newsfirstkannada.com

BIG NEWS: 26/11ಮುಂಬೈ ದಾಳಿಯ ಸಂಚುಕೋರ ಚೀಮಾಗೆ ಹಾರ್ಟ್ ಅಟ್ಯಾಕ್, ಪಾಕಿಸ್ತಾನದಲ್ಲಿ ಸಾವು

Share :

Published March 2, 2024 at 12:29pm

  ಪಾಕಿಸ್ತಾನದ ​ಫೈಸಲಾಬಾದ್​ ಸಿಟಿಯಲ್ಲಿ ಸತ್ತಿರುವ ಉಗ್ರ

  2008, 2006ರ ಮುಂಬೈ ದಾಳಿ ಮಾಸ್ಟರ್ ಮೈಂಡ್ ಈತ

  ಭಾರತವು ಈ ಉಗ್ರನಿಗಾಗಿ ಹುಡುಕಾಟ ನಡೆಸುತ್ತಿತ್ತು

ಲಷ್ಕರ್-ಎ-ತೋಯ್ಬಾದ ( LeT)ದ ಕಮಾಂಡರ್, 2008ರ ಮುಂಬೈ ದಾಳಿ ಸಂಚುಕೋರ ಅಜಂ ಚೀಮಾ ಹೃದಯಾಘಾತದಿಂದ ಸಾವನ್ನಪ್ಪಿದ್ದಾನೆ ಎಂದು ಗುಪ್ತಚರ ಇಲಾಖೆ ತಿಳಿಸಿದೆ. ಪಾಕಿಸ್ತಾನದ ಫೈಸಲಾಬಾದ್​ ಸಿಟಿಯಲ್ಲಿ ಮೃತಪಟ್ಟಿದ್ದಾನೆ.

2006ರಲ್ಲಿ ಮುಂಬೈ ಟ್ರೈನ್​ನಲ್ಲಿ ನಡೆಸ ಸ್ಫೋಟ ಪ್ರಕರಣದ ಮಾಸ್ಟರ್ ಮೈಂಡ್ ಆಗಿದ್ದ ಈತ. ಈ ಸ್ಫೋಟದಲ್ಲಿ 209 ಪ್ರಯಾಣಿಕರು ಸಾವನ್ನಪ್ಪಿದ್ದರು, 800 ಜನ ಗಾಯಗೊಂಡಿದ್ದರು. ಅಮೆರಿಕ ನೀಡಿರುವ ಮಾಹಿತಿ ಪ್ರಕಾರ, 2008ರಲ್ಲಿ ಮುಂಬೈ ದಾಳಿಗೆ ತರಬೇತಿ ನೀಡಿದ್ದು ಇದೇ ಚೀಮಾ. ಈತ ಉಗ್ರರನ್ನು ಕರೆತಂದು ತರಬೇತಿ ನೀಡಿ 166 ಮಂದಿಯ ಸಾವಿಗೆ ಕಾರಣನಾಗಿದ್ದಾನೆ ಎಂದು ಹೇಳಿದೆ. ಸಾವನ್ನಪ್ಪಿದವರಲ್ಲಿ ಅಮೆರಿಕ 6 ನಾಗರಿಕರೂ ಸೇರಿದ್ದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

BIG NEWS: 26/11ಮುಂಬೈ ದಾಳಿಯ ಸಂಚುಕೋರ ಚೀಮಾಗೆ ಹಾರ್ಟ್ ಅಟ್ಯಾಕ್, ಪಾಕಿಸ್ತಾನದಲ್ಲಿ ಸಾವು

https://newsfirstlive.com/wp-content/uploads/2024/03/AZAM-CHEEMA.jpg

Load More