newsfirstkannada.com

Video: ಈ ಜಗ ಸೋಜಿಗ.. ತುಮಕೂರಲ್ಲಿ ಕಾಣ ಸಿಕ್ಕ ಅಪರೂಪದ ಆಂಟೀಟರ್!

Share :

Published February 4, 2024 at 6:18am

    ಕ್ಯಾಮೆರಾ ಕಣ್ಣಿಗೆ ಸಿಕ್ಕ ವಿಚಿತ್ರ ಪ್ರಾಣಿ

    ಆಹಾರ ಅರಸುತ್ತ ಹೊರಟ ಆಂಟೀಟರ್

    ಆಂಟೀಟರ್​ ತಿನ್ನೋ ಆಹಾರವೇನು ಗೊತ್ತಾ?

ತುಮಕೂರು: ಇಲ್ಲಿನ ಗುಬ್ಬಿ ತಾಲೂಕು ದೊಡ್ಡಗುಣಿ ಬಳಿ ಒಂಟಿ ಆಂಟೀಟರ್ ಕ್ಯಾಮೆರಾ ಕಣ್ಣಿಗೆ ಕಾಣಸಿಕ್ಕಿದೆ. ತಗ್ಗಿಹಳ್ಳಿ ಅರಣ್ಯ ಭಾಗದಲ್ಲಿ ಉದ್ದನೆಯ ಮೂಗಿನ ಈ ಪ್ರಾಣಿಯನ್ನು ಕಂಡು ನೋಡುಗರು ಅಚ್ಚರಿಗೊಂಡಿದ್ದಾರೆ.

ಆಂಟೀಟರ್​​ಗಳು ಆಹಾರಕ್ಕಾಗಿ ಇರುವೆಗಳು, ಗೆದ್ದಲುಗಳನ್ನು ತಿಂದು ಬದುಕುತ್ತವೆ. ಇದು ವರ್ಮಿಲಿಂಗುವಾ ಉಪವರ್ಗದಲ್ಲಿ ಬರುವ ಸಸ್ತನಿ ಜಾತಿಗೆ ಸೇರಿದೆ. ಉದ್ದನೆಯ ಮೂಗು ಮತ್ತು ನಾಲಗೆ ಹೊಂದಿರುವ ಈ ಪ್ರಾಣಿ ತನ್ನ ಮೂಗನ್ನು ನೆಲಕ್ಕೆ ಚಾಚಿಕೊಂಡು ಆಹಾರ ಅರಸುತ್ತಾ ಸಾಗುತ್ತವೆ.

ನೋಡಲು ವಿಚಿತ್ರ ಎಂದೆನಿಸುವ, ಮುಂಭಾಗದಲ್ಲಿ ಆನೆಯಂತೆ ಕಾಣುವ ಮತ್ತು ಹಿಂಭಾಗದಿಂದ ಬಾಲದಲ್ಲಿ ಉದ್ದನೆಯ ಕೂದಲನ್ನು ಹೊಂದಿರುವ ಈ ಪ್ರಾಣಿ ದೊಡ್ಡಗುಣಿ ಬಳಿ ಕಾಣಸಿಕ್ಕಿರುವುದು ಅವರೂಪವೇ ಸರಿ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Video: ಈ ಜಗ ಸೋಜಿಗ.. ತುಮಕೂರಲ್ಲಿ ಕಾಣ ಸಿಕ್ಕ ಅಪರೂಪದ ಆಂಟೀಟರ್!

https://newsfirstlive.com/wp-content/uploads/2024/02/Tumkur-Anteres.jpg

Load More