newsfirstkannada.com

ಐಷಾರಾಮಿ ಹಡಗಿನಲ್ಲಿ ಅನಂತ್​​ ಅಂಬಾನಿಯ ರಾಧಿಕಾ ಮರ್ಚೆಂಟ್ 2ನೇ ಪ್ರೀ ವೆಡ್ಡಿಂಗ್; ಏನೆಲ್ಲಾ ವಿಶೇಷತೆ ಇರಲಿದೆ?

Share :

Published May 29, 2024 at 6:17am

Update May 29, 2024 at 6:20am

  ಜಾಮ್​ನಗರದಲ್ಲಿ ಬಹಳ ಅದ್ಧೂರಿಯಾಗಿ ನೆರವೇರಿತ್ತು ಅನಂತ್​ ಪ್ರೀ ವೆಡ್ಡಿಂಗ್

  ಮುಖೇಶ್​ ಅಂಬಾನಿ ಮಗನ ಮದುವೆಗೆ ದೇಶ-ವಿದೇಶಗಳಿಂದ ಗಣ್ಯರ ಆಗಮನ

  ಜುಲೈ 12ಕ್ಕೆ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಅನಂತ್​ ಅಂಬಾನಿ, ರಾಧಿಕಾ ಮರ್ಚೆಂಟ್‌

ಭಾರತದ ಶ್ರೀಮಂತ ಉದ್ಯಮಿ ಮುಖೇಶ್​ ಅಂಬಾನಿ ಮಗ ಅನಂತ್​ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್‌ 2ನೇ ಪ್ರೀ-ವೆಡ್ಡಿಂಗ್ ತಯಾರಿ ಬರದಿಂದ ನಡೆಯುತ್ತಿದೆ. ಇಟಲಿಯ ಸಮುದ್ರ ತೀರದ ಮೇಲೆ ಅದರಲ್ಲೂ ಐಷಾರಾಮಿ ಹಡಗಿನಲ್ಲಿ ಜೂ.1ರಂದು 2ನೇ ಪ್ರಿ-ವೆಡ್ಡಿಂಗ್ ಜರುಗಲಿದೆ.

ಇನ್ನು, ಈ ಸಮಾರಂಭಕ್ಕೆ ಭಾರತ ಹಾಗೂ ನಾನಾ ದೇಶಗಳ ಗಣ್ಯರನ್ನು ಆಹ್ವಾನಿಸಲಾಗಿದ್ದು, ಅದರ ಆಮಂತ್ರಣ ಪತ್ರಿಕೆ ಹಾಗೂ ಸಮಾರಂಭದಲ್ಲಿನ ಕಾರ್ಯಕ್ರಮಗಳ ಪಟ್ಟಿಯ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗುತ್ತಿದೆ. ಮಾರ್ಚ್​ 1ರಿಂದ 3 ದಿನಗಳ ಕಾಲ ಗುಜರಾತ್​ನ ಜಾಮ್​ನಗರದಲ್ಲಿ ಅದ್ಧೂರಿಯಾಗಿ ಬಹಳ ಅದ್ಧೂರಿಯಾಗಿ ಅನಂತ್​ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್‌ ಮೊದಲನೇ ಪ್ರಿ-ವೆಡ್ಡಿಂಗ್ ಕಾರ್ಯಕ್ರಮ ನಡೆದಿತ್ತು.

View this post on Instagram

A post shared by yourpoookieboo (@yourpoookieboo)

ಈಗಾಗಲೇ ಅನಂತ್​​ ಅಂಬಾನಿಯ ಪ್ರೀ ವೆಡ್ಡಿಂಗ್ ಕ್ರೂಸ್ ಪಾರ್ಟಿಗಾಗಿ ಆಹ್ವಾನಿತರು ಮತ್ತು ಕುಟುಂಬಸ್ಥರು ಇಟಲಿಗೆ ತೆರಳಿದ್ದಾರೆ. ಮೇ 29ರಿಂದ ಜೂ.1ರವರೆಗೆ 2ನೇ ಪ್ರೀ ವೆಡ್ಡಿಂಗ್ ಸಂಭ್ರಮ ನಡೆಯಲಿದೆ. ಇನ್ನು, ಅನಂತ್​​ ಅಂಬಾನಿಯ ಪ್ರೀ ವೆಡ್ಡಿಂಗ್​ನಲ್ಲಿ ಅತಿಥಿಗಳಿಗೂ ಫೋನ್ ಬಳಸದಂತೆ ಸೂಚನೆ ನೀಡಲಾಗಿದೆ. ಕ್ರೂಸ್‌ನಲ್ಲಿ ಅತಿಥಿಗಳನ್ನು ನೋಡಿಕೊಳ್ಳಲು 600 ಸಿಬ್ಬಂದಿಗಳನ್ನು ನೇಮಿಸಲಾಗಿದೆ. ಅನಂತ್ ಅಂಬಾನಿ ರಾಧಿಕಾ ಮರ್ಚೆಂಟ್ ಜೋಡಿಯು ಜುಲೈ 12ರಂದು ಅದ್ಧೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ರಾಧಿಕಾ ಮರ್ಚೆಂಟ್ ಗ್ರೇಸ್ ಲಿಂಗ್ ಕೌಚರ್​ನ್ನು ಧರಿಸಲಿದ್ದಾರಂತೆ. ಏರೋಸ್ಪೇಸ್ ಅಲ್ಯೂಮಿನಿಯಂ ತಂತ್ರಜ್ಞಾನವನ್ನು ಬಳಸಿ ವಿಶಿಷ್ಟ ಉಡುಗೆ ತಯಾರಿಸಲಾಗಿದೆಯಂತೆ.

ಮೇ 29: ಆನ್ ಬೋರ್ಡ್ ಪಲೆರೆಮ್ಕ್
ಥೀಮ್: “ವೆಲ್‌ಕಮ್ ಲಂಚ್”
ಡ್ರೆಸ್ ಕೋಡ್: ಕ್ಲಾಸಿಕ್ ಕ್ರೂಸ್

ಮೇ 30: ಆನ್ ಲ್ಯಾಂಡ್ ರೋಮ್
ಥೀಮ್: ‘ರೋಮನ್ ಹಾಲಿಡೇ’
ಡ್ರೆಸ್ ಕೋಡ್: ಪ್ರವಾಸಿ ಚಿಕ್ ಉಡುಪುಗಳು

ಮೇ 31: ಆನ್ ಬೋರ್ಡ್
ಥೀಮ್: ‘ವಿ ಟರ್ನ್ಸ್ ಒನ್ ಅಂಡರ್ ದಿ ಸನ್’
ಡ್ರೆಸ್ ಕೋಡ್: ತಮಾಷೆ

ಜೂನ್ 1: ಆನ್ ಲ್ಯಾಂಡ್ ಪೋರ್ಟೊಫಿನೊ
ಥೀಮ್ : ‘LA DOLCE VITA’
ಡ್ರೆಸ್ ಕೋಡ್: ಇಟಾಲಿಯನ್ ಬೇಸಿಗೆ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

ಐಷಾರಾಮಿ ಹಡಗಿನಲ್ಲಿ ಅನಂತ್​​ ಅಂಬಾನಿಯ ರಾಧಿಕಾ ಮರ್ಚೆಂಟ್ 2ನೇ ಪ್ರೀ ವೆಡ್ಡಿಂಗ್; ಏನೆಲ್ಲಾ ವಿಶೇಷತೆ ಇರಲಿದೆ?

https://newsfirstlive.com/wp-content/uploads/2024/05/ambani1.jpg

Load More