newsfirstkannada.com

ಅಂಬಾನಿ ಮಗನ ಅದ್ಧೂರಿ ವಿವಾಹ.. ದುಬಾರಿ ಮದುವೆಗೆ ಯಾರೆಲ್ಲ ಬಂದಿದ್ದಾರೆ ಗೊತ್ತಾ..?

Share :

Published March 1, 2024 at 7:49am

Update March 1, 2024 at 8:30am

  ಅನಂತ್ ಅಂಬಾನಿ, ರಾಧಿಕಾ ಮರ್ಚಂಟ್ ಮದುವೆ

  ಮಾರ್ಚ್​ 1 ರಿಂದ 3 ವರೆಗೆ ನಡೆಯಲಿರುವ ಕಾರ್ಯಕ್ರಮ

  1000 ಅತಿಥಿಗಳಿಗೆ ಆಹ್ವಾನ ನೀಡಿರುವ ಮುಕೇಶ್ ಅಂಬಾನಿ

ಭಾರತದ ಶ್ರೀಮಂತ ಉದ್ಯಮಿ ಮುಕೇಶ್ ಅಂಬಾನಿ ಕಿರಿಯ ಪುತ್ರ ಕೈಗಾರಿಕೋದ್ಯಮಿ ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚಂಟ್ ಅದ್ಧೂರಿ ಮದುವೆಗೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ.

ಇದೀಗ ಪ್ರೀ ವೆಡ್ಡಿಂಗ್ ಸಂಭ್ರಮ ಮನೆ ಮಾಡಿದ್ದು ಈ ಸಮಾರಂಭಕ್ಕೆ ಬಾಲಿವುಡ್ ಜೋಡಿ ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಅವರು ಗುಜರಾತ್‌ನ ಜಾಮ್‌ನಗರಕ್ಕೆ ಆಗಮಿಸಿದ್ದಾರೆ. ಜೊತೆಗೆ ಫೇಸ್​​ಬುಕ್​​ ಸಿಇಓ ಮಾರ್ಕ್​ ಜುಕರ್​ಬರ್ಗ್​, ನಟಿ ರಾಣಿ ಮುಖರ್ಜಿ ಹಾಗೂ ನಟ ಶಾರುಖ್ ಖಾನ್ ತಮ್ಮ ಕುಟುಂಬದೊಂದಿಗೆ ಭೇಟಿ ನೀಡಿದ್ದಾರೆ.

ಸಮಾರಂಭಕ್ಕೆ ಸುಮಾರು 1,000 ಅತಿಥಿಗಳು ಪಾಲ್ಗೊಳ್ಳುವ ಸಾಧ್ಯತೆಯಿದ್ದು, ಅಮಿತಾಬ್ ಬಚ್ಚನ್, ಶಾರುಖ್ ಖಾನ್, ಸಚಿನ್ ತೆಂಡೂಲ್ಕರ್, ಎಂ.ಎಸ್ ಧೋನಿ ಸೇರಿದಂತೆ ಹಲವು ಗಣ್ಯಾತಿಗಣ್ಯರು ಭಾಗಿಯಾಗಲಿದ್ದಾರೆ. ರಿಹಾನ್ನಾ ಸೇರಿದಂತೆ ಅನೇಕ ದೇಶ, ವಿದೇಶದ ಕಲಾವಿದರು ಅಂಬಾನಿ ಅವರ ಉತ್ಸವದಲ್ಲಿ ಕಾರ್ಯಕ್ರಮ ನೀಡುತ್ತಿದ್ದಾರೆ. ಡೇವಿಡ್ ಬ್ಲೇನ್, ಅರಿಜಿತ್ ಸಿಂಗ್, ದಿಲ್ಜಿತ್ ದೋಸಾಂಜ್ ಸೇರಿದಂತೆ ಹಲವು ಕಲಾವಿದರ ಸಂಗೀತ ಕಾರ್ಯಕ್ರಮ ನಿಗದಿಯಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಅಂಬಾನಿ ಮಗನ ಅದ್ಧೂರಿ ವಿವಾಹ.. ದುಬಾರಿ ಮದುವೆಗೆ ಯಾರೆಲ್ಲ ಬಂದಿದ್ದಾರೆ ಗೊತ್ತಾ..?

https://newsfirstlive.com/wp-content/uploads/2024/03/AMBANI.jpg

Load More