newsfirstkannada.com

ವಿಶ್ವಕಪ್​​ನಲ್ಲೂ RCB ಬ್ಯಾಟ್ಸ್​​ಮನ್ ಫ್ಲಾಪ್​ ಶೋ.. ಇವತ್ತು ಗಳಿಸಿದ ರನ್ ಎಷ್ಟು ಗೊತ್ತಾ?

Share :

Published June 6, 2024 at 12:18pm

    ಟಿ20 ವಿಶ್ವಕಪ್​​ ಪಂದ್ಯಾವಳಿಗಳ ಅಬ್ಬರ ಜೋರಾಗಿದೆ

    39 ರನ್​ಗಳಿಂದ ರೋಚಕವಾಗಿ ಗೆದ್ದು ಬೀಗಿದ ಆಸ್ಟ್ರೇಲಿಯಾ

    ಆಸ್ಟ್ರೇಲಿಯಾ ಪರ ವಾರ್ನರ್ ಜವಾಬ್ದಾರಿಯುತ ಆಟ

ಟಿ20 ವಿಶ್ವಕಪ್​​ ಪಂದ್ಯಾವಳಿಗಳ ಅಬ್ಬರ ಜೋರಾಗಿದೆ. ನಿನ್ನೆ ನಡೆದ ಮತ್ತೊಂದು ಪಂದ್ಯದಲ್ಲಿ ಒಮೆನ್ ವಿರುದ್ಧ ಆಸ್ಟ್ರೇಲಿಯಾ 39 ರನ್​ಗಳ ಭರ್ಜರಿ ಗೆಲುವು ದಾಖಲಿಸಿದೆ.

ಮೊದಲು ಬ್ಯಾಟ್ ಮಾಡಿದ್ದ ಆಸ್ಟ್ರೇಲಿಯಾ.. ಐದು ವಿಕೆಟ್ ಕಳೆದುಕೊಂಡು 164 ರನ್​ಗಳಿಸಿತ್ತು. ಆಸ್ಟ್ರೇಲಿಯಾ ಪರ ವಾರ್ನರ್ 56, ಸ್ಟೋಯ್ನಿಸ್ 67 ರನ್​​ಗಳಿಸಿದ್ದರು. ಉಳಿದಂತೆ ಯಾವುದೇ ಬ್ಯಾಟ್ಸ್​ಮನ್​​ಗಳು ಅಬ್ಬರ ಬ್ಯಾಟಿಂಗ್ ಮಾಡಲಿಲ್ಲ. ವಿಶೇಷ ಅಂದ್ರೆ ಸ್ಟೋಯ್ನಿಸ್ 6 ಸಿಕ್ಸರ್ ಬಾರಿಸಿ ಗಮನ ಸೆಳೆದರು.

ಇದನ್ನೂ ಓದಿ:ಕಬ್ಬಾಳು ದೇಗುಲದಲ್ಲಿ ಗಲಾಟೆ.. ಬೀಗದ ಕೀನಲ್ಲಿ ಹೊಡೆದು ಭಕ್ತನ ತಲೆ ಬುರುಡೆ ಬಿಚ್ಚಿದ ಸೆಕ್ಯೂರಿಟಿ

166 ರನ್​ಗಳ ಗುರಿಯನ್ನು ಬೆನ್ನು ಹತ್ತಿದ ಒಮೆನ್ 20 ಓವರ್​ನಲ್ಲಿ 9 ವಿಕೆಟ್ ಕಳೆದುಕೊಂಡು 125 ರನ್​ಗಳಿಸಿ ಸೋಲನ್ನು ಒಪ್ಪಿಕೊಳ್ತು. ಒಮೆನ್ ಪರ ಆಯಾನ್ ಖಾನ್ 36, ಮೆಹ್ರಾ ಖಾನ್ 27 ರನ್​ಗಳಿಸಿದರು.

ಆರ್​ಸಿಬಿ ಬ್ಯಾಟ್ಸ್​​ಮನ್ ಮ್ಯಾಕ್ಸ್​ವೆಲ್ ಟಿ20 ವಿಶ್ವಕಪ್​​​ನಲ್ಲೂ ಕಂಬ್ಯಾಪ್ ಮಾಡಲು ಫೇಲ್ಯೂರ್ ಆಗಿದ್ದಾರೆ. ಇಂದಿನ ಪಂದ್ಯದಲ್ಲಿ ಗೋಲ್ಡನ್​ ಡಕ್​​ಗೆ ಔಟ್ ಆಗಿ ನಿರಾಸೆ ಮೂಡಿಸಿದ್ದಾರೆ. ಇನ್ನು ಎರಡು ಓವರ್ ಬಾಲ್ ಮಾಡಿರುವ ಮ್ಯಾಕ್ಸಿ, 11 ರನ್​ಗಳನ್ನು ನೀಡಿ ಯಾವುದೇ ವಿಕೆಟ್ ಪಡೆದುಕೊಂಡಿಲ್ಲ.

ಇದನ್ನೂ ಓದಿ:ಮೊದಲ ಪಂದ್ಯದಲ್ಲೇ ಕೈಕೊಟ್ಟ ಸ್ಟಾರ್​.. ಟೀಂ ಇಂಡಿಯಾದ ಮೊದಲ ಪ್ರಯೋಗ ಫೇಲ್..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ವಿಶ್ವಕಪ್​​ನಲ್ಲೂ RCB ಬ್ಯಾಟ್ಸ್​​ಮನ್ ಫ್ಲಾಪ್​ ಶೋ.. ಇವತ್ತು ಗಳಿಸಿದ ರನ್ ಎಷ್ಟು ಗೊತ್ತಾ?

https://newsfirstlive.com/wp-content/uploads/2024/06/ASTRELIA.jpg

Load More