newsfirstkannada.com

ಕೊರೊನಾ ವ್ಯಾಕ್ಸಿನ್ ಹಿಂತೆಗೆದುಕೊಂಡ AstraZeneca; ಲಸಿಕೆ ಪಡೆದವರಲ್ಲಿ ಹೆಚ್ಚಿದ ಮತ್ತಷ್ಟು ಆತಂಕ..!

Share :

Published May 8, 2024 at 7:22am

  ಕೋವಿಶೀಲ್ಡ್ ಲಸಿಕೆಯಿಂದ ಟಿಟಿಎಸ್​ ಬರಲ್ಲ ಎಂದ ಫಾರ್ಮಾ ಕಂಪನಿ

  ಲಸಿಕೆ ವಾಪಸ್ ಪಡೆದುಕೊಳ್ತಿರೋದಕ್ಕೆ ಕಂಪನಿ ಕೊಟ್ಟ ಕಾರಣ ಏನು?

  ಜಾಗತಿಕವಾಗಿ ಹಂಚಿಕೆಯಾಗಿದ್ದ ವ್ಯಾಕ್ಸಿನ್​ ವಾಪಸ್ ಎಂದ ಕಂಪನಿ

ಕೋವಿಶೀಲ್ಡ್ ಲಸಿಕೆಯಿಂದ​ ಗಂಭೀರ ಅಡ್ಡಪರಿಣಾಮ ಇದೆ ಎಂಬ ವಿಚಾರ ಇಡೀ ಜಗತ್ತಿಗೆ ದೊಡ್ಡ ಆಘಾತವನ್ನುಂಟು ಮಾಡಿದೆ. ಕೋವಿಶೀಲ್ಡ್ ಲಸಿಕೆ ಪಡೆದವರೆಲ್ಲ ಆತಂಕದಲ್ಲಿದ್ದಾರೆ. ಈ ಮಧ್ಯೆ ಔಷಧಿಗಳ ತಯಾರಿಕ ಕಂಪನಿ ಅಸ್ಟ್ರೆಝೆನೆಕಾ ತನ್ನ Covid-19 ವ್ಯಾಕ್ಸಿನ್​ ಅನ್ನು ಜಾಗತಿಕವಾಗಿ ವಾಪಸ್ ಪಡೆದುಕೊಳ್ಳುತ್ತಿದೆ.

ತಾನು ಅಭಿವೃದ್ಧಿಪಡಿಸಿದ್ದ ಕೋವಿಶೀಲ್ಡ್​ ವ್ಯಾಕ್ಸಿನ್​​ನಿಂದ ಅಪರೂಪದ ಪ್ರಕರಣಗಳಲ್ಲಿ ಅಡ್ಡಪರಿಣಾಮ ಉಂಟು ಮಾಡಲಿದೆ ಎಂದು ಕೋರ್ಟ್​ಗೆ ದಾಖಲೆ ಸಲ್ಲಿಸಿದ ಬೆನ್ನಲ್ಲೇ, ಈ ನಿರ್ಧಾರಕ್ಕೆ ಬಂದಿದೆ. ಆದರೆ ಆರ್ಥಿಕ ಕಾರಣ ಹಿನ್ನೆಲೆಯಲ್ಲಿ ಜಾಗತಿಕವಾಗಿ ವ್ಯಾಕ್ಸಿನ್​ಗಳನ್ನು ವಾಪಸ್ ಪಡೆಯುತ್ತಿದ್ದೇವೆ ಎಂದು ಸಂಸ್ಥೆ ಹೇಳಿದೆ  ಎಂದು ವರದಿಯಾಗಿದೆ.

ಇದನ್ನೂ ಓದಿ:ಕೋರ್ಟ್​ ಮುಂದೆ ಸತ್ಯ ಒಪ್ಪಿಕೊಂಡ ಕೊರೊನಾ ಲಸಿಕೆ ಕಂಪನಿ.. ಕೋವಿಶೀಲ್ಡ್​ ತೆಗೆದುಕೊಂಡವ್ರಿಗೆ ಗಢಗಢ..!

ಲಸಿಕೆ ಇನ್ಮುಂದೆ ತಯಾರು ಮಾಡುವುದಿಲ್ಲ, ಜೊತೆಗೆ ಎಲ್ಲಿಯೂ ಕೂಡ ಸಪ್ಲೈ ಮಾಡುವುದಿಲ್ಲ ಎಂದು ಕಂಪನಿ ಹೇಳಿದೆ. ಲಸಿಕೆಯನ್ನು ವಾಪಸ್​ ಪಡೆದುಕೊಳ್ಳುತ್ತಿರೋದು ಸಂಪೂರ್ಣ ಕಾಕತಾಳೀಯ. ವ್ಯಾಕ್ಸಿನ್ ಪಡೆಯುವುದರಿಂದ ಟಿಟಿಎಸ್​ ಬರುತ್ತದೆ ಅನ್ನೋದನ್ನು ಅಲ್ಲಗಳೆದಿದೆ. ಅದಕ್ಕೂ, ವ್ಯಾಕ್ಸಿನ್ ಪಡೆಯುತ್ತಿರೋದಕ್ಕೂ ಯಾವುದೇ ಸಂಬಂಧ ಇಲ್ಲ ಎಂದು ಫಾರ್ಮಾ ಕಂಪನಿ ಹೇಳಿದೆ ಎಂದು ವರದಿಯಾಗಿದೆ.

ಇದನ್ನೂ ಓದಿ:ಕೋವಿಶೀಲ್ಡ್ ಪಡೆದ ಬೆನ್ನಲ್ಲೇ ಇಬ್ಬರು ಸಾವು ಆರೋಪ.. ಈ ಸಾವು ನ್ಯಾಯವೇ..?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕೊರೊನಾ ವ್ಯಾಕ್ಸಿನ್ ಹಿಂತೆಗೆದುಕೊಂಡ AstraZeneca; ಲಸಿಕೆ ಪಡೆದವರಲ್ಲಿ ಹೆಚ್ಚಿದ ಮತ್ತಷ್ಟು ಆತಂಕ..!

https://newsfirstlive.com/wp-content/uploads/2024/05/AstraZeneca.jpg

Load More