ಅರ್ಜುನ್ ಜನ್ಯಾ ಬರ್ತ್ ಡೇ.. ಶಿವಣ್ಣ, ಗೀತಾ ಶಿವರಾಜ್ ಕುಮಾರ್‌ ಸೆಲೆಬ್ರೇಷನ್ ಫೋಟೋ ಇಲ್ಲಿವೆ

author-image
admin
Updated On
ಅರ್ಜುನ್ ಜನ್ಯಾ ಬರ್ತ್ ಡೇ.. ಶಿವಣ್ಣ, ಗೀತಾ ಶಿವರಾಜ್ ಕುಮಾರ್‌ ಸೆಲೆಬ್ರೇಷನ್ ಫೋಟೋ ಇಲ್ಲಿವೆ
Advertisment
  • 45 ಸಿನಿಮಾಗಳ ಸಂಗೀತ ನಿರ್ದೇಶಕರಾಗಿರೋ ಅರ್ಜುನ್‌ ಜನ್ಯಾ
  • ಶಿವಣ್ಣನ ಮನೆಯಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡ ಸಂಗೀತ ಮಾಂತ್ರಿಕ
  • ಅರ್ಜುನ್ ಜನ್ಯಾ ಸಿನಿಮಾ ನಿರ್ದೇಶನದ ಕನಸಿಗೆ‌ ಶಿವಣ್ಣ ಕೂಡ ಸಾಥ್

ಸಂಗೀತ ನಿರ್ದೇಶಕ, ಸ್ಯಾಂಡಲ್‌ವುಡ್‌ನ ಎವರ್‌ಗ್ರೀನ್ ಹಾಡುಗಳ ಮ್ಯಾಜಿಕಲ್ ಕಂಪೋಸರ್ ಅರ್ಜುನ್ ಜನ್ಯಾ ಅವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ.

ಅರ್ಜುನ್ ಜನ್ಯಾ ಅವರ ಈ ವರ್ಷದ ಹುಟ್ಟುಹಬ್ಬ ವಿಶೇಷವಾಗಿದೆ. 45 ಸಿನಿಮಾಗಳ ಸಂಗೀತ ನಿರ್ದೇಶಕರಾಗಿರೋ ಅರ್ಜುನ್‌ ಜನ್ಯಾ ಇಂದು ತಮ್ಮ 45ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ.

publive-image

ಅರ್ಜುನ್ ಜನ್ಯಾ ಅವರು ಇಂದು ಹ್ಯಾಟ್ರಿಕ್ ಹೀರೋ ಶಿವಣ್ಣನ ಮನೆಯಲ್ಲಿ ತಮ್ಮ ಬರ್ತ್ ಡೇ ಸೆಲೆಬ್ರೇಷನ್ ಮಾಡಿಕೊಂಡಿದ್ದಾರೆ. ಈ ವೇಳೆ ಅರ್ಜುನ್ ಜನ್ಯಾ ಕುಟುಂಬಸ್ಥರು ಹಾಜರಿದ್ದರು.

publive-image

ಗೀತಾ ಶಿವರಾಜ್ ಕುಮಾರ್ ಅವರು ಅರ್ಜುನ್ ಜನ್ಯಾ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳನ್ನ ತಿಳಿಸಿ, ಸಿಹಿ ನೀಡಿ ಹಾರೈಸಿದ್ದಾರೆ.

ಇದನ್ನೂ ಓದಿ: ಫ್ಯಾನ್ಸ್​ಗೆ ಗುಡ್​ನ್ಯೂಸ್​.. ರೆಬೆಲ್​ ಅವತಾರದಲ್ಲಿ ಬಿಗ್​ಬಾಸ್​ ಖ್ಯಾತಿಯ ಗೌತಮಿ ಜಾಧವ್ 

publive-image

ಅರ್ಜುನ್ ಜನ್ಯಾ ಅವರ ಸಿನಿಮಾ ನಿರ್ದೇಶನದ ಕನಸಿಗೆ‌ ಶಿವಣ್ಣ ಕೂಡ ಸಾಥ್ ನೀಡುತ್ತಿರೋದು ಇನ್ನೂ ವಿಶೇಷವಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment