newsfirstkannada.com

ಅಮೃತ್ ಮಹಲ್ ಹೋರಿಗಳ ಹರಾಜು.. ಒಂದುವರೆ ವರ್ಷದ ಜೋಡಿಕರು 2.12 ಲಕ್ಷಕ್ಕೆ ಬಿಕರಿ..!

Share :

Published January 26, 2024 at 9:09am

    ಚಿಕ್ಕಮಗಳೂರು ಜಿಲ್ಲೆ ಬೀರೂರಿನಲ್ಲಿ ಹರಾಜು ಪ್ರಕ್ರಿಯೆ

    ರಾಜ್ಯದ ವಿವಿಧ ಮೂಲೆಗಳಿಂದ ಸಾವಿರಾರು ರೈತರು ಭಾಗಿ

    ಒಂದೇ ದಿನಕ್ಕೆ 99 ಲಕ್ಷ ಆದಾಯ ಬಂದಿರುವ ಮಾಹಿತಿ

ಅಮೃತ್ ಮಹಲ್ ಹೋರಿಗಳ ಹರಾಜು ಪ್ರಕ್ರಿಯೆಯಲ್ಲಿ ಒಂದೇ ದಿನಕ್ಕೆ 99 ಲಕ್ಷ ಆದಾಯ ಬಂದಿದ್ದು, ಒಂದುವರೆ ವರ್ಷದ ಜೋಡಿಕರು 2.12 ಲಕ್ಷಕ್ಕೆ ಹರಾಜ್ ಆಗಿದೆ.

ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಬೀರೂರಿನ ಅಮೃತ್ ಮಹಲ್ ತಳಿ ಸಂವರ್ಧನಾ ಕೇಂದ್ರದಲ್ಲಿ ನಡೆದ ಹರಾಜು ಪ್ರಕ್ರಿಯೆಯಲ್ಲಿ ರಾಜ್ಯದ ವಿವಿಧ ಮೂಲೆಗಳಿಂದ ಸಾವಿರಾರು ರೈತರು ಆಗಮಿಸಿದ್ದರು. ನೂಕು ನುಗ್ಗಲಿನಲ್ಲಿ ಹರಾಜು ಪ್ರಕ್ರಿಯೆಯಲ್ಲಿ ರೈತರು ಭಾಗಿಯಾಗಿ ಪೈಪೋಟಿಯ ಮೇಲೆ ಖರೀದಿಸಿದರು.

ರಾಜ್ಯದ ವಿವಿಧ 11 ಅಮೃತ ಮಹಲ್ ಕಾವಲುಗಳಿಂದ ತಂದಿದ್ದ 196 ಅಮೃತ ಮಹಲ್ ಹೋರಿಗಳು ಹರಾಜು ಪ್ರಕ್ರಿಯೆಯಲ್ಲಿ ಭಾಗಿಯಾಯಿತು. ಅಮೃತ ಮಹಲ್ ಹೋರಿಗಳು ಶಕ್ತಿಶಾಲಿ ಹಾಗೂ ಸಾಗುವ ಯಜಮಾನನ ಜೊತೆಯಲ್ಲಿ ಮಕ್ಕಳಂತೆ ಹೊಂದಿಕೊಳ್ಳುವ ಸ್ವಭಾವವಿದೆ. ಬೇಸಾಯಕ್ಕೆ ಬಳಸುವ ಜೊತೆಯಲ್ಲಿ ಹಬ್ಬಗಳಲ್ಲಿ ಕೊಬ್ಬರಿ ಕಟ್ಟಿರುವ ಸಾಂಸ್ಕೃತಿಕ ಆಚರಣೆಗೂ ಬಳಸಲಾಗುತ್ತದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಅಮೃತ್ ಮಹಲ್ ಹೋರಿಗಳ ಹರಾಜು.. ಒಂದುವರೆ ವರ್ಷದ ಜೋಡಿಕರು 2.12 ಲಕ್ಷಕ್ಕೆ ಬಿಕರಿ..!

https://newsfirstlive.com/wp-content/uploads/2024/01/CKM-JODI-KARU.jpg

Load More