newsfirstkannada.com

ಕಾಡಿನಲ್ಲಿ ಮಗುವಿನಂತೆ ಮಲಗಿ ನಿದ್ರಿಸುತ್ತಿದೆ ಅರಿಕೊಂಬನ್​; ದೃಶ್ಯ ಇಲ್ಲಿದೆ ನೋಡಿ

Share :

11-06-2023

  ನಿದ್ರೆಗೆ ಜಾರಿದ ಅರಿಕೊಂಬನ್​ ಆನೆ

  ಕಾಡಿನಲ್ಲಿ ಮಗುವಿಂತೆ ಮಲಗಿದ ಅಕ್ಕಿ ಕಳ್ಳ

  ಈ ಮುದ್ದಾದ ನೋಡಿದ್ರೆ ಅಯ್ಯೋ ಅನ್ಸುತ್ತೆ

ಕೇರಳದ ಅರಿಕೊಂಬನ್​ ಆನೆ ಕಾಡಿನಲ್ಲಿ ನಿದ್ರಿಸುತ್ತಿರುವ ದೃಶ್ಯ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ದಟ್ಟ ಹಸಿರು ಕಾಡಿನ ಮಧ್ಯೆ ಜಿಟಿಜಿಟಿ ಮಳೆಗೆ ಚೆನ್ನಾಗಿ ನಿದ್ರಿಸುವ ದೃಶ್ಯ ಕ್ಯಾಮೆರಾ ಕಣ್ಣಿಗೆ ಸೆರೆಯಾಗಿದೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಅರಿಕೊಂಬನ್​ ಆನೆಯ ದೃಶ್ಯ ಟ್ರೆಂಡಿಂಗ್​ನಲ್ಲಿದೆ.

ಐಎಎಸ್​ ಅಧಿಕಾರಿ ಸುಪ್ರಿಯಾ ಸಾಹು ಅವರು ಅರಿಕೊಂಬನ್ ಆನೆ​ ನಿದ್ರಿಸುತ್ತಿರುವ ದೃಶ್ಯವನ್ನು ಹಂಚಿಕೊಂಡಿದ್ದಾರೆ. ಮಗುವಿನಂತೆ ಮಲಗಿ ನಿದ್ರಿಸುತ್ತಿರುವ ಅರಿಕೊಂಬನ್ ಎಂದು ದೃಶ್ಯಕ್ಕೆ ಅಡಿಬರಹ ಬರೆದಿದ್ದಾರೆ. ಸುಪ್ರಿಯಾ ಸಾಹು ಹಂಚಿಕೊಂಡ ದೃಶ್ಯಕ್ಕೆ ಅನೇಕರು ಲೈಕ್ಸ್​ ಮಾಡಿದ್ದು, ಜೊತೆಗೆ ಬಗೆ ಬಗೆಯ ಕಾಮೆಂಟ್​​ ಕೂಡ ಬರೆದಿದ್ದಾರೆ.

ಅರಿಕೊಂಬನ್​ ಆನೆ ಸದ್ಯ ಕನ್ಯಾಕುಮಾರಿಯ ಬಳಿಯ ಕಾಡಿನಲ್ಲಿದೆ. ಈ ಆನೆಯಯನ್ನು ಹಿಡಿಯಲು ಅರಣ್ಯ ಇಲಾಖೆ ಹರಸಾಹಸ ಪಟ್ಟ ದೃಶ್ಯ ಇತ್ತೀಚೆಗೆ ವೈರಲ್​ ಕೂಡ ಆಗಿತ್ತು. ಅಂದಹಾಗೆಯೇ ಈ ಆನೆ ಕೇರಳಿಯನ್ನರನ್ನ ಕೆಟ್ಟ ಕೋಪಕ್ಕೂ ಕಾರಣವಾಗಿತ್ತು. ಏಕೆಂದರೆ 10 ಸಾವು, 300 ಮನೆ ಧ್ವಂಸ ಹೀಗೆ ಸಾಕಷ್ಟು ತೊಂದರೆಗಳನ್ನು ಅರಿಕೊಂಬನ್​ ನೀಡಿತ್ತು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕಾಡಿನಲ್ಲಿ ಮಗುವಿನಂತೆ ಮಲಗಿ ನಿದ್ರಿಸುತ್ತಿದೆ ಅರಿಕೊಂಬನ್​; ದೃಶ್ಯ ಇಲ್ಲಿದೆ ನೋಡಿ

https://newsfirstlive.com/wp-content/uploads/2023/06/Arikomban-1.jpg

Load More