newsfirstkannada.com

ಸರ್ಕಾರಿ ಉದ್ಯೋಗಗಳಿಗೆ ಅರ್ಜಿ ಆಹ್ವಾನ; ಕೂಡಲೇ ಅಪ್ಲೇ ಮಾಡಿ; ಸ್ಯಾಲರಿ ಎಷ್ಟು ಗೊತ್ತಾ?

Share :

Published September 6, 2024 at 11:20pm

    ಹೊಸದೊಂದು ಉದ್ಯೋಗ ಜೀವನಕ್ಕೆ ದೊಡ್ಡ ದಾರಿ ಕೊಡುತ್ತೆ

    ಅರ್ಹ, ಆಸಕ್ತಿ ಹೊಂದಿದ ಅಭ್ಯರ್ಥಿ ಆಗಿದ್ದರೇ ಅಪ್ಲೇ ಮಾಡಿ

    ಇದಕ್ಕೆ ಅರ್ಜಿಯನ್ನು ಹಾಕಲು ಕೊನೆಯ ದಿನಾಂಕ ಯಾವುದು?

ರೈಲ್ವೆ ರಿಕ್ವರಿಮೆಂಟ್​ ಬೋರ್ಡ್​ (ಆರ್​ಆರ್​ಬಿ) ರೈಲ್ವೆ ಇಲಾಖೆಯಲ್ಲಿ ಖಾಲಿ ಇರುವಂತ ಹುದ್ದೆಗಳನ್ನು ನೇಮಕಾತಿ ಮಾಡಲು ಅರ್ಜಿಗಳನ್ನು ಆಹ್ವಾನ ಮಾಡಿದೆ. ವಿವಿಧ ಪೋಸ್ಟ್​ಗಳಿದ್ದು ಅಭ್ಯರ್ಥಿಗಳು ಆರ್​ಆರ್​ಬಿಯ ಅಧಿಕೃತ ವೆಬ್​​ಸೈಟ್ ಮೂಲಕ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ರೈಲ್ವೆ ಇಲಾಖೆಯಾಗಿದ್ದು ದೇಶದಲ್ಲೇ ಅತಿ ದೊಡ್ಡ ಇಲಾಖೆಯಾಗಿದ್ದು ಅಭ್ಯರ್ಥಿಗಳು ಈ ಅವಕಾಶವನ್ನು ಸದುಪಯೋಗ ಮಾಡಿಕೊಳ್ಳಬೇಕು.

ಭಾರತ ಸರ್ಕಾರದಡಿ ಉದ್ಯೋಗ ಹುಡುಕುತ್ತಿರುವ ಅಭ್ಯರ್ಥಿಗಳಿಗೆ ಇದೊಂದು ಉತ್ತಮವಾದ ಅವಕಾಶ. ಆಸಕ್ತಿ ಹೊಂದಿದ ಹಾಗೂ ಅರ್ಹ ಅಭ್ಯರ್ಥಿಗಳು ಆನ್​​ಲೈನ್ ಮೂಲಕ ಆರ್​ಆರ್​ಬಿಗೆ ಅಪ್ಲೇ ಮಾಡಬಹುದು. ಇನ್ನು ಈ ಹುದ್ದೆಗಳಿಗೆ ವಯಸ್ಸು, ವಿದ್ಯಾರ್ಹತೆ, ಶುಲ್ಕ, ವಯೋಮಿತಿ ಸೇರಿದಂತೆ ಇತರೆ ಮಾಹಿತಿಗಳನ್ನು ನೀಡಲಾಗಿದ್ದು ಸಂಪೂರ್ಣವಾಗಿ ಪರಿಶೀಲನೆ ಮಾಡಿ. ಬಳಿಕ ಹುದ್ದೆಗೆ ಅರ್ಜಿಯನ್ನು ಸಲ್ಲಿಸಿ.

ಹುದ್ದೆಯ ಹೆಸರು ಹಾಗೂ ಎಷ್ಟೆಷ್ಟು ಹುದ್ದೆಗಳು ಖಾಲಿ ಇವೆ ಎಂಬವ ಮಾಹಿತಿ ಇಲ್ಲಿದೆ

ಆಹಾರತಜ್ಞ (Dietician)- 05
ನರ್ಸಿಂಗ್ ಸೂಪರಿಡೆಂಟ್- 713
ಆಡಿಯಾಲಾಜಿಸ್ಟ್​, ಸ್ಪೀಚ್ ತೆರಪಿಸ್ಟ್​- 04
ಕ್ಲಿನಿಕಲ್ ಸೈಕಲಾಜಿಸ್ಟ್- 07
ದಂತ ನೈರ್ಮಲ್ಯ ತಜ್ಞ (Dental Hygienist)- 03
ಡಯಾಲಿಸಿಸ್​ ಟೆಕ್ನಿಷಿಯನ್- 20
ಮಲೆರಿಯಾ ಇನ್​ಸ್ಪೆಕ್ಟರ್ GR iii- 126
ಲ್ಯಾಬ್ ಸೂಪರಿಡೆಂಟ್- 27
​ಪರ್ಫ್ಯೂಷನಿಸ್ಟ್ (Perfusionist)- 02
ಸೈಕೋಥೆರಪಿಸ್ಟ್ ಗ್ರೇಡ್ ii- 20
ಆಕ್ಯುಪೇಷನಲ್ ಥೆರಪಿಸ್ಟ್- 02
ಕಾತ್ (Cath) ಲ್ಯಾಬ್ ಟೆಕ್ನಿಷಿಯನ್- 02
ಪಾರ್ಮಸಿಸ್ಟ್​ (ಎಂಟ್ರಿ ಗ್ರೇಡ್)- 246
ರೇಡಿಯೋಗ್ರಫಿ ಎಕ್ಸ್​ರೇ ಟೆಕ್ನಿಷಿಯನ್- 64
ಸ್ಪೀಚ್ ಥೆರಪಿಸ್ಟ್- 01
ಕಾರ್ಡಿಕ್ ಟೆಕ್ನಿಷಿಯನ್- 04
ಆಪ್ಟೋಮೆಟ್ರಿಸ್ಟ್- 04
ಇಸಿಜಿ ಟೆಕ್ನಿಷಿಯನ್- 13
ಲ್ಯಾಬ್ ಅಸಿಸ್ಟೆಂಟ್​ ಗ್ರೇಡ್ ii- 94
ಫೀಲ್ಡ್​ ವರ್ಕರ್- 19

ವಿದ್ಯಾರ್ಹತೆ ಹಾಗೂ ವಯೋಮಿತಿ ಬಗ್ಗೆ ವಿವರ

ಸೆಕೆಂಡ್ ಪಿಯುಸಿ ಸೈನ್ಸ್ ಅನ್ನು ಅಧ್ಯಯನ ಮಾಡಿದ ಅಭ್ಯರ್ಥಿಗಳು, ಡಿಪ್ಲೋಮಾ, ಬಿಎಸ್​ಸಿ, ಸೈನ್ಸ್​ ವಿಭಾಗದಲ್ಲಿ ಪದವಿ ಪಡೆದವರಿಗೆ ಅವಕಾಶವಿದೆ. ಇನ್ನು ವಯೋಮಿತಿ 18 ರಿಂದ 40 ವರ್ಷದವರೆಗೆ ಇದ್ದು ವಿವಿಧ ಹುದ್ದೆಳಿಗೆ ಬೇರೆ ಬೇರೆ ವಯಸ್ಸು ಕೇಳಲಾಗಿದ್ದು ನೋಟಿಫಿಕೇಶನ್​ನಲ್ಲಿ ವಿವರ ಇರುತ್ತದೆ. ಅದನ್ನು ಗಮನಿಸಿ.

ಆಯ್ಕೆ ಪ್ರಕ್ರಿಯೆ

ಕಂಪ್ಯೂಟರ್ ಬೇಸ್​ ಟೆಸ್ಟ್​
ಕಟ್ ಆಫ್ ಮಾರ್ಕ್​​ ಇರುತ್ತದೆ
ಫೈನಲ್​ ಮೆರಿಟ್ ಲಿಸ್ಟ್ ಇರುತ್ತದೆ

ಅರ್ಜಿಗಳ ಶುಲ್ಕ

ಜನರಲ್- 500
ಎಸ್​​ಸಿ, ಎಸ್​​ಟಿ- 250

ಅರ್ಜಿ ಸಲ್ಲಿಕೆ ಮಾಡಲು ಕೊನೆ ದಿನಾಂಕ- ಸೆಪ್ಟೆಂಬರ್ 16, 2024

ಅಪ್ಲೇ ಮಾಡುವ ಇಂಪಾರ್ಟೆಂಟ್ ಲಿಂಕ್- https://www.rrbapply.gov.in/#/auth/landing

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸರ್ಕಾರಿ ಉದ್ಯೋಗಗಳಿಗೆ ಅರ್ಜಿ ಆಹ್ವಾನ; ಕೂಡಲೇ ಅಪ್ಲೇ ಮಾಡಿ; ಸ್ಯಾಲರಿ ಎಷ್ಟು ಗೊತ್ತಾ?

https://newsfirstlive.com/wp-content/uploads/2024/07/students.jpg

Load More