newsfirstkannada.com

PHOTO: ಬರ್ತ್​ ಡೇ ಸಂಭ್ರಮದಲ್ಲಿ ಬಿಗ್​ಬಾಸ್​ ಬೆಡಗಿ; ಅನುಪಮಾ ಗೌಡಗೆ ಭರ್ಜರಿ ಗಿಫ್ಟ್​ ಕೊಟ್ಟ ಫ್ಯಾನ್ಸ್..​!

Share :

Published March 21, 2024 at 6:11pm

Update March 21, 2024 at 6:25pm

    ಅಕ್ಕ ಧಾರಾವಾಹಿ ಮೂಲಕ ಕನ್ನಡಿಗರ ಮನಸ್ಸನ್ನು ಗೆದ್ದಿದ್ದರು ಈ ನಟಿ

    ಬಿಗ್​ಬಾಸ್ ಸೀಸನ್ 9ಕ್ಕೆ ಪ್ರವೀಣರಾಗಿ ಎಂಟ್ರಿ ಕೊಟ್ಟಿದ್ದ ನಟಿ ಅನುಪಮಾ

    ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಯ್ತು ಈ ಫೋಟೋಸ್​

ಕನ್ನಡದ ಬಿಗ್​​​ ರಿಯಾಲಿಟಿ ಶೋ ಬಿಗ್​​ಬಾಸ್​​ ಖ್ಯಾತಿಯ ನಟಿ ಅನುಪಮಾ ಗೌಡ ಸುದ್ದಿಯಲ್ಲಿದ್ದಾರೆ. ನಗು ಮೊಗದ ಚೆಲುವೆ, ಮೂಗುತ್ತಿ ಸುಂದರಿ ಅನುಪಮಾ ಗೌಡ ನಿನ್ನೆಯಷ್ಟೇ ತಮ್ಮ ಹುಟ್ಟುಹಬ್ಬ ಸೆಲೆಬ್ರೇಟ್ ಮಾಡಿಕೊಂಡಿದ್ದಾರೆ. ಸೆಲಬ್ರೇಟಿಗಳಿಗೆ ಬರ್ತ್‌ಡೇ ಅನ್ನೋದು ತುಂಬಾನೇ ಸ್ಪೆಷಲ್‌.

ಇದನ್ನು ಓದಿ: ಬ್ಲಾಕ್ ಕಲರ್ ಸೀರೆಯಲ್ಲಿ ಕಂಗೊಳಿಸಿದ ಬಿಗ್​​ಬಾಸ್​​ ಬ್ಯೂಟಿ ಅನುಪಮಾ ಗೌಡ.. ಫೋಟೋಸ್​ ಇಲ್ಲಿವೆ

ತಮ್ಮ ಹುಟ್ಟು ಹಬ್ಬದ ದಿನದಂದೂ ಫ್ಯಾನ್ಸ್‌ಗಾಗಿ ತಮ್ಮ ಇಡೀ ದಿನವನ್ನ ಮುಡುಪಾಗಿಟ್ಟಿರುತ್ತಾರೆ. ಅನುಪಮಾ ಗೌಡ ಕೂಡ ಬಹುತೇಕ ಸಮಯವನ್ನ ತಮ್ಮ ಅಭಿಮಾನಿಗಳೊಟ್ಟಿಗೆ ಅಮೂಲ್ಯವಾದ ಸಮಯವನ್ನು ಕಳೆದರು. ಅಭಿಮಾನಿಗಳು ಅನುಪಮಾ ಗೌಡ ಅವರನ್ನು ಭೇಟಿ ಮಾಡಿ ಕೇಕ್ ಕತ್ತರಿಸಿ ಸಂಭ್ರಮಿಸಿದರು.​ ಅನುಪಮಾ ಅವರಿಗಾಗಿಯೇ ಸ್ಪೆಷಲ್ ಫೋಟೋ ಫ್ರೇಮ್​ವೊಂದನ್ನು ಗಿಫ್ಟ್ ಆಗಿ ನೀಡಿದರು.

ವಿಶೇಷ ಅಂದ್ರೆ, ಎಲ್ಲರ ಸೋಷಿಯಲ್‌ ಮೀಡಿಯಾದಲ್ಲೂ ಬರ್ತ್‌ಡೇ ಸ್ಪೆಷಲ್‌ ಡಿಪಿ ಅಪ್‌ಡೇಟ್ ಮಾಡಿದ್ದರು. ಇದಷ್ಟೇ ಅಲ್ಲ, ಅಭಿಮಾನಿಗಳು ಈ ವರ್ಷ ಸರ್ಕಾರಿ ಶಾಲಾ ಮಕ್ಕಳಿಗೆ ನೋಟ್‌ಬುಕ್ಸ್ ವಿತರಣೆ ಮಾಡಿದರು. ಈ ಮೂಲಕ ಹುಟ್ಟುಹಬ್ಬವನ್ನ ಅರ್ಥಪೂರ್ಣವಾಗಿ ಆಚರಿಸಿದರು. ಅಕ್ಕ ಧಾರಾವಾಹಿ ಮೂಲಕ ಕನ್ನಡಿಗರ ಮನಸ್ಸನ್ನು ಗೆದ್ದಿದ್ದರು ನಟಿ ಅನುಪಮಾ ಗೌಡ. ಇದಾದ ಬಳಿಕ ನಿರೂಪಕಿಯಾಗಿಯೂ ಸೈ ಏನಿಸಿಕೊಂಡಿದ್ದರು.

ಸೀರಿಯಲ್​​ ಬಳಿಕ ಕನ್ನಡದ ಬಿಗ್​​ ರಿಯಾಲಿಟಿ ಶೋ ಬಿಗ್​​ಬಾಸ್ ಸೀಸನ್ 5ಗೆ ​ಎಂಟ್ರಿ ಕೊಟ್ಟಿದ್ದರು. ಅಲ್ಲದೇ ಬಿಗ್ ಬಾಸ್ ಸೀಸನ್ 9ಕ್ಕೆ ಪ್ರವೀಣರಾಗಿ ಎಂಟ್ರಿ ಕೊಟ್ಟಿದ್ದರಿಂದ ಅನುಪಮಾ ಗೌಡ ಅಭಿಮಾನಿಗಳು ಫುಲ್​​ ಖುಷ್​ ಆಗಿದ್ದರು.  ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಖತ್​​ ಆಕ್ಟೀವ್​​ ಆಗಿರೋ ನಟಿ ಅನುಪಮಾ ಅವರ ಈ ಬಾರಿಯ ಬರ್ತ್‌ಡೇ ತುಂಬಾನೇ ಸ್ಪೆಷಲ್ ಆಗಿತ್ತು. ಸದ್ಯ ನಟಿ ಅನುಪಮಾ ಗೌಡ ಅವರ ಬರ್ತ್​ ಡೇ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗುತ್ತಿವೆ. ಈ ಫೋಟೋ ನೋಡಿದ ನೆಟ್ಟಿಗರು ಸಾಮಾಜಿಕ ಜಾಲತಾಣದಲ್ಲಿ ಹುಟ್ಟು ಹಬ್ಬಕ್ಕೆ ಶುಭಾಶಯ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

PHOTO: ಬರ್ತ್​ ಡೇ ಸಂಭ್ರಮದಲ್ಲಿ ಬಿಗ್​ಬಾಸ್​ ಬೆಡಗಿ; ಅನುಪಮಾ ಗೌಡಗೆ ಭರ್ಜರಿ ಗಿಫ್ಟ್​ ಕೊಟ್ಟ ಫ್ಯಾನ್ಸ್..​!

https://newsfirstlive.com/wp-content/uploads/2024/03/anupama-gowda.jpg

Load More