newsfirstkannada.com

ಬಿಗ್​ಬಾಸ್​ ಬೆಡಗಿ ಸಂಗೀತಾ ಶೃಂಗೇರಿಗೆ ಒಲಿದ ಅವಾರ್ಡ್; ಅನುಬಂಧದಲ್ಲಿ ಗಿಟ್ಟಿಸಿಕೊಂಡ ಬಿರುದೇನು?

Share :

Published September 4, 2024 at 8:21am

    ಸೋಷಿಯಲ್​ ಮೀಡಿಯಾದಲ್ಲಿ ಆಕ್ಟೀವ್ ಆಗಿರುತ್ತಾರೆ ಸಂಗೀತಾ

    ಬಿಗ್​ಬಾಸ್​ ಮೂಲಕ ಅತಿ ಹೆಚ್ಚು ಫ್ಯಾನ್ಸ್​ ಗಳಿಸಿಕೊಂಡಿದ್ದ ನಟಿ

    ನಟಿ ಫೋಟೋ ಶೇರ್ ಮಾಡಿ ಅಭಿಮಾನಿಗಳಿಂದ ಶುಭ ಹಾರೈಕೆ

ಸ್ಯಾಂಡಲ್​ವುಡ್​​ ನಟಿ, ಬಿಗ್​ಬಾಸ್​ ಬೆಡಗಿ ಸಂಗೀತಾ ಶೃಂಗೇರಿ ಅಭಿಮಾನಿಗಳು ಸದ್ಯ ಫುಲ್​ ಖುಷ್​ ಆಗಿದ್ದಾರೆ. ಚಾರ್ಲಿ ನಟಿ ಬಿಗ್​ಬಾಸ್​ಗೆ ಹೋದ ಮೇಲೆ ಸಖತ್​ ಫೇಮಸ್​ ಆಗಿದ್ದರು. ರಿಯಾಲಿಟಿ ಶೋ ಮೂಲಕವೇ ಅತಿ ಹೆಚ್ಚು ಅಭಿಮಾನಿಗಳನ್ನು ಸಂಪಾದಿಸಿಕೊಂಡರು.

ಇದನ್ನೂ ಓದಿ: ದರ್ಶನ್ ಕೇಸ್​ಗೆ ಟ್ವಿಸ್ಟ್ ಕೊಡಲು ಪೊಲೀಸರು ನಿರ್ಧಾರ; ಆರೋಪಿಗಳಿಗೆ ಮತ್ತೆ ಢವಢವ..!

ಮೊನ್ನೆಯಷ್ಟೇ ಅನುಬಂಧ ಅವಾರ್ಡ್ ಯೂತ್ ಐಕಾನ್​ಗೆ ಹೆಸರು ಬಹಿರಂಗವಾಗಿತ್ತು. 9 ಮಂದಿ ನಾಮಿನೇಟ್‌ ಆಗಿದ್ದರು. ಅದರಲ್ಲಿ ಭಾಗ್ಯ, ವೈಷ್ಣವ್‌, ರಚನಾ, ಅಪ್ಪು, ರಾಮಚಾರಿ, ಕರ್ಣ, ಆರಾಧನಾ, ತೀರ್ಥ ಮತ್ತು ಸಂಗೀತಾ ಶೃಂಗೇರಿ ನಾಮಿನೇಟ್ ಆದ ಸಾಲಿನಲ್ಲಿದ್ದಾರೆ. ಇದರಲ್ಲಿ ಮುಖ್ಯವಾಗಿ ಸಂಗೀತಾ ಶೃಂಗೇರಿ ಹೆಸರು ಕಾಣಿಸಿರುವುದು ಅಭಿಮಾನಿಗಳಿಗೆ ಇನ್ನಿಲ್ಲದ ಸಂಭ್ರಮಕ್ಕೆ ಕಾರಣವಾಗಿತ್ತು.

ಸದ್ಯ ಕಲರ್ಸ್ ಕನ್ನಡದಲ್ಲಿ ಈಗ ಅನುಬಂಧ ಕಲರವ ಶುರುವಾಗಿದೆ. ನಟಿ ಸಂಗೀತಾ ಶೃಂಗೇರಿಗೆ ಅನುಬಂಧ ಕಾರ್ಯಕ್ರಮದಲ್ಲಿ ಅವಾರ್ಡ್​ವೊಂದನ್ನು ತಮ್ಮದಾಗಿಸಿಕೊಂಡಿದ್ದಾರೆ. ಇತ್ತೀಚೆಗಷ್ಟೇ ಅನುಬಂಧ ಅವಾರ್ಡ್ಸ್ 2024 ನಡೆದಿದೆ. ಆದರೆ ಈ ಮಧ್ಯೆ ಸಾಮಾಜಿಕ ಜಾಲತಾಣದಲ್ಲಿ ನಟಿ ಸಂಗೀತಾ ಶೃಂಗೇರಿ ಅವರ ಫೋಟೋ ವೈರಲ್​ ಆಗಿದೆ. ಅನುಬಂಧ ಅವಾರ್ಡ್ಸ್ 2024 ಕಾರ್ಯಕ್ರಮದಲ್ಲಿ ನಟಿ ಜನ ಮೆಚ್ಚಿದ YOUTH ICON ಅವಾರ್ಡ್ ತಮ್ಮದಾಗಿಸಿಕೊಂಡಿದ್ದಾರೆ ಎನ್ನಲಾಗುತ್ತಿರುವ ಫೋಟೋ ವೈರಲ್ ಆಗಿದೆ.

ಕನ್ನಡದ ದೊಡ್ಡ ರಿಯಾಲಿಟಿ ಶೋ ಬಿಗ್​ಬಾಸ್​ ಸೀಸನ್​ 10ರಿಂದ ಸಖತ್​ ಫೇಮಸ್​ ಆಗಿದ್ದರು ನಟಿ ಸಂಗೀತಾ ಶೃಂಗೇರಿ. ಬಿಗ್​ಬಾಸ್​ ಸೀಸನ್​ 10ರಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದ್ದೇ ಈ ​ಸಂಗೀತಾ ಶೃಂಗೇರಿ. ಹೀಗಾಗಿ ಈ ಮೂಲಕ ಸಾಕಷ್ಟು ವೀಕ್ಷಕರ ಮೆಚ್ಚುಗೆ ಗಳಿಸಿಕೊಂಡಿದ್ದರು. ಸದ್ಯ ಜನ ಮೆಚ್ಚಿದ YOUTH ICON ಅವಾರ್ಡ್ ಅನ್ನು ತಮ್ಮದಾಗಿಸಿಕೊಂಡಿದ್ದಾರೆ. ಇದೇ ಫೋಟೋವನ್ನು ಅಭಿಮಾನಿಗಳು ಇನ್​ಸ್ಟಾಗ್ರಾಮ್​ ಪೇಜ್​ಗಳಲ್ಲಿ ಶೇರ್​ ಮಾಡಿಕೊಂಡು ನಟಿಗೆ ಶುಭ ಕೋರುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬಿಗ್​ಬಾಸ್​ ಬೆಡಗಿ ಸಂಗೀತಾ ಶೃಂಗೇರಿಗೆ ಒಲಿದ ಅವಾರ್ಡ್; ಅನುಬಂಧದಲ್ಲಿ ಗಿಟ್ಟಿಸಿಕೊಂಡ ಬಿರುದೇನು?

https://newsfirstlive.com/wp-content/uploads/2024/09/sangeetha.jpg

Load More