newsfirstkannada.com

ರಜೆಗೆ ಊರಿಗೆ ಹೊರಟವರಿಗೆ ಶಾಕ್​.. ಖಾಸಗಿ ಬಸ್​ ದರ ಏರಿಕೆ; ಬೆಂಗಳೂರು To ಶಿವಮೊಗ್ಗಕ್ಕೆ ಟಿಕೆಟ್​​ ಎಷ್ಟು ಗೊತ್ತಾ?

Share :

Published August 10, 2023 at 10:55am

  ಖಾಸಗಿ ಬಸ್​ ದರದಲ್ಲಿ ಏಕಾಏಕಿ ಹೆಚ್ಚಳ

  ವೀಕೆಂಡ್​ ಊರಿಗೆ ಹೊರಟವರಿಗೆ ನಿರಾಸೆ

  ಊರಿಗೆ ಹೊರಟವರಿಗೆ ಶಾಕ್​ ಕೊಟ್ಟ ಖಾಸಗಿ ಬಸ್​ಗಳು

ಸಾಲು ಸಾಲು ರಜೆಗೆ ಊರಿಗೆ ಹೊರಟ ಜನರಿಗೆ ಖಾಸಗಿ ಬಸ್ ಮಾಲೀಕರು ಶಾಕ್​ ಕೊಟ್ಟಿದ್ದಾರೆ.  ಖಾಸಗಿ ಬಸ್ ಟಿಕೆಟ್ ದರ ಒನ್ ಟು ಡಬಲ್‌ ಮಾಡುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.

ಅಗಸ್ಟ್ 15 ಮಂಗಳವಾರ ಬಂದ ಕಾರಣ ಜನರು ನಾಳೆ ಊರಿಗೆ ಹೊರಡಲು ಸಿದ್ಧರಾಗಿದ್ದಾರೆ.  ಆದರೆ ಸೋಮವಾರ ರಜೆ ಹಾಕಿ ಆರಾಮಗಾಗಿ ಮನೆಯಲ್ಲಿ 3-4 ದಿನ‌ ಇರಬಹುದು ಎಂಬ ಲೆಕ್ಕಚಾರ ಹಾಕಿದ್ದವರಿಗೀಗ ಖಾಸಗಿ ಬಸ್​ನವರು ಶಾಕ್​ ಕೊಟ್ಟಿದ್ದಾರೆ.

ಇನ್ನು ಬಸ್ ಬುಕ್ಕಿಂಗ್ ಹೆಚ್ಚಳವಾಗ್ತಿದ್ದಂತೆ ಖಾಸಗಿ ಬಸ್​ ಮಾಲೀಕರು ಏಕಾಏಕಿ ಟಿಕೆಟ್ ದರ ಏರಿಸಿದ್ದಾರೆ. ಟಿಕೆಟ್ ಬುಕ್ಕಿಂಗ್ ಆ್ಯಪ್ ನಲ್ಲಿ ಒನ್ ಟು ಡಬಲ್ ರೇಟ್​ನಲ್ಲಿ ಟಿಕೆಟ್​ ಮಾರಾಟ ಮಾಡುತ್ತಿದ್ದಾರೆ.

ವೀಕೆಂಡ್​ ಬಸ್ ಟಿಕೆಟ್ ಶಾಕ್

ಬೆಂಗಳೂರು-ಶಿವಮೊಗ್ಗ

ಇಂದಿನ‌ ಟಿಕೆಟ್ ದರ     ‌‌‌  ₹450-₹55೦

ನಾಳೆಯ ಟಿಕೆಟ್ ದರ      ₹1100-₹1200

ಬೆಂಗಳೂರು- ಹುಬ್ಬಳಿ

ಇಂದಿನ‌ ಟಿಕೆಟ್ ದರ        ₹700-₹900

ನಾಳೆಯ ಟಿಕೆಟ್ ದರ      ₹1100-₹1600

ಬೆಂಗಳೂರು-ಮಂಗಳೂರು

ಇಂದಿನ‌ ಟಿಕೆಟ್ ದರ        ₹850-₹900

ನಾಳೆಯ ಟಿಕೆಟ್ ದರ      ₹1400-₹2100

ಬೆಂಗಳೂರು – ಉಡುಪಿ

ಇಂದಿನ‌ ಟಿಕೆಟ್ ದರ(ನಾನ್ ಎಸಿ)  ₹750-₹950

ನಾಳೆಯ ಟಿಕೆಟ್ ದರ                  ₹1350-₹2400

ಇಂದಿನ‌ ಟಿಕೆಟ್ ದರ( ಎಸಿ)           ₹1000-₹1200

ನಾಳೆಯ ಟಿಕೆಟ್ ದರ                   ₹2100-₹3500

ಬೆಂಗಳೂರು-ಧಾರವಾಡ

ಇಂದಿನ‌ ಟಿಕೆಟ್ ದರ     ‌‌‌‌                ₹800-₹1000

ನಾಳೆಯ ಟಿಕೆಟ್ ದರ                   ₹1300-₹1600

ಬೆಂಗಳೂರು-ಬೆಳಗಾವಿ

ಇಂದಿನ‌ ಟಿಕೆಟ್ ದರ                    ₹750-₹1100

ನಾಳೆಯ ಟಿಕೆಟ್ ದರ                   ₹1200-₹1900

ಬೆಂಗಳೂರು – ದಾವಣಗೆರೆ

ಇಂದಿನ‌ ಟಿಕೆಟ್ ದರ             ‌‌‌‌ ‌‌‌‌‌      ₹ 500-₹700

ನಾಳೆಯ ಟಿಕೆಟ್ ದರ              ₹750-₹1200

ಬೆಂಗಳೂರು – ಚಿಕ್ಕಮಗಳೂರು

ಇಂದಿನ‌ ಟಿಕೆಟ್ ದರ                ₹650-₹800

ನಾಳೆಯ ಟಿಕೆಟ್ ದರ               ₹1200-₹1500

ಬೆಂಗಳೂರು – ಹಾಸನ

ಇಂದಿನ‌ ಟಿಕೆಟ್ ದರ                  ₹750-   ₹950

ನಾಳೆಯ ಟಿಕೆಟ್ ದರ                 ₹1300-₹1800

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ರಜೆಗೆ ಊರಿಗೆ ಹೊರಟವರಿಗೆ ಶಾಕ್​.. ಖಾಸಗಿ ಬಸ್​ ದರ ಏರಿಕೆ; ಬೆಂಗಳೂರು To ಶಿವಮೊಗ್ಗಕ್ಕೆ ಟಿಕೆಟ್​​ ಎಷ್ಟು ಗೊತ್ತಾ?

https://newsfirstlive.com/wp-content/uploads/2023/08/Private-bsu.jpg

Load More