newsfirstkannada.com

ಸೆಂಟ್ರಲ್‌ ಜೈಲಿಗೆ ಪರಪ್ಪನ ಅಗ್ರಹಾರ ಅನ್ನೋ ಹೆಸರು ಹೇಗೆ ಬಂತು? ಯಾರು ಈ ಪರಪ್ಪ? ಏನಿದರ ಇತಿಹಾಸ?

Share :

Published August 26, 2024 at 4:48pm

Update August 26, 2024 at 5:03pm

    ಬೆಂಗಳೂರಿನ ಕೇಂದ್ರ ಕಾರಾಗೃಹವನ್ನು ಪರಪ್ಪನ ಅಗ್ರಹಾರ ಅನ್ನೋದೇಕೆ?

    ಯಾರು ಈ ಪರಪ್ಪ, ಇತಿಹಾಸದ ಪುಟಗಳು ಹೇಳುವ ರೋಚಕ ರಹಸ್ಯವೇನು?

    ರಾಜ್ಯದ ಅತಿ ದೊಡ್ಡ ಜೈಲಿಗೆ ಈ ಹೆಸರು ಬಂದಿದ್ದು ಹೇಗೆ ಮತ್ತು ಏಕೆ ಗೊತ್ತಾ?

ಬೆಂಗಳೂರು: ಪರಪ್ಪನ ಅಗ್ರಹಾರ, ಕರ್ನಾಟಕದ ಮೂಲೆ ಮೂಲೆಗೆ ಒಂದಿಲ್ಲೊಂದು ರೀತಿಯಲ್ಲಿ ಸುದ್ದಿಯಾಗುತ್ತಲೇ ಇರುತ್ತದೆ. ಅದೆಷ್ಟೋ ರಾಜಕಾರಣಿಗಳು, ಅದೆಷ್ಟೋ ರೌಡಿಗಳು, ಅದೆಷ್ಟೋ ಚಲನಚಿತ್ರ ನಟರು, ಜೇಬುಗಳ್ಳರಿಂದ ಹಿಡಿದು ತಲೆ ಕತ್ತರಿಸೋ ರೌಡಿಗಳವರೆಗೆ ಎಲ್ಲರನ್ನೂ ನೋಡಿದೆ. ಸದ್ಯ ರೇಣುಕಾಸ್ವಾಮಿ ಕೊಲೆ ಆರೋಪದಲ್ಲಿ ಜೈಲಿನಲ್ಲಿರುವ ನಟ ದರ್ಶನ್, ಈ ಅಗ್ರಹಾರದ ಜನಪ್ರಿಯತೆಯನ್ನು ಮತ್ತೊಂದು ಮಜಲಿಗೆ ತೆಗೆದುಕೊಂಡು ಹೋಗಿದ್ದಾರೆ.

ಇದನ್ನೂ ಓದಿ: ದರ್ಶನ್ & ಗ್ಯಾಂಗ್‌ ಬೇರೆ ಜೈಲಿಗೆ ಶಿಫ್ಟ್‌? ಎಲ್ಲಿಗೆ ಹೋಗ್ತಾರೆ? ಆ ಕತ್ತಲ ಕೋಣೆಯಲ್ಲಿ ಲಾಕ್‌ ಆಗ್ತಾರಾ?

ಪರಪ್ಪನ ಅಗ್ರಹಾರ, 1997ರಲ್ಲಿ ಮೊದಲ ಬಾರಿ ಕರ್ನಾಟಕದ ಅತಿದೊಡ್ಡ ಜೈಲಾಗಿ ಈ ಕಾರಾಗೃಹವನ್ನು ಸ್ಥಾಪಿಸಲಾಯಿತು. 2000ನೇ ಇಸವಿಯಲ್ಲಿ ಇದನ್ನು ಕೇಂದ್ರ ಕಾರಾಗೃಹವಾಗಿ ಮಾರ್ಪಟ್ಟಿತ್ತು. ಈ ಹಿಂದೆ ಬೆಂಗಳೂರಿನಲ್ಲಿದ್ದ ಕೇಂದ್ರ ಕಾರಾಗೃಹ ಇಂದು ಫ್ರೀಡಂ ಪಾರ್ಕ್​ ಆಗಿ ಬದಲಾಗಿದೆ.

ಹೀಗೆ ಜೇಬುಗಳ್ಳರಿಂದ ಹಿಡಿದು ಮಹಾ ಪಾತಕಿಗಳನ್ನು ಕಂಡಿರುವ, ಸುಮಾರು ಐದು ಸಾವಿರ ಕೈದಿಗಳನ್ನು ತನ್ನೊಡಲಲ್ಲಿ ಇಟ್ಟುಕೊಂಡಿರುವ ಬೆಂಗಳೂರಿನ ಈ ಕೇಂದ್ರ ಕಾರಾಗೃಹಕ್ಕೆ ಪರಪ್ಪನ ಅಗ್ರಹಾರ ಎಂದು ಕರೆಯುವುದು ಏಕೆ? ಏನಿದರ ಇತಿಹಾಸ? ಅಂತ ಐತಿಹಾಸಿಕ ಪುಟಗಳನ್ನು ತೆರೆಯುತ್ತಾ ಹೋದರೆ ರೋಚಕ ಮಾಹಿತಿ ಗೊತ್ತಾಗುತ್ತದೆ. ಈ ಜಾಗದಲ್ಲಿ ಪರಪ್ಪ ಹಾಗೂ ಕೋನಪ್ಪ ಎಂಬ ವ್ಯಕ್ತಿಗಳು ವಾಸವಿದ್ದರಂತೆ. ಅವರ ನಿಧನದ ಬಳಿಕ ಈ ಜಾಗವನ್ನು ಪರಪ್ಪನ ಅಗ್ರಹಾರ ಹಾಗೂ ಕೋನಪ್ಪನ ಅಗ್ರಹಾರ ಎಂದು ಜನರು ಕರೆಯಲು ಆರಂಭಿಸಿದರಂತೆ. ಶತಮಾನಗಳಿಂದಲೂ ಈ ಹೆಸರು ಹೀಗೆ ಉಳಿದುಕೊಂಡು ಬಂದಿದೆ.

ಇದನ್ನೂ ಓದಿ: ರಾಜಾತಿಥ್ಯ ಸಿಗ್ತಿರೋ ದರ್ಶನ್​ಗೆ ನಿಜವಾಗ್ಲೂ ಶಿಕ್ಷೆ ಆಗುತ್ತಾ? ಸ್ಫೋಟಕ ಸತ್ಯ ಬಿಚ್ಚಿಟ್ಟ ಮಾಜಿ ಜೈಲರ್​!

ಅಸಲಿಗೆ ಈ ಕೋನಪ್ಪ, ಪರಪ್ಪ ಯಾರು? ಜನಮಾನಸದಲ್ಲಿ ದಶಕಗಳಿಂದಲೂ ಉಳಿದುಕೊಂಡು ಬಂದಿರುವ ಈ ಹೆಸರು ಇಂದಿಗೂ ಕೂಡ ಚಾಲ್ತಿಯಲ್ಲಿದೆ. ಶತಮಾನಗಳಿಂದ ಉಳಿದುಕೊಂಡು ಬಂದಿರುವ ಈ ಹೆಸರು ಇಂದಿಗೂ ಜನರ ನಾಲಿಗೆಯಲ್ಲಿ ಉಳಿದುಕೊಂಡು ಬಂದಿದೆ. ಬೆಂಗಳೂರು ಸೆಂಟ್ರಲ್ ಜೈಲ್ ಅನ್ನೋದಕ್ಕಿಂತ, ಪರಪ್ಪನ ಅಗ್ರಹಾರ ಅನ್ನೋದು ಹೆಚ್ಚು ಪ್ರಚಲಿತವಾಗಿ ಉಳಿದುಕೊಂಡು ಬಂದಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸೆಂಟ್ರಲ್‌ ಜೈಲಿಗೆ ಪರಪ್ಪನ ಅಗ್ರಹಾರ ಅನ್ನೋ ಹೆಸರು ಹೇಗೆ ಬಂತು? ಯಾರು ಈ ಪರಪ್ಪ? ಏನಿದರ ಇತಿಹಾಸ?

https://newsfirstlive.com/wp-content/uploads/2024/08/ROWDYSHEETER-SATYA-1.jpg

Load More