newsfirstkannada.com

ಬಾಲಿವುಡ್‌ನಿಂದ ರಾಕಿಂಗ್‌ ಸ್ಟಾರ್ ಯಶ್‌ಗೆ ಮತ್ತೊಂದು ಬಿಗ್ ಆಫರ್‌; ಏನದು?

Share :

Published April 19, 2024 at 5:09pm

    ರಣವೀರ್ ಸಿಂಗ್, ರಣಬೀರ್ ಕಪೂರ್, ಅಲ್ಲು ಅರ್ಜುನ್ ಜೊತೆ ರೇಸ್‌!

    31 ವರ್ಷದ ಬಳಿಕ ಬಾಲಿವುಡ್‌ನಲ್ಲಿ ಬಿಗ್ ಬಜೆಟ್‌ ಸಿನಿಮಾಗೆ ಪ್ಲಾನ್

    ಮುಂದಿನ ಸಿನಿಮಾ ಟಾಕ್ಸಿಕ್‌ನಲ್ಲಿ ಬ್ಯುಸಿಯಾಗಿರುವ ರಾಕಿಂಗ್ ಸ್ಟಾರ್

ಬೆಂಗಳೂರು: ರಾಕಿಭಾಯ್‌, ರಾಕಿಂಗ್ ಸ್ಟಾರ್ ಯಶ್‌ಗೆ ಬಾಲಿವುಡ್‌ನಿಂದ ಮತ್ತೊಂದು ಬಿಗ್ ಆಫರ್ ಬಂದಿದೆ. ಬಾಲಿವುಡ್‌ನ ರಾಮಾಯಣ್ ಬಳಿಕ ಮತ್ತೊಂದು ಸಿನಿಮಾಗೆ ಬಿಗ್ ಸ್ಟಾರ್‌ಗಳ ಜೊತೆಗೆ ಯಶ್ ಅವರ ಹೆಸರು ಕೇಳಿ ಬರುತ್ತಿದೆ.

1993ರಲ್ಲಿ ಸಂಜಯ್ ದತ್ ನಟನೆಯ ಖಳ್ ನಾಯಕ್ ಬಿಗ್ ಹಿಟ್ ಆಗಿತ್ತು. ಇದೀಗ 31 ವರ್ಷದ ಬಳಿಕ ಖಳ್ ನಾಯಕ್ ಸೀಕ್ವೆಲ್‌ಗೆ ಪ್ಲಾನ್ ನಡೀತಿದೆ. ಈ ಸಿನಿಮಾಗೆ ನಾಯಕ ಯಾರು? ಅನ್ನೋ ಆಯ್ಕೆಯಲ್ಲಿ ಕನ್ನಡಿಗ, ರಾಕಿಂಗ್ ಸ್ಟಾರ್‌ ಯಶ್ ಅವರ ಹೆಸರು ಮೊದಲ ಸಾಲಿನಲ್ಲಿದೆ. ಖಳ್ ನಾಯಕ್ ಸೀಕ್ವೆಲ್‌ನಲ್ಲಿ ಅಭಿನಯಿಸಲು ಯಶ್‌ಗೆ ಭಾರೀ ಬೇಡಿಕೆ ಇದೆ ಎನ್ನಲಾಗಿದೆ.

ರಾಕಿಂಗ್ ಸ್ಟಾರ್ ಯಶ್ ಅವರಿಗೆ ಬಾಲಿವುಡ್‌ನ ಬ್ಯಾಕ್ ಟು ಬ್ಯಾಕ್‌ ಪ್ರಾಜೆಕ್ಟ್ಸ್ ಹುಡುಕಿಕೊಂಡು ಬರುತ್ತಿದೆ. ಖಳ್ ನಾಯಕ್ 2 ಚಿತ್ರದಲ್ಲಿ ಅಭಿನಯಿಸಲು ರಾಕಿ ಭಾಯ್‌ಗೆ ಬಿಗ್ ಆಫರ್ ಬಂದಿದೆ. ಉಳಿದಂತೆ ರಾಕಿಭಾಯ್‌ ಸಾಲಿನಲ್ಲಿ ರಣವೀರ್ ಸಿಂಗ್, ರಣಬೀರ್ ಕಪೂರ್ ಹಾಗೂ ಅಲ್ಲು ಅರ್ಜುನ್ ಅವರ ಹೆಸರು ಕೇಳಿ ಬರ್ತಿದೆ.

ಇದನ್ನೂ ಓದಿ: ಯಶ್​ ಫ್ಯಾನ್ಸ್​ಗೆ ಗುಡ್​ ನ್ಯೂಸ್​​! ಬಾಲಿವುಡ್​ನಲ್ಲಿ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ ರಾಕಿಭಾಯ್​

ಕೆಜಿಎಫ್-2 ಬಳಿಕ ರಾಕಿಂಗ್ ಸ್ಟಾರ್ ಯಶ್ ತಮ್ಮ ಮುಂದಿನ ಸಿನಿಮಾ ಟಾಕ್ಸಿಕ್‌ನಲ್ಲಿ ಬ್ಯುಸಿಯಾಗಿದ್ದಾರೆ. ಟಾಕ್ಸಿಕ್ ಶೂಟಿಂಗ್‌ನ ಮಧ್ಯೆ ಯಶ್ ಅವರು ರಾಮಾಯಣ್‌ ಚಿತ್ರದ ಒಂದು ಭಾಗವಾಗಲಿದ್ದಾರೆ ಅನ್ನೋ ವರದಿಯಾಗಿತ್ತು. ಇದೀಗ ಸಂಜಯ್‌ ದತ್‌ ಖಳ್ ನಾಯಕ್‌ ಚಿತ್ರದ ಸೀಕ್ವೆಲ್‌ಗೆ ಯಶ್ ಅವರಿಗೆ ಆಫರ್ ನೀಡಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬಾಲಿವುಡ್‌ನಿಂದ ರಾಕಿಂಗ್‌ ಸ್ಟಾರ್ ಯಶ್‌ಗೆ ಮತ್ತೊಂದು ಬಿಗ್ ಆಫರ್‌; ಏನದು?

https://newsfirstlive.com/wp-content/uploads/2024/01/yash-4-1.jpg

Load More