newsfirstkannada.com

ಬೌಲರ್​​ ಆಗಿದ್ದ ರೋಹಿತ್​ ಬ್ಯಾಟ್ಸ್​ಮನ್​ ಆಗಿದ್ದು ಹೇಗೆ..? ಇದಕ್ಕೆ ಕಾರಣ ಆ ವ್ಯಕ್ತಿ!

Share :

Published January 19, 2024 at 4:44pm

    ಸಚಿನ್​​​​​, ಗಂಗೂಲಿ, ರಾಹುಲ್​ ದ್ರಾವಿಡ್​​​, ವಿರಾಟ್ ಕೊಹ್ಲಿ..

    ಇವರು ಭಾರತೀಯ ಕ್ರಿಕೆಟ್​ ಜಗತ್ತು ಕಂಡ ಶ್ರೇಷ್ಠ ಕ್ರಿಕೆಟಿಗರು!

    ಈ ಲಿಸ್ಟ್​​ಗೆ ಸೇರಬಲ್ಲ ಮತ್ತೊಬ್ಬ ದಿಗ್ಗಜ ಅಂದ್ರೆ ಅದು ರೋಹಿತ್

ಕ್ಯಾಪ್ಟನ್​ ರೋಹಿತ್​ ಶರ್ಮಾ ಕ್ರೀಡಾ ಜಗತ್ತು ಕಂಡ ಅದ್ಭುತ ಬ್ಯಾಟ್ಸ್​​ಮನ್​​. ಹಿಟ್​ಮ್ಯಾನ್​​​ ಅಸಲಿಗೆ ಬ್ಯಾಟ್ಸ್​​ಮನ್​ ಅಲ್ಲ, ಈತ ಮೊದಲು ಆಫ್​​ ಸ್ಪಿನ್ನರ್​​. ಇಂದು ಕ್ಯಾಪ್ಟನ್​ ರೋಹಿತ್​ ಶರ್ಮಾ ಬೆಸ್ಟ್​ ಬ್ಯಾಟ್ಸಮನ್​​ ಆಗಲು ಆತನ ಒಂದೇ ಒಂದು ಮಾತು ಸ್ಪೂರ್ತಿ. ಈ ಬಗ್ಗೆ ಖುದ್ದು ರೋಹಿತ್​ ಶರ್ಮಾ ಅವರೇ ಬಿಚ್ಚಿಟ್ಟಿದ್ದಾರೆ.

ಅಫ್ಘಾನ್​​ ವಿರುದ್ಧ ಟಿ20 ಸೀರೀಸ್​ ಗೆದ್ದ ಬೆನ್ನಲ್ಲೇ ಮಾತಾಡಿದ ರೋಹಿತ್​ ಶರ್ಮಾ, ನನ್ನ ಬ್ಯಾಟಿಂಗ್​​ ನೋಡಿ ಇಡೀ ಕ್ರೀಡಾ ಲೋಕಾ ಕೊಂಡಾಡುತ್ತಿದೆ. ನಿಮಗೆ ಅಚ್ಚರಿ ಅನಿಸಿದ್ರೂ ಇದು ಸತ್ಯ. ನನ್ನ ಕರಿಯರ್​ ಶುರು ಆಗಿದ್ದೇ ಆಫ್ ಸ್ಪಿನ್ನರ್ ಆಗಿ. ನಾನು ಒಂದು ಸಲ ನೆಟ್ಸ್​​ನಲ್ಲಿ ಬ್ಯಾಟಿಂಗ್​​​ ಪ್ರಾಕ್ಟಿಸ್ ಮಾಡ್ತಿದ್ದೆ. ಆಗ ನನ್ನ ಕೋಚ್​ ದಿನೇಶ್​ ಲಾಡ್​​​ ಬ್ಯಾಟಿಂಗ್​ ಮೇಲೆ ಫೋಕಸ್​ ಮಾಡಿ ಎಂದರು. ಬೌಲರ್ ಆಗೋದು ಬೇಡ, ಬ್ಯಾಟ್ಸ್​​ಮನ್ ಆಗು ಎಂದರು. ಅಂದಿನಿಂದ ಬ್ಯಾಟಿಂಗ್​ ಮೇಲೆ ಫೋಕಸ್​ ಮಾಡಿದೆ ಎಂದರು.

ಸಚಿನ್​​ ತೆಂಡೂಲ್ಕರ್​​​, ಸೌರವ್ ಗಂಗೂಲಿ, ರಾಹುಲ್​ ದ್ರಾವಿಡ್​​​ ಹಾಗೂ ವಿರಾಟ್ ಕೊಹ್ಲಿ ಭಾರತೀಯ ಕ್ರಿಕೆಟ್​ ಕಂಡ ಶ್ರೇಷ್ಠ ಕ್ರಿಕೆಟಿಗರು. ಈ ಲಿಸ್ಟ್​​ಗೆ ಸೇರಬಲ್ಲ ಮತ್ತೊಬ್ಬ ದಿಗ್ಗಜ ಅಂದ್ರೆ ಅದು ರೋಹಿತ್ ಶರ್ಮಾ. ಲೆಕ್ಕವಿಲ್ಲದಷ್ಟು ದಾಖಲೆ, ಟನ್​​ಗಟ್ಟಲೆ ರನ್​​ ಮುಂಬೈಕರ್ ಹೆಸರಿನಲ್ಲಿವೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬೌಲರ್​​ ಆಗಿದ್ದ ರೋಹಿತ್​ ಬ್ಯಾಟ್ಸ್​ಮನ್​ ಆಗಿದ್ದು ಹೇಗೆ..? ಇದಕ್ಕೆ ಕಾರಣ ಆ ವ್ಯಕ್ತಿ!

https://newsfirstlive.com/wp-content/uploads/2024/01/Rohit-Sharma-1.jpg

Load More