newsfirstkannada.com

ರಾಜ್ಯದ 8 ಮಹನಿಯರಿಗೆ ಪದ್ಮಶ್ರೀ ಪ್ರಶಸ್ತಿ ಘೋಷಣೆ.. ವಿವಿಧ ವಿಭಾಗಗಳಲ್ಲಿ ಸಾಧನೆಗೈದ ಹೆಮ್ಮೆಯ ಕನ್ನಡಿಗರಿವರು

Share :

Published January 26, 2024 at 7:01am

Update January 26, 2024 at 7:18am

    ಈ ಬಾರಿ ದೇಶದಲ್ಲಿ ಒಟ್ಟು 132 ಜನರಿಗೆ ಪದ್ಮಶ್ರೀ

    ರಾಜ್ಯದ 8 ಮಹನೀಯರಿಗೆ ಸಿಗಲಿದೆ ಈ ಶ್ರೇಷ್ಠ ಪ್ರಶಸ್ತಿ

    ನಾನಾ ವಿಭಾಗಗಳಲ್ಲಿ ಸಾಧನೆಗೈದ ಸಾಧಕರನ್ನು ಗುರುತಿಸಿ ಸನ್ಮಾನ

ದೇಶ ಕಂಡ ಸಾಧಕರನ್ನು ಗುರುತಿಸುವ ಮತ್ತು ಸನ್ಮಾನಿಸುವ ಸಮಯ ಬಂದಿದೆ. ಹಾಗಾಗಿ ವಿಶೇಷ ಸಾಧನೆ ಮಾಡಿದ ಸಾಧಕರಿಗೆ ಪದ್ಮವಿಭೂಷಣ, ಪದ್ಮಭೂಷಣ ಮತ್ತು ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ. ಅದರಂತೆಯೇ ಈ ಬಾರಿ ದೇಶದಲ್ಲಿ ಒಟ್ಟು 132 ಜನರಿಗೆ ಪದ್ಮಶ್ರೀ ನೀಡಿ ಗೌರವಿಸಲಾಗುತ್ತದೆ. ಅದರಲ್ಲಿ ರಾಜ್ಯದ 8 ಮಹನೀಯರಿಗೆ ಈ ಶ್ರೇಷ್ಠ ಪ್ರಶಸ್ತಿ ಘೋಷಣೆಯಾಗಿದೆ. ಈ ಬಗ್ಗೆ ಮಾಹಿತಿ ಇಲ್ಲಿದೆ

  1. ರೋಹನ್ ಮಾಚಂಡ ಬೋಪಣ್ಣ – ಕ್ರೀಡಾ ವಿಭಾಗ (ಬೆಂಗಳೂರು) (ಟೆನ್ನಿಸ್ ಆಟಗಾರ)
  2. ಪ್ರೇಮಾ ಧನರಾಜ್ – ಮೆಡಿಸನ್ ವಿಭಾಗ (ಬೆಂಗಳೂರು)
  3. ಅನುಪಮ ಹೊಸ್ಕೆರೆ – ಕಲಾ ವಿಭಾಗ (ಮಾಸ್ಟರ್ ಬೊಂಬೆಗಾರ್ತಿ ಮತ್ತು ಭಾರತದ ಬೆಂಗಳೂರಿನ ಧಾತು ಪಪಿಟ್ ಥಿಯೇಟರ್‌ನ ಸಂಸ್ಥಾಪಕ-ನಿರ್ದೇಶಕಿ) (ಬೆಂಗಳೂರು)
  4. ಶ್ರೀಧರ್ ಮಕಂ ಕೃಷ್ಣಮೂರ್ತಿ – ಸಾಹಿತ್ಯ & ಶಿಕ್ಷಣ ವಿಭಾಗ (ಬೆಂಗಳೂರು)
  5. ಕೆ.ಎಸ್.ರಾಜಣ್ಣ – ಸಾಮಾಜಿಕ ಸೇವೆ ವಿಭಾಗ
  6. ಚಂದ್ರಶೇಖರ್ ಚನ್ನಪಟ್ಟಣ ರಾಜಣ್ಣಚಾರ್ – ಮೆಡಿಸನ್ (ಚನ್ನಪಟ್ಟಣ)
  7. ಸೋಮಣ್ಣ – ಸಾಮಾಜಿಕ ಸೇವೆ (ಮೈಸೂರು)
  8. ಶಶಿ ಸೋನಿ – ವ್ಯಾಪಾರ ಮತ್ತು ಕೈಗಾರಿಕೆ ವಿಭಾಗ

ವಿಶೇಷ ಸಾಧನೆಯನ್ನು ಮಾಡಿ ಗುರುತಿಸಿದ 8 ಸಾಧಕರಿಗೆ ಪದ್ಮಶ್ರೀ ಪ್ರಶಸ್ತಿ ಸಿಗುತ್ತಿರುವುದು ಕರ್ನಾಟಕ ರಾಜ್ಯದ ಹೆಮ್ಮೆಯ ಸಂಗತಿಯಾಗಿದೆ. ಕ್ರೀಡಾ ವಿಭಾಗ, ಕಲಾ ವಿಭಾಗ, ಸಾಹಿತ್ಯ ಮತ್ತು ಶಿಕ್ಷಣ ಹೀಗೆ ನಾನಾ ವಿಭಾಗಗಳ ಸಾಧಕರನ್ನು ಗುರುತಿಸಿ ಸನ್ಮಾನ ಮಾಡಲಾಗುತ್ತದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ರಾಜ್ಯದ 8 ಮಹನಿಯರಿಗೆ ಪದ್ಮಶ್ರೀ ಪ್ರಶಸ್ತಿ ಘೋಷಣೆ.. ವಿವಿಧ ವಿಭಾಗಗಳಲ್ಲಿ ಸಾಧನೆಗೈದ ಹೆಮ್ಮೆಯ ಕನ್ನಡಿಗರಿವರು

https://newsfirstlive.com/wp-content/uploads/2024/01/pADMASHREE.jpg

Load More