newsfirstkannada.com

×

BREAKING: ಮಹಾಲಕ್ಷ್ಮಿ ಪೀಸ್, ಪೀಸ್‌ ಮಾಡಿದ ಮಹಾ ಪಾಪಿ ಸಾವು; ಅಸಲಿಗೆ ಆಗಿದ್ದೇನು?

Share :

Published September 25, 2024 at 7:57pm

Update September 25, 2024 at 7:59pm

    ವೈಯಾಲಿಕಾವಲ್ ಮಹಾಲಕ್ಷ್ಮಿಯ ನಿಗೂಢ ಸಾವಿನ ಪ್ರಕರಣ

    ಪೀಸ್‌, ಪೀಸ್ ಮಾಡಿದ ಪ್ರಮುಖ ಆರೋಪಿ ಮುಕ್ತಿ ರಂಜನ್ ರಾಯ್‌

    ಬೆಂಗಳೂರು ಬಿಟ್ಟು ಪರಾರಿಯಾಗಿದ್ದ ಮಹಾ ಪಾಪಿ ಸಾವು ಹೇಗಾಯ್ತು?

ಬೆಂಗಳೂರು: ವೈಯಾಲಿಕಾವಲ್ ಮಹಾಲಕ್ಷ್ಮಿಯ ನಿಗೂಢ ಸಾವಿನ ಪ್ರಕರಣಕ್ಕೆ ಕೊನೆಗೂ ಮುಕ್ತಿ ಸಿಕ್ಕಿದೆ. ಅಂದರೆ ಮಹಾಲಕ್ಷ್ಮಿಯನ್ನು ಪೀಸ್‌, ಪೀಸ್ ಮಾಡಿದ ಪ್ರಮುಖ ಆರೋಪಿ ಮುಕ್ತಿ ರಂಜನ್ ರಾಯ್‌ ಕೂಡ ಸಾವನ್ನಪ್ಪಿದ್ದಾನೆ ಅನ್ನೋ ಮಾಹಿತಿ ಲಭ್ಯವಾಗಿದೆ.

ಇದನ್ನೂ ಓದಿ: ಅಬ್ಬಾ.. ಮಹಾಲಕ್ಷ್ಮಿ ಕೇಸ್​ನಲ್ಲಿ ರೋಚಕ ಟ್ವಿಸ್ಟ್​; 59 ಪೀಸ್, ಪೀಸ್‌ ಮಾಡಿದವನು ಅವನಲ್ಲ.. ಇವನೇ! 

ಮಹಾಲಕ್ಷ್ಮಿ ಸಾವಿನ ಬಳಿಕ ಶಂಕಿತ ಆರೋಪಿ ಮುಕ್ತಿ ರಂಜನ್ ರಾಯ್‌ ಬೆಂಗಳೂರು ಬಿಟ್ಟು ಪರಾರಿಯಾಗಿದ್ದ. ಈ ಮಹಾ ಪಾಪಿ ಇದೀಗ ಒಡಿಶಾದಲ್ಲಿ ಆತ್ಮಹ*ತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

BREAKING: ಮಹಾಲಕ್ಷ್ಮಿ ಪೀಸ್, ಪೀಸ್‌ ಮಾಡಿದ ಮಹಾ ಪಾಪಿ ಸಾವು; ಅಸಲಿಗೆ ಆಗಿದ್ದೇನು?

https://newsfirstlive.com/wp-content/uploads/2024/09/mahalaxmi2.jpg

Load More