newsfirstkannada.com

ಬಾಂಗ್ಲಾಗೆ ನುಸುಳಲು ಪ್ರಯತ್ನಿಸಿದ್ದ ಇಬ್ಬರು ಉಗ್ರರು ಲಾಕ್; ಐಸಿಸ್ ಘಟಕದ ಮುಖ್ಯಸ್ಥನೂ ಅರೆಸ್ಟ್..!

Share :

Published March 21, 2024 at 8:44am

  ಅಸ್ಸಾಂ STF ಪಡೆಯಿಂದ ವಿಶೇಷ ಕಾರ್ಯಾಚರಣೆ

  ಫಾರೂಖಿ, ರೆಹಾನ್ ಎಂಬ ಐಸಿಸ್ ಉಗ್ರರ ಬಂಧನ ಆಗಿದೆ

  ಯುವಕರನ್ನು ಉಗ್ರ ಸಂಘಟನೆಗೆ ಸೇರಲು ಪ್ರಚೋದಿಸ್ತಿದ್ದ ಕಿಡಿಗೇಡಿಗಳು

ಅಸ್ಸಾಂ ಪೊಲೀಸ್​ನ ಸ್ಪೆಷಲ್ ಟಾಸ್ಕ್​ ಫೋರ್ಸ್ (STF) ಐಸಿಸ್​ ಸಂಘಟನೆ ಆಪರೇಟೀವ್ ಮಾಡ್ತಿದ್ದ ಉಗ್ರರನ್ನು ಬಂಧಿಸಿದ್ದಾರೆ. ಭಾರತದ ಗಡಿಯಿಂದ ಬಾಂಗ್ಲಾದೇಶಕ್ಕೆ ಪಲಾಯನ ಮಾಡ್ತಿರುವಾಗ ಬಂಧನ ಮಾಡಲಾಗಿದೆ.

ಹ್ಯಾರೀಸ್ ಫಾರೂಖಿ ಅಲಿಯಾಸ್ ಹ್ಯಾರಿಶ್ ಅಜ್ಮಲ್ ಫಾರೂಖಿ ಹಾಗೂ ಈತನ ಸಹಾಯಕ ಅನುರಾಗ್ ಸಂಘ ಅಲಿಯಾಸ್ ರೆಹಾನ್ ಬಂಧಿತ ಉಗ್ರರು. ಫಾರೂಖಿ ಭಾರತದ ಐಸಿಸಿ ಘಟಕದ ಮುಖ್ಯಸ್ಥನಾಗಿದ್ದಾನೆ. ಇವರಿಬ್ಬರು ಐಸಿಸ್ ಸಂಘಟನೆಗೆ ಯುವಕರನ್ನು ಸೇರಿಸಲು ಪ್ರಚೋದನೆ ಮಾಡ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಕಳೆದ ಮಂಗಳವಾರ ಅಸ್ಸಾಂ ಧುಬ್ರಿ ಮೂಲಕ ಬಾಂಗ್ಲಾದೇಶಕ್ಕೆ ಕಾನೂನು ಬಾಹೀರವಾಗಿ ಹೋಗಲು ಪ್ಲಾನ್ ಮಾಡಿದ್ದ ಎಂದು ತನಿಖೆಯಿಂದ ತಿಳಿದುಬಂದಿದೆ. ಪೊಲೀಸರು ನೀಡಿರುವ ಮಾಹಿತಿ ಪ್ರಕಾರ, ಖಚಿತ ಮಾಹಿತಿ ಮೇರೆಗೆ ಆರೋಪಿಗಳನ್ನು ಬಂಧಿಸಲಾಗಿದೆ. ವಿಧ್ವಂಸಕ ಕೃತ್ಯ ನಡೆಸಲು ಪಲಾಯನ ಮಾಡುತ್ತಿದ್ದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬಾಂಗ್ಲಾಗೆ ನುಸುಳಲು ಪ್ರಯತ್ನಿಸಿದ್ದ ಇಬ್ಬರು ಉಗ್ರರು ಲಾಕ್; ಐಸಿಸ್ ಘಟಕದ ಮುಖ್ಯಸ್ಥನೂ ಅರೆಸ್ಟ್..!

https://newsfirstlive.com/wp-content/uploads/2024/03/ASSAM-1.jpg

Load More