/newsfirstlive-kannada/media/post_attachments/wp-content/uploads/2024/05/WINE-BAR.jpg)
ಬೆಂಗಳೂರಿನಲ್ಲಿರುವ ಮದ್ಯ ಪ್ರಿಯರಿಗೆ ಶಾಕಿಂಗ್ ನ್ಯೂಸ್ ಒಂದು ಹೊರಬಿದ್ದಿದೆ. ಜೂನ್ 1 ರಿಂದ 6 ರವರೆಗೆ ಎಣ್ಣೆ ಸಿಗುವುದಿಲ್ಲ. ಎಲ್ಲಾ ಬಾರ್ಗಳು ಬಂದ್ ಇರಲಿವೆ.
ಇದನ್ನೂ ಓದಿ:ಅಪಘಾತಕ್ಕೆ ಕ್ರೆಟಾ ಕಾರು ಪುಡಿಪುಡಿ.. 15 ನಿಮಿಷ ಲಾಕ್ ಆಗಿ ತಾಯಿ-ಮಗಳು ಕಿರುಚಾಡಿದ ಹೃದಯ ವಿದ್ರಾವಕ Video
ಯಾಕೆ ಬಾರ್ ಬಂದ್..?
- ಜೂನ್ 1 ರಿಂದ 6ರ ವರೆಗೆ ಸಿಲಿಕಾನ್ ಸಿಟಿಯ ಬಾರ್ ಅಂಡ್ ರೆಸ್ಟೋರೆಂಟ್ ಸಂಪೂರ್ಣ ಬಂದ್. ಆದರೆ ಜೂನ್ 5ರಂದು ಎಂದಿನಂತೆ ಬಾರ್ಗಳು ತೆರೆದಿರಲಿವೆ.
- ಎಂಎಲ್‌ಸಿ ಚುನಾವಣೆ ಹಿನ್ನೆಲೆ ಮತ್ತು ಲೋಕಸಭಾ ಮತ ಎಣಿಕೆ ಕಾರಣ ವೈನ್ ಶಾಪ್ ಕ್ಲೋಸ್ ಆಗಲಿವೆ
- ಜೂನ್ 3 ರಂದು ಪದವೀಧರ ಕ್ಷೇತ್ರದ ಮತದಾನ ನಡೆಯಲಿದೆ
- ಜೂನ್ 1ರ ಮಧ್ಯಾಹ್ನ 4 ಗಂಟೆಯಿಂದ ಜೂನ್ 3ರವರೆಗೆ ಕ್ಲೋಸ್ ಮಾಡುವಂತೆ ಜಿಲ್ಲಾಡಳಿತ ಆದೇಶ ಮಾಡಿದೆ
- ಜೂನ್ 4 ರಂದು ಲೋಕಸಭೆ ಚುನಾವಣೆಯ ಮತ ಎಣಿಕೆ ನಡೆಯಲಿದೆ, ಅವತ್ತೂ ಕೂಡ ಮದ್ಯದಂಗಡಿ ಕ್ಲೋಸ್ ಆಗಿರಲಿದೆ
- ಜೂನ್ 6 ರಂದು ಎಂಎಲ್‌ಸಿ ಮತ ಎಣಿಕೆ ಇರೋದಿಂದ ಅಂದು ಸಹ ಡ್ರೈ ಡೇ
ಇದನ್ನೂ ಓದಿ:ಹೀಗಾದರೆ.. ರಾಜಸ್ಥಾನ್ ಫೈನಲ್‌ಗೆ ಹೋಗೋದು ಪಕ್ಕಾ.. ಹೈದರಾಬಾದ್ ಗೆಲ್ಲೋದು ಕಷ್ಟ.. ಯಾಕಂದರೆ..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ