Advertisment

Gold Rate: ಚಿನ್ನದ ಜೊತೆಗೆ ಬೆಲೆ ಹೆಚ್ಚಿಸಿಕೊಂಡ ಬೆಳ್ಳಿ.. ಇಂದು ಮಾರುಕಟ್ಟೆ ಬೆಲೆ ಎಷ್ಟಿದೆ?

author-image
AS Harshith
Updated On
GOLD RATE: ಮತ್ತೆ ದುಬಾರಿ ಆಯ್ತು ಗುರೂ ಚಿನ್ನ! ಬೆಂಗಳೂರಿಗರೇ.. ಇಂದು ಗೋಲ್ಡ್​ ರೇಟ್​ ಎಷ್ಟಿದೆ ಗೊತ್ತಾ? ​
Advertisment
  • ಯುಗಾದಿ ಸಂಭ್ರಮದ ಸಮಯದಲ್ಲಿ ಶಾಕ್​ ಕೊಟ್ಟ ಚಿನ್ನ
  • ಬೆಲೆ ಏರಿಸಿಕೊಂಡ ಗೋಲ್ಡ್​.. ಇಂದಿನ ಮಾರುಕಟ್ಟೆ ಬೆಲೆ ಎಷ್ಟು?​
  • ಬೆಳ್ಳಿ ಬೆಲೆ ಹೆಚ್ಚಿಸಿಕೊಂಡಿದೆಯೇ? ಎಷ್ಟಿದೆ ಇಂದಿನ ರೇಟ್​?

ಯುಗಾದಿ ಹಬ್ಬದ ಸಂಭ್ರಮಾಚರಣೆಗೆ ನಾಳೆ ಒಂದೇ ದಿನ. ನಾಳಿದ್ದಿನಿಂದ ದೇಶದಾದ್ಯಂತ ಜನರು ಯುಗಾದಿ ಹಬ್ಬದ ಸಂಭ್ರಮದಲ್ಲಿರುತ್ತಾರೆ. ಆದರೆ ಅವರ ಸಂಭ್ರಮಕ್ಕೂ ಮೊದಲೇ ಚಿನ್ನ ಶಾಕ್​ ನೀಡಿದೆ. ಬೆಲೆ ಏರಿಸಿಕೊಂಡು ಅಚ್ಚರಿ ಮೂಡಿಸಿದೆ. ಸದ್ಯದ ಗೋಲ್ಡ್​ ರೇಟ್​ ಗಗನಕ್ಕೇರಿದೆ. ಬೆಂಗಳೂರಿನಲ್ಲಿ ಇಂದು ಚಿನ್ನದ ರೇಟ್​ ಎಷ್ಟಿದೆ? ಬೆಳ್ಳಿ ಖರೀದಿಸಬಹುದೇ?. ಇಲ್ಲಿದೆ ಮಾಹಿತಿ.

Advertisment

 22 ಕ್ಯಾರೆಟ್​ನ ಚಿನ್ನದ ಬೆಲೆ ಎಷ್ಟು?

  • ಬೆಂಗಳೂರಿನಲ್ಲಿ ಇವತ್ತು 22 ಕ್ಯಾರೆಟ್​ನ 1 ಗ್ರಾಂ ಚಿನ್ನದ ಬೆಲೆ ₹ 6,535 ಇದೆ.
  • 22 ಕ್ಯಾರೆಟ್​ನ 10 ಗ್ರಾಂ ಚಿನ್ನದ ಬೆಲೆ ₹ 65,350 ಇದೆ.

24 ಕ್ಯಾರೆಟ್​ನ ಚಿನ್ನದ ಬೆಲೆ ಎಷ್ಟು?

  • ಬೆಂಗಳೂರಿನಲ್ಲಿ ಇವತ್ತು 24 ಕ್ಯಾರೆಟ್​ನ 1 ಗ್ರಾಂ ಚಿನ್ನದ ದರ ₹ 7,176 ಆಗಿದೆ.
  • 24 ಕ್ಯಾರೆಟ್​ನ 10 ಗ್ರಾಂ ಚಿನ್ನದ ಬೆಲೆ ₹ 71,769 ಇದೆ.

publive-image

ಇದನ್ನೂ ಓದಿ: ಬಡ ಜನರಿಗೆ ಆಹಾರ ವಿತರಿಸಿದ ಸಾರಾ.. ‘ಕರುಣಾಮಯಿ’ ಎಂದ ಅಭಿಮಾನಿಗಳು

ಬೆಳ್ಳಿಯ ಬೆಲೆ ಎಷ್ಟಿದೆ?

  • ಇವತ್ತು ಬೆಂಗಳೂರಿನಲ್ಲಿ 1 ಗ್ರಾಂ ಬೆಳ್ಳಿಯ ಬೆಲೆ ₹ 82 ಇದೆ.
  • ಹಾಗೇ ಇಂದು 1 ಕೆ.ಜಿ ಬೆಳ್ಳಿಯ ಬೆಲೆ ₹ 82,000 ಇದೆ.
Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment