newsfirstkannada.com

ಈ ಆಟಗಾರನ ಔಟ್ ಮಾಡೋದೇ ಆಸೀಸ್​ಗೆ ಚಿಂತೆ.. 2014, 2021ರ ಇಂಗ್ಲೆಂಡ್ ಅಸ್ತ್ರ ಪ್ರಯೋಗಕ್ಕೆ ಸಿದ್ಧತೆ

Share :

Published June 6, 2023 at 5:48am

    2014 & 2021ರಲ್ಲಿ ಇಂಗ್ಲೆಂಡ್ ಭಾರತದ ವಿರುದ್ಧ ಮಾಡಿತ್ತು ಸ್ಟ್ರಾಟರ್ಜಿ

    ಗೇಮ್​​ಪ್ಲಾನ್​ ಹೊರತಾಗಿ ಕಾಡ್ತಿದೆ ಆಸಿಸ್​ಗೆ ಭಯ

    ಪ್ರತಿಷ್ಠಿತ ಕಿರೀಟ ಗೆಲ್ಲೋಕೆ, ಉಭಯ ತಂಡಗಳಿಂದ ಭರ್ಜರಿ ತಯಾರಿ

ಟೀಮ್ ಇಂಡಿಯಾ ಹಾಗೂ ಆಸ್ಟ್ರೇಲಿಯನ್ಸ್​ ಟಾರ್ಗೆಟ್​ ಒಂದೇ ಅದೇ ವಿಶ್ವ ಟೆಸ್ಟ್​ ಚಾಂಪಿಯನ್​ ಶಿಪ್​ ಗೆಲ್ಲೋದು. ಈ ಪ್ರತಿಷ್ಠಿತ ಕಿರೀಟ ಗೆಲ್ಲೋಕೆ, ಉಭಯ ತಂಡಗಳು ಭರ್ಜರಿ ತಯಾರಿ ನಡೆಸ್ತಿದೆ. ಆದ್ರೆ ಈ ಸಲನೂ ಟೀಮ್ ಇಂಡಿಯಾ ಕನಸು ಭಗ್ನಗೊಳಿಸೋಕೆ ಆಸ್ಟ್ರೇಲಿಯಾ, ವಿರಾಟ್ ವಿರುದ್ಧ ರಣತಂತ್ರ ರೂಪಿಸಿದೆ. ಆ ರಣತಂತ್ರ ಅನ್ನೋದ್ರ ವಿವರ ಇಲ್ಲಿದೆ.

ಒಂದೇ ಟಾರ್ಗೆಟ್​.. ಅದು ವಿಶ್ವ ಟೆಸ್ಟ್​ ಚಾಂಪಿಯನ್​ ಶಿಪ್ ಕಿರೀಟ. ಈ ಕಿರೀಟಕ್ಕಾಗಿ 2 ವರ್ಷಗಳ ಕಾಲ ಹೋರಾಟ ನಡೆಸಿದ್ದ ಟೀಮ್ ಇಂಡಿಯಾ ಮತ್ತು ಆಸ್ಟ್ರೇಲಿಯಾ, ಟೆಸ್ಟ್​ ಚಾಂಪಿಯನ್​ಶಿಪ್ ಗರಿ ಮುಕುಟಕ್ಕೇರಿಸಿಕೊಳ್ಳಲು ಜಸ್ಟ್​ ಒಂದೇ ಒಂದು ಹೆಜ್ಜೆ ಬಾಕಿಯಿದೆ.

ಟೆಸ್ಟ್ ಚಾಂಪಿಯನ್​ಶಿಪ್​​ ಫೈನಲ್​​ಗೆ ಎರಡು ದಿನಗಳು ಬಾಕಿಯಿದ್ದು 5 ದಿನಗಳ ಕಾದಾಟದಲ್ಲಿ ತಾಕತ್ತು ಪ್ರದರ್ಶಿಸಲು ರೆಡಿಯಾಗಿವೆ. ಆದ್ರೆ ಚೊಚ್ಚಲ ಬಾರಿಗೆ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್​​ಗೇರಿರೋ ಕಾಂಗರೂ ಪಡೆ, ಶತಾಯ-ಗತಾಯ ಕಿರೀಟ ಮುಡಿಗೇರಿಸಿಕೊಳ್ಳುವ ಲೆಕ್ಕಚಾರದಲ್ಲಿದೆ. ಇದಕ್ಕಾಗಿಯೇ ಪ್ಯಾಟ್ ಕಮಿನ್ಸ್​ ಪಡೆ ಟೀಮ್ ಇಂಡಿಯಾದ ಸ್ಟಾರ್​ ಬ್ಯಾಟರ್​ನ ಟಾರ್ಗೆಟ್​ ಮಾಡ್ತಿದೆ. ಅಂದ್ಹಾಗೆ ಆಸ್ಟ್ರೇಲಿಯಾ ಟಾರ್ಗೆಟ್​ ಮಾಡ್ತಿರೋ ಟೀಮ್ ಇಂಡಿಯಾದ ಆ ಆಟಗಾರ ಬೇಱರು ಅಲ್ಲ.. ದ ಒನ್ ಌಂಡ್ ಒನ್ಲಿ ಕಿಂಗ್ ಕೊಹ್ಲಿ.

ಕೊಹ್ಲಿಗೆ ಎದುರು 2014 & 2021ರ ಸ್ಟ್ರಾಟರ್ಜಿ
ವಿರಾಟ್ ಕೊಹ್ಲಿ, ಸದ್ಯ ಟೀಮ್ ಇಂಡಿಯಾ ಪರ ಅಬ್ಬರಿಸ್ತಿರೋ ಒನ್​ ಆ್ಯಂಡ್ ಒನ್ಲಿ ಬ್ಯಾಟರ್. ಈತ ಕ್ರೀಸ್​ನಲ್ಲಿ ನೆಲೆಯೂರಿದ್ರೆ ಆಸ್ಟ್ರೇಲಿಯನ್ಸ್​ಗೆ ಆಪತ್ತು ಗ್ಯಾರಂಟಿ. ಇದನ್ನೆಲ್ಲ ಮನಗಂಡಿರೋ ಪ್ಯಾಟ್ ಕಮಿನ್ಸ್ ಪಡೆ, ​​ವಿರಾಟ್​ ಕೊಹ್ಲಿಯನ್ನೇ ಟಾರ್ಗೆಟ್ ಮಾಡ್ತಿದೆ. ಆ ಮೂಲಕ ವಿರಾಟ್​ ರನ್​​ ಗಳಿಕೆಗೆ ಬ್ರೇಕ್ ಹಾಕಲು ಮುಂದಾಗಿದೆ. ಇದಕ್ಕಾಗಿ ಆಸ್ಟ್ರೇಲಿಯನ್ಸ್​​​​​​​​ 2014 ಹಾಗೂ 2021ರ ಇಂಗ್ಲೆಂಡ್ ಸ್ಟ್ರಾಟರ್ಜಿಯ ಮೊರೆ ಹೋಗ್ತಿದೆ.

ಏನಿದು 2014 & 2021 ಇಂಗ್ಲೆಂಡ್ ಸ್ಟ್ರಾಟರ್ಜಿ?
2014ರ ಇಂಗ್ಲೆಂಡ್ ಪ್ರವಾಸ.. ಈ ಪ್ರವಾಸದಲ್ಲಿ ಅಕ್ಷರಶಃ ವಿರಾಟ್​ ಅಟ್ಟರ್​ ಫ್ಲಾಫ್ ಪ್ರದರ್ಶನ ನೀಡಿದ್ದರು. ಜೇಮ್ಸ್​ ಆ್ಯಂಡರ್ಸನ್ ಹಾಗೂ ಸ್ಟುವರ್ಟ್ ಬ್ರಾಡ್​​ರ ಲೈನ್​ ಆ್ಯಂಡ್ ಲೆನ್ತ್​​ ಎಸೆತಗಳಿಗೆ ಪರದಾಡಿದ್ದ ವಿರಾಟ್​ ಅಕ್ಷರಶಃ ದಂಗಾಗಿ ಹೋಗಿದ್ದರು. 10 ಇನ್ನಿಂಗ್ಸ್​ಗಳಿಂದ 13.40 ಸರಾಸರಿಯಲ್ಲಿ ಕೇವಲ 134 ರನ್​​​​​ ಗಳಿಸಿ ಅಟ್ಟರ್​ ಫ್ಲಾಪ್ ಆಗಿದ್ದರು.

ಇದಷ್ಟೇ ಅಲ್ಲ..! ಕಳೆದ 2021ರ ಪ್ರವಾಸದಲ್ಲೂ ಕೊಹ್ಲಿ, ಆ್ಯಂಡರ್ಸನ್ ಮಾಸ್ಟರ್​ ಸ್ಟ್ರೋಕ್​ಗೆ ಸೈಲೆಂಟ್​ ಆಗಿದ್ದರು. ಹೀಗಾಗಿಯೇ ಆಸ್ಟ್ರೇಲಿಯಾ ವಿಶ್ವ ಟೆಸ್ಟ್ ಚಾಂಪಿಯನ್​ ಶಿಪ್​ ಫೈನಲ್​ನಲ್ಲಿ ಲೈನ್ ಆ್ಯಂಡ್ ಲೆನ್ತ್​ ಜೊತೆಗೆ ನಾಲ್ಕನೇ ವಿಕೆಟ್​ ಮೇಲೆಯೇ ಅಟ್ಯಾಕ್ ಮಾಡೋ ಪ್ಲಾನ್ ಮಾಡ್ತಿದೆ. ಆ ಮೂಲಕ ವಿರಾಟ್​ಗೆ ಖೆಡ್ಡಾ ತೋಡಿ, ಯಶಸ್ಸು ಕಾಣೋ ಲೆಕ್ಕಚಾರದಲ್ಲಿದೆ.

ಫೋರ್ತ್ ಆ್ಯಂಡ್ ಫಿಪ್ತ್​ ವಿಕೆಟ್ ಮೇಲೆ ಹೆಚ್ಚು ಫೋಕಸ್ ಮಾಡ್ತಿರೋ ಆಸಿಸ್​ಗೆ, ಸಹಜವಾಗೇ ಕೊಹ್ಲಿ ಭಯ ಇದ್ದೇ ಇದೆ. ಯಾಕಂದ್ರೆ 2014ರಲ್ಲಿ ಕಿಂಗ್ ಕೊಹ್ಲಿ ವೈಫಲ್ಯ ಅನುಭವಿಸಿದ್ದರು. 2018ರ ಇಂಗ್ಲೆಂಡ್ ಪ್ರವಾಸದಲ್ಲಿ ಬೋರ್ಗೆರೆತದ ಬ್ಯಾಟಿಂಗ್ ನಡೆಸಿದ್ದರು. ಯಾವ ನೆಲದಲ್ಲಿ ಫೇಲ್ಯೂರ್ ಆಗಿದ್ದರೂ ಅದೇ, ನೆಲದಲ್ಲಿ 2 ಶತಕ, ಮೂರು ಅರ್ಧಶರಕ ಒಳಗೊಂಡ ಸಿಡಿಲಬ್ಬರದ 593 ರನ್ ಚಚ್ಚಿದ್ದರು.

ಇಂಥದ್ದೇ ರೆಡ್ ಹಾಟ್​ ಫಾರ್ಮ್​ನಲ್ಲಿ ಕಿಂಗ್ ಕೊಹ್ಲಿ ಇದ್ದಾರೆ. ಹೀಗಾಗಿ ಆಸಿಸ್​ ಕಿಂಗ್​​ ಕೊಹ್ಲಿಯನ್ನ ಕಟ್ಟಿಹಾಕೋಕೆ ನಾನಾ ತಂತ್ರ, ಮಂತ್ರಗಳ ಮೊರೆ ಹೋಗಿದೆ. ಆದ್ರೆ ಜಬರ್ದಸ್ತ್​ ಫಾರ್ಮ್​ನಲ್ಲಿರೋ ವಿರಾಟ್​, ಮುಂದೆ ಇದು ನಡೆಯುತ್ತಾ ಜಸ್ಟ್​ ವೇಯ್ಟ್​ ಆ್ಯಂಡ್ ಸೀ.

ವಿಶೇಷ ಸೂಚನೆ: ಕ್ರಿಕೆಟ್‌ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್

ಈ ಆಟಗಾರನ ಔಟ್ ಮಾಡೋದೇ ಆಸೀಸ್​ಗೆ ಚಿಂತೆ.. 2014, 2021ರ ಇಂಗ್ಲೆಂಡ್ ಅಸ್ತ್ರ ಪ್ರಯೋಗಕ್ಕೆ ಸಿದ್ಧತೆ

https://newsfirstlive.com/wp-content/uploads/2023/06/KOHLI-2.jpg

Load More