newsfirstkannada.com

‘ಪ್ರಧಾನಿ ಮೋದಿಗೆ ಕ್ಷಮೆಯಾಚಿಸಿ’; ಮಾಲ್ಡೀವ್ಸ್​ ಅಧ್ಯಕ್ಷನಿಗೆ ವಿರೋಧ ಪಕ್ಷದ ನಾಯಕನಿಂದ ಒತ್ತಾಯ

Share :

Published January 31, 2024 at 9:31am

    ಭಾರತದ ಬಗ್ಗೆ ಹೀನಾಯವಾಗಿ ಮಾತನಾಡಿದ ಮಾಲ್ಡೀವ್ಸ್​ ಅಧ್ಯಕ್ಷ

    ಭಾರತವನ್ನ ಕೊಳಚೆಗೆ ಹೋಲಿಸಿದ್ದ ಮೊಹಮ್ಮದ್​ ಮುಯಿಜ್ಜು

    ಮೊಹಮ್ಮದ್​ ಮುಯಿಜ್ಜುಗೆ ಕ್ಷಮೆ ಕೇಳಿ ಎಂದ ಜೆಪಿ ಪಕ್ಷದ ನಾಯಕ

ಮಾಲ್ಡೀವ್ಸ್​ನ ಅಧ್ಯಕ್ಷ ಮೊಹಮ್ಮದ್​ ಮುಯಿಜ್ಜು ಭಾರತ ದೇಶವನ್ನು ಹೀಯಾಲಿಸಿದ್ದರು. ಲಕ್ಷ ದ್ವೀಪವನ್ನು ಕೊಳಚೆಗೆ ಹೋಲಿಸಿದ್ದರು. ಆದರೀಗ ಮಾಲ್ಡೀವ್ಸ್​ ಜುಮ್ಹೂರಿ ಪಕ್ಷದ (ಜೆಪಿ) ನಾಯಕ ಖಾಸಿಮ್​ ಇಬ್ರಾಹಿಂ ಅವರು ಈ ಬಗ್ಗೆ ಕ್ಷಮೆ ಕೇಳುವಂತೆ ಮೊಹಮ್ಮದ್​ ಮುಯಿಜ್ಜುಗೆ ಒತ್ತಾಯಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಭಾರತದ ಜನತೆ ಬಳಿ ಕ್ಷಮೆ ಕೇಳಬೇಕು ಎಂದಿದ್ದಾರೆ.

ಈ ಬಗ್ಗೆ ಮಾತನಾಡಿದ ಖಾಸಿಮ್​ ಇಬ್ರಾಹಿಂ, ‘ಯಾವುದೇ ದೇಶಕ್ಕೆ ಸಂಭಂದಿಸಿದಂತೆ ಅಥವಾ ನೆರೆ ಹೊರೆಯ ದೇಶಕ್ಕೆ ಸಂಭಂದಿಸಿದಂತೆ ನಾವು ಸಂಭಂದದ ಮೇಲೆ ಪರಿಣಾಮ ಬೀರುವಂತೆ ಮಾತನಾಡಬಾರದು. ನಮ್ಮ ದೇಶಕ್ಕೆ ಭಾದ್ಯತೆ ಹೊಂದಿದ್ದೇವೆ’ ಎಂದು ಹೇಳಿದ್ದಾರೆ.

ಖಾಸಿಮ್​ ಇಬ್ರಾಹಿಂ

ಬಳಿಕ ಮಾತನಾಡಿದ ಅವರು, ಚೀನಾ ಪ್ರವಾಸದ ಬಳಿಕ ಮೊಹಮ್ಮದ್​ ಮುಯಿಜ್ಜು ನೀಡಿರುವ ಹೇಳಿಕೆ ತಪ್ಪು. ಏಕೆಂದರೆ ಅದರಿಂದ ದೇಶಕ್ಕೆ ನಷ್ಟವನ್ನು ಉಂಟು ಮಾಡುತ್ತದೆ. ಅದನ್ನು ಮಾಡಲು ಸಾಧ್ಯವಿಲ್ಲ. ಹೀಗೆ ಮಾಡಬಾರದು ಎಂದು ಮೊಹಮ್ಮದ್​ ಮುಯಿಜ್ಜು ಹೇಳುತ್ತೇನೆ. ಭಾರತ ಸರ್ಕಾರ ಮತ್ತು ಪ್ರಧಾನಿ ಮೋದಿ ಬಳಿ ಕ್ಷಮೆಯಾಚಿಸಲು​ ಮುಯಿಜ್ಜು ಹೇಳುತ್ತೇನೆ ಎಂದಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

‘ಪ್ರಧಾನಿ ಮೋದಿಗೆ ಕ್ಷಮೆಯಾಚಿಸಿ’; ಮಾಲ್ಡೀವ್ಸ್​ ಅಧ್ಯಕ್ಷನಿಗೆ ವಿರೋಧ ಪಕ್ಷದ ನಾಯಕನಿಂದ ಒತ್ತಾಯ

https://newsfirstlive.com/wp-content/uploads/2024/01/Modi.jpg

Load More