newsfirstkannada.com

ಬೆಂಗಳೂರಿಗರೇ.. ಹವಾಮಾನ ಇಲಾಖೆಯಿಂದ ಗುಡ್​ನ್ಯೂಸ್.. ಅದೇನು ಗೊತ್ತಾ?

Share :

Published May 2, 2024 at 8:43am

Update May 2, 2024 at 8:47am

  ಬಿಸಿಲಿನ ಬೇಗೆಗೆ ಬೆಂದ ಸಿಲಿಕಾನ್​ ಸಿಟಿ ಮಂದಿ

  ರಾಜಧಾನಿ ಜನರಿಗೆ ಹವಾಮಾನ ಇಲಾಖೆಯಿಂದ ಗುಡ್​ನ್ಯೂಸ್

  ಬೆಂಗಳೂರಲ್ಲಿ ಮಳೆ ಯಾವಾಗ ಬರುತ್ತೆ? ಹವಮಾನ ಇಲಾಖೆ ಏನು ಹೇಳಿದೆ?

ರಣ ಬಿಸಿಲಿನ ಝಳಕ್ಕೆ ಸಿಲಿಕಾನ್ ಸಿಟಿ ಮಂದಿ ಬೆಂದು ಹೋಗಿದ್ದಾರೆ. ಮಧ್ಯೆ ರಾಜಧಾನಿ ಜನರಿಗೆ ಹವಾಮಾನ ಇಲಾಖೆ ಗುಡ್​ನ್ಯೂಸ್​ ಕೊಟ್ಟಿದೆ. ಇನ್ನೇನು ಕೆಲವೇ ದಿನಗಳಲ್ಲಿ ಬೆಂಗಳೂರಲ್ಲಿ ಭಾರಿ ಮಳೆಯಾಗಲಿದೆ ಎಂದು ಮಾಹಿತಿ ಕೊಟ್ಟಿದೆ.

ಯಾವಾಗಲೂ ಮಳೆಯಿಂದ ದಾಖಲೆ ಬರೆಯುತ್ತಿದ್ದ ಬೆಂಗಳೂರು ಈಗ ಬಿಸಿಲಿನ ವಿಚಾರದಲ್ಲೂ ರೆಕಾರ್ಡ್​​​ ಕ್ರಿಯೇಟ್​ ಮಾಡುತ್ತಿದೆ. ಸದ್ಯ ಬಿಸಿಲು, ರಣ ಸೆಕೆಯಿಂದ ಹೈರಾಣಾಗಿರುವ ಜನ ಮಳೆಗಾಗಿ ಆಕಾಶದತ್ತ ಮುಖ ಮಾಡಿದ್ದಾರೆ.

ಇದನ್ನೂ ಓದಿ: ಸಿದ್ದರಾಮಯ್ಯನಿಗೆ ಗಂಡಸ್ಥನ ಇದ್ರೆ ಆ್ಯಕ್ಷನ್ ತೆಗೆದುಕೊಳ್ಳಲಿ; ಅರವಿಂದ್ ಬೆಲ್ಲದ್

ಸದ್ಯ ಇನ್ನೊಂದು ವಾರದಲ್ಲಿ ವರುಣನ ದರ್ಶನವಾಗಲಿದ್ದು, ಈ ಸುದ್ದಿ ಕೇಳಿ ಬೆಂದಕಾಳೂರು ಮಂದಿ ಫುಲ್ ಖುಷ್ ಆಗಿದ್ದಾರೆ. ಬೆಳಗಾವಿ, ಧಾರವಾಡ, ದಾವಣಗೆರೆ, ಹಾವೇರಿ ಮತ್ತು ಗದಗದಲ್ಲೂ ಮಳೆ ಬೀಳಲಿದೆ. ಜೊತೆಗೆ ಕಳೆದ ತಿಂಗಳುಗಳಿಗಿಂತ ಈ ಬಾರಿ ಹೆಚ್ಚು ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬೆಂಗಳೂರಿಗರೇ.. ಹವಾಮಾನ ಇಲಾಖೆಯಿಂದ ಗುಡ್​ನ್ಯೂಸ್.. ಅದೇನು ಗೊತ್ತಾ?

https://newsfirstlive.com/wp-content/uploads/2023/06/weather.jpg

Load More