newsfirstkannada.com

ನೀವು RCB ಅಭಿಮಾನಿಯೇ? ಜೆರ್ಸಿ ಬೇಕೇ? ಹಾಗಿದ್ರೆ ಇಲ್ಲಿದೆ ನೋಡಿ

Share :

Published March 20, 2024 at 10:21am

    ನಾಳೆ ಒಂದೇ ದಿನ ಐಪಿಎಲ್​ ಪಂದ್ಯ ಚಾಲನೆಗೆ ಕಾದು ಕುಳಿತ ಫ್ಯಾನ್ಸ್​

    ಈ ವರ್ಷದ ಮೊದಲ ಪಂದ್ಯಕ್ಕೆ ಚಾಲನೆ ನೀಡಲಿರುವ RCB vs CSK ತಂಡ

    ಆರ್​ಸಿಬಿ ಅಭಿಮಾನಿಗಳೇ ಜೆರ್ಸಿ ಖರೀದಿಸಬೇಕಾ? ಹೀಗೆ ಮಾಡಿ

ರಾಯಲ್​ ಚಾಲೆಂಜರ್ಸ್​ ಮಹಿಳಾ ತಂಡ ಟ್ರೋಫಿ ಗೆದ್ದಿದೆ. ಸದ್ಯ ಎಲ್ಲರ ಕಣ್ಣು ಪುರುಷರ ಐಪಿಎಲ್​ ಪಂದ್ಯದ ಮೇಲಿದ್ದು, ನಿನ್ನೆ ತಾನೆ ಆರ್​ಸಿಬಿ ಅನ್​ಬಾಕ್ಸ್​ ಇವೇಂಟ್​ ನಡೆಸಿದೆ. ಕೆಲವೇ ದಿನಗಳಲ್ಲಿ ಪಂದ್ಯ ಪ್ರಾರಂಭವಾಗಲಿದ್ದು, ಆರ್​ಸಿಬಿ ಅಭಿಮಾನಿಗಳಿಗೆಂದು ತಂಡದ ಜೆರ್ಸಿ ಖರೀದಿಸುವ ಅವಕಾಶವಿದೆ.

ಹೌದು. ನೀವು ಆರ್​ಸಿಬಿ ಅಭಿಮಾನಿಗಳಾಗಿದ್ದರೆ? ತಂಡದ ಜೆರ್ಸಿ ಖರೀದಿಸಬೇಕೆಂಬ ಬಯಕೆ ಇದ್ದರೆ? ಪೂಮಾ ವೆಬ್​ಸೈಟ್​​ನಲ್ಲಿ ಆರ್​ಸಿಬಿ ಜೆರ್ಸಿ ಖರೀದಿಸಬಹುದಾಗಿದೆ. ಒಂದು ಜೆರ್ಸಿ ಬೆಲೆ 4,999 ರೂಪಾಯಿಗೆ ಎಂದು ತಿಳಿಸಿದೆ.

ಆರ್​ಸಿಬಿ ಅಂದ್ರೆ ಪಂಚಪ್ರಾಣ ಅನ್ನೋ ಫ್ಯಾನ್ಸ್​ ಈ ಬಾರಿಯ ಪುರುಷರ ಐಪಿಎಲ್​ಗಾಗಿ ಎದುರು ನೋಡುತ್ತಿದ್ದಾರೆ. ಅದರಲ್ಲೂ ಕೊಹ್ಲಿ ಅಬ್ಬರವನ್ನು ಕಣ್ತುಂಬಿಕೊಳ್ಳಲು ಕಾಯುತ್ತಿದ್ದಾರೆ. ಇದೇ 22ನೇ ತಾರೀಖಿನಂದು ಸಿಎಸ್​ಕೆ ಮತ್ತು ಆರ್​ಬಿ ಮೊದಲ ಪಂದ್ಯದ ಮೂಲಕ 2024ರ ಐಪಿಎಲ್​ ಪಂದ್ಯಕ್ಕೆ ಚಾಲನೆ ನೀಡುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ನೀವು RCB ಅಭಿಮಾನಿಯೇ? ಜೆರ್ಸಿ ಬೇಕೇ? ಹಾಗಿದ್ರೆ ಇಲ್ಲಿದೆ ನೋಡಿ

https://newsfirstlive.com/wp-content/uploads/2024/03/RCB-14.jpg

Load More