನ 1.35 ಕ್ಕೆ ಮಹಿಳೆಯೊಬ್ಬಳು ಸ್ನಾನ ಮಾಡೋದನ್ನು ಕದ್ದು ನೋಡಿದ್ದಾನೆ.
ಮಹಿಳೆ ವಾಸವಿದ್ದ ಪಕ್ಕದ ಮನೆಯ ಬಾಡಿಗೆ ಮನೆಯಲ್ಲಿ ಆರೋಪಿ ನಿತೀನ್ ವಾಸವಿದ್ದನು. ಜೂನ್ 9 ರಂದು ಕಿಟಕಿಯಿಂದ ಮಹಿಳೆ ಸ್ನಾನ ಮಾಡೋದನ್ನ ಇಣುಕಿ ನೋಡ್ತಿದ್ದಾನೆ. ಇದನ್ನು ಕಂಡ ಮಹಿಳೆ ಜೋರಾಗಿ ಕಿರುಚಿಕೊಂಡಿದ್ದಾಳೆ. ಈ ವೇಳೆ ಕುಟುಂಬಸ್ಥರು ಆರೋಪಿಯನ್ನ ಹಿಡಿದು ಪೊಲೀಸರಿಗೆ ನೀಡಿದ್ದಾರೆ.
ಸ್ಥಳಕ್ಕಾಗಮಿಸಿದ ಮಾರತ್ತಹಳ್ಳಿ ಪೊಲೀಸರು ನಿತೀನ್ ಮೇಲೆ ಎಫ್ಐಆರ್ ದಾಖಲಿಸಿಕೊಂಡು ಬಂಧಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ