newsfirstkannada.com

ಹೋಟೆಲ್​ ಮುಂದೆ ನಿಂತಿದ್ದ ಯುವತಿಗೆ ಬ್ಯಾಡ್​ ಟಚ್​.. ವಿಕೃತಿ ಮೆರೆದ ಕಾಮುಕನ ದೃಶ್ಯ ಸಿಸಿಟಿವಿಯಲ್ಲಿ ಸೆರೆ

Share :

Published January 18, 2024 at 10:34am

Update January 18, 2024 at 10:35am

  ಬೆಂಗಳೂರಲ್ಲಿ ಹೆಚ್ಚಾಗುತ್ತಿದೆ ಕಾಮುಕರ ಅಟ್ಟಹಾಸ

  ಹೋಟೆಲ್​ ಮುಂದೆ ನಿಂತಿದ್ದ ಹುಡುಗಿಗೆ ಟಚ್ ಮಾಡಿ ವಿಕೃತಿ ಮೆರೆದ ಕಾಮುಕ

  ಸಿಸಿಟಿವಿಯಲ್ಲಿ ಕಾಮುಕನ ಅಟ್ಟಹಾಸದ ದೃಶ್ಯ ಸೆರೆ, ಪೊಲೀಸರಿಂದ ಹುಡುಕಾಟ

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಕಾಮುಕರ ಅಟ್ಟಹಾಸ ಹೆಚ್ಚಾಗಿದೆ. ಹೆಣ್ಣು ಮಗಳನ್ನ ಟಚ್ ಮಾಡಿ ವಿಕೃತಿ ಮೆರೆಯುತ್ತಿದ್ದ ಕಾಮುಕನೋರ್ವನ ದೃಶ್ಯವೊಂದು ಸಿಸಿಟಿವಿಯಲ್ಲಿ ಸೆರೆಯಾಗಿದೆ.

ವಿಜಯನಗರದ ನಮ್ಮೂಟ ಹೋಟೆಲ್ ಬಳಿ ನಡೆದ ಘಟನೆ ಇದಾಗಿದೆ. ಹೋಟೆಲ್ ಬಳಿ ಇದ್ದ ಯುವತಿಗೆ ಕಾಮುಕನೋರ್ವ ಲೈಂಗಿಕ‌ ಕಿರುಕುಳ ನೀಡಿದ್ದಾನೆ. ಬೇಕು ಬೇಕಂತಲೇ ಟಚ್ ಮಾಡಿ ವಿಕೃತಿ ಮೆರೆದಿದ್ದಾನೆ.

ಯುವತಿಯನ್ನ ಟಚ್ ಮಾಡೋ ಮೊದಲು ಮೂವರು ಪ್ಲಾನ್ ಮಾಡಿದ್ದಾರೆ. ಒಬ್ಬ ಟಚ್ ಮಾಡೋ ಉದ್ದೇಶದಿಂದ ಹೋಗ್ತಾನೆ, ಮತ್ತಿಬ್ಬರು ವಾಚ್ ಮಾಡ್ತಾರೆ. ಹೊಟೇಲ್ ಗೆ ಬಂದ ಯುವತಿಯನ್ನು ಟಚ್ ಮಾಡಿ ಬಳಿಕ ಗಲಾಟೆ ಮಾಡ್ತಾರೆ.

ಬೇಕು ಬೇಕಂತಲೇ ಟಚ್ ಮಾಡಿ ಯುವಕರ ಪುಂಡಾಟ ಮೆರೆದಿರುವ ಸಂಪೂರ್ಣ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಘಟನೆ ಸಂಬಂಧ ವಿಜಯನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಸದ್ಯ ಆರೋಪಿಗಳಿಗಾಗಿ ಪೊಲೀಸರು ಹುಡುಕಾಟ ನಡೆಸ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಹೋಟೆಲ್​ ಮುಂದೆ ನಿಂತಿದ್ದ ಯುವತಿಗೆ ಬ್ಯಾಡ್​ ಟಚ್​.. ವಿಕೃತಿ ಮೆರೆದ ಕಾಮುಕನ ದೃಶ್ಯ ಸಿಸಿಟಿವಿಯಲ್ಲಿ ಸೆರೆ

https://newsfirstlive.com/wp-content/uploads/2024/01/vijayanagar.jpg

Load More